ಬೆಂಗಳೂರಿನ ಎದರ್ ಎಲೆಕ್ಟ್ರಿಕ್ ಸ್ಕೂಟರ್ ಮತ್ತೆ 4 ನಗರಗಳಲ್ಲಿ ಲಾಂಚ್!
ಬೆಂಗಳೂರು ಮೂಲದ ಎದರ್ ಎನರ್ಜಿ ಸಂಸ್ಥೆ ಎದರ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಿ ಯಶಸ್ವಿಯಾಗಿದೆ. ಎಲೆಕ್ಟ್ರಿಕ್ ಸ್ಕೂಟರ್ ವಿಭಾಗದಲ್ಲಿ ಕ್ರಾಂತಿ ಮಾಡಿರುವ ಎದರ್ ಇದೀಗ ಮತ್ತೆ ನಾಲ್ಕು ನಗರಗಳಲ್ಲಿ ಸ್ಕೂಟರ್ ಬಿಡುಗಡೆ ಮಾಡುತ್ತಿದೆ.
17

ಸದ್ಯ ಬೆಂಗಳೂರು ಹಾಗೂ ಚೆನ್ನೈ ನಗರದಲ್ಲಿ ಎದರ್ ಎಲೆಕ್ಟ್ರಿಕ್ ಸ್ಕೂಟರ್ ಲಭ್ಯ

27
ಮುಂಬೈ, ದೆಹಲಿ, ಹೈದರಾಬಾದ್ ಹಾಗೂ ಪುಣೆ ನಗರದಲ್ಲಿ ಶೀಘ್ರದಲ್ಲೇ ಲಾಂಚ್

37
ಎದರ್ ಎನರ್ಜಿ ಸ್ಕೂಟರ್‌ನಲ್ಲಿ ಪ್ಲಸ್ ಹಾಗೂ ಪ್ರೋ ವೇರಿಯೆಂಟ್ ಲಭ್ಯ

47
ಪ್ರೋ ಸ್ಕೂಟರ್ ಬೆಲೆ 1.59 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ ಬೆಂಗಳೂರು)

57
ಪ್ಲಸ್ ಸ್ಕೂಟರ್ ಬೆಲೆ 1.49 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ ಬೆಂಗಳೂರು)

67
ಸಂಪೂರ್ಣ ಚಾರ್ಜ್‌ಗೆ 80 ಕಿ.ಮೀ ಮೈಲೇಜ್ ನೀಡಲಿದೆ

77
ಎದರ್ ಸ್ಕೂಟರ್‌ಗೆ ಬಜಾಜ್ ಚೇತಕ್ ಎಲೆಕ್ಟ್ರಿಕ್, ಟಿವಿಎಸ್ ಸ್ಕೂಟರ್ ಪೈಪೋಟಿ

Latest Videos