ಸನ್ನಿ ಲಿಯೋನ್ ಖರೀದಿಸಿದ ಮಸರಾಟಿ ಘಿಬ್ಲಿ ಕಾರಿನ ವಿಶೇಷತೆ ಏನು?

First Published 10, Sep 2020, 3:31 PM

ಬಾಲಿವುಡ್ ನಟಿ ಸನ್ನಿ ಲಿಯೋನ್ ಹೆಚ್ಚು ಇಡಪಡುವ ದುಬಾರಿ ಹಾಗೂ ಐಷಾರಾಮಿ ಕಾರುಗಳ ಪೈಕಿ  ಮಸರಾಟಿ ಬ್ರ್ಯಾಂಡ್‌ಗೆ ಮೊದಲ ಸ್ಥಾನ. ಕಾರಣ ಇದೀಗ ಸನ್ನಿ ಲಿಯೋನ್ ಹೊಚ್ಚ ಹೊಸಸ ಮಸರಾತಿ ಘಿಬ್ಲಿ ಕಾರು ಖರೀದಿಸಿದ್ದಾರೆ. ಇದು ಸನ್ನಿ ಖರೀದಿಸಿದ 3ನೇ ಮಸರಾತಿ ಕಾರು ಅನ್ನೋದು ವಿಶೇಷ.  ಸನ್ನಿ ಖರೀದಿಸಿ ನೂತನ ಮಸರಾತಿ ಘಿಬ್ಲಿ ಕಾರಿನ ವಿಶೇಷತೆ ಏನು? ಇಲ್ಲಿದೆ.

ಕೊರೋನಾ ಅನ್‌ಲಾಕ್ ಪ್ರಕ್ರಿಯೆ ಆರಂಭಗೊಳ್ಳುತ್ತಿದ್ದಂತೆ ಭಾರತದಿಂದ ಅಮೆರಿಕ ಲಾಸ್ ಎಂಜಲ್ಸ್‌ಗೆ ತೆರಳಿದ ನಟಿ ಸನ್ನಿ ಲಿಯೊನ್ ಪತಿ ಡೆನಿಯಲ್ ವೆಬರ್ ಹಾಗೂ ಮಕ್ಕಳೊಂದಿಗೆ ವಿಶ್ರಾಂತಿಯಲ್ಲಿದ್ದಾರೆ.

ಅಮೆರಿಕದಲ್ಲಿ ನೆಲೆಸಿರುವ ಸನ್ನಿ ಲಿಯೊನ್ ಹಲವು ದುಬಾರಿ ಹಾಗೂ ಐಷಾರಾಮಿ ಕಾರು ಹೊಂದಿದ್ದಾರೆ. ಇದೀಗ ಈ ಲಿಸ್ಟ್‌ಗೆ ಮತ್ತೊಂದು ಕಾರು ಸೇರ್ಪೆಡೆಯಾಗಿದೆ. ಸನ್ನಿ ಲಿಯೋನ್ ಹೊಚ್ಚ ಹೊಸ ಮಸರಾತಿ ಘಿಬ್ಲಿ ಕಾರು ಖರೀದಿಸಿದ್ದಾರೆ.

ಬಿಳಿ ಬಣ್ಣದ ಕಾರು ಖರೀದಿಸಿ ಅದರ ಮುಂದೆ ನಿಂತು ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಬಳಿ ಪತಿ ಜೊತೆ ಡ್ರೈವ್ ಹೋಗಿದ್ದಾರೆ. ಇಷ್ಟೇ ಅಲ್ಲ ಪ್ರತಿ ಬಾರಿ ಮಸರಾತಿ ಕಾರು ಡ್ರೈವ್ ಮಾಡುವ ಸಂತಸವನ್ನು ಹಂಚಿಕೊಂಡಿದ್ದಾರೆ.

ಇಟಾಲಿಯನ್ ಸ್ಪೋರ್ಟ್ಸ್ ಹಾಗೂ ಲಕ್ಸುರಿ ಕಾರಾಗಿರುವ ಮೆಸರಾಟಿ ಘಿಬ್ಲಿ, 4 ಸೀಟ್ ಸೆಡಾನ್ ಕಾರಾಗಿದೆ.  ಸನ್ನಿ ಖರೀದಿಸಿದ ನೂತನ ಮೆಸರಾತಿ ಘಿಬ್ಲಿ ಕಾರಿನ ಭಾರೀಯ ಬೆಲೆ 1.31 ಕೋಟಿ ರೂಪಾಯಿ(ಎಕ್ಸ್ ಶೋ ರೂಂ)

ಸನ್ನಿಯ ಮಸರಾತಿ ಘಿಬ್ಲಿ ಕಾರು  3 ಲೀಟರ್, V6 ಟರ್ಬೋ ಪೆಟ್ರೋಲ್ ಎಂಜಿನ್ ಹೊಂದಿದೆ. ಸ್ಪೋರ್ಟ್ಸ್ ಹಾಗೂ ಆಲ್ ವೀಲ್ಹ್ ಡ್ರೈವ್ ಫೀಚರ್ಸ್ ಹೊಂದಿದೆ. ಘಿಬ್ಲಿ ಸ್ಪೋರ್ಟ್ಸ್ ಕಾರಿನ ಎಂಜಿನ್  424 Bhp ಪವರ್ ಹಾಗೂ  580 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ.

100 ಕಿ.ಮೀ ವೇಗ ತಲುಪಲು ಮೆಸರಾತಿ ಘಿಬ್ಲಿ ಕಾರು 4.9 ಸೆಕೆಂಡ್ ತೆಗೆದುಕೊಳ್ಳುತ್ತದೆ. ಮೆಸರಾತಿ ಘಿಬ್ಲಿ ಸ್ಪೋರ್ಟ್ ಕಾರಿನ ಗರಿಷ್ಠ ವೇಗ 285 Kmph.

ಹೊಸ ಕಾರಿನಿಂದ ಸನ್ನಿ ಲಿಯೋನ್ ಬಳಿ ಮಸರಾತಿ ಬ್ರ್ಯಾಂಡ್ ಕಾರುಗಳ ಪಟ್ಟಿ ಮೂರಕ್ಕೇರಿದೆ. 2014ರಲ್ಲಿ ಸನ್ನಿ ಲಿಯೋನ್ ಮಸರಾತಿ ಕ್ವಾಟ್ರೊಪೊರ್ಟ್ ಕಾರು ಖರೀದಿಸಿದ್ದಾರೆ. ಇನ್ನು 2017ರಲ್ಲಿ ಮೆಸರಾತಿ ಘಿಬ್ಲಿ ಲಿಮಿಟೆಡ್ ಎಡಿಶನ್ ಕಾರು ಖರೀದಿಸಿದ್ದಾರೆ.

ಸನ್ನಿ ಖರೀದಿಸಿದ 3 ಮಸರಾತಿ ಕಾರುಗಳ ಪೈಕಿ ಎರಡು ಕಾರು ಲಾಸ್ ಎಂಜಲ್ಸ್‌ನಲ್ಲಿದೆ. ಇತ್ತೀಚೆಗೆ ಖರೀದಿಸಿದ ಮೆಸರಾತಿ ಘಿಬ್ಲಿ ಕಾರು ಹಾಗೂ 2017ರಲ್ಲಿ ಖರೀದಿಸಿದ ಮಸರಾತಿ ಘಿಬ್ಲಿ ಲಿಮಿಟೆಡ್ ಎಡಿಶನ್ ಕಾರು ಅಮೆರಿಕದಲ್ಲಿರುವ ನಿವಾಸದಲ್ಲಿದೆ.

2014ರಲ್ಲಿ ಭಾರತದಲ್ಲಿ ಬಹುಬೇಡಿಕೆಯ ನಟಿಯಾಗಿ ಹೊರಹೊಮ್ಮಿದ ಸನ್ನಿ ಲಿಯೋನ್ ಮುಂಬೈನಲ್ಲಿ ಮಸರಾತಿ ಕ್ವಾಟ್ರೋಪೋರ್ಟ್ ಕಾರು ಖರೀದಿಸಿದ್ದಾರೆ. ಈ ಕಾರು ಮುಂಬೈ ನಿವಾಸದಲ್ಲಿದೆ

loader