MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Astrology
  • ಇವರಿಗಿಂತ ಉತ್ತಮರು ಯಾರೂ ಇಲ್ಲ, ಅಕ್ಟೋಬರ್‍‌ನಲ್ಲಿ ಹುಟ್ಟಿದ ಹುಡುಗಿಯರು ಹೇಗಿರುತ್ತಾರೆ?

ಇವರಿಗಿಂತ ಉತ್ತಮರು ಯಾರೂ ಇಲ್ಲ, ಅಕ್ಟೋಬರ್‍‌ನಲ್ಲಿ ಹುಟ್ಟಿದ ಹುಡುಗಿಯರು ಹೇಗಿರುತ್ತಾರೆ?

October born girls: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಅಕ್ಟೋಬರ್‍‌ನಲ್ಲಿ ಜನಿಸಿದ ಹುಡುಗಿಯರ ಬಗ್ಗೆ ಹಲವು ಪಾಸಿಟೀವ್ ಅಭಿಪ್ರಾಯಗಳು ಇವೆ. ಇವರು ಎಲ್ಲಾ ಹೆಣ್ಮಕ್ಕಳಿಗಿಂತ ಒಂದು ಕೈ ಮೇಲೆ ಎಂದು ಹೇಳಲಾಗುತ್ತದೆ. ಅವರ ಸ್ವಭಾವ ಹಾಗೂ ಆಸಕ್ತಿದಾಯಕ ಮಾಹಿತಿ ಇಲ್ಲಿದೆ..

1 Min read
Author : Ganesh Mabla Gowda
Published : Oct 04 2026, 03:03 PM IST
Share this Photo Gallery
  • FB
  • TW
  • Linkdin
  • Whatsapp
16
ಶರನ್ನವರಾತ್ರಿ ಮತ್ತು ದಸರಾ ವಿಶೇಷತೆ
Image Credit : Getty

ಶರನ್ನವರಾತ್ರಿ ಮತ್ತು ದಸರಾ ವಿಶೇಷತೆ

ಅಕ್ಟೋಬರ್ ತಿಂಗಳು ಹೆಚ್ಚು ಆಧ್ಯಾತ್ಮಿಕತೆಗೆ ಪ್ರಧಾನ್ಯತೆಯನ್ನು ಹೊಂದಿದೆ. ಶರನ್ನವರಾತ್ರಿ ಹಾಗೂ ದಸರಾ ಇದೇ ತಿಂಗಳಲ್ಲಿ ಬರುತ್ತದೆ. ಹೀಗಾಗಿ ಈ ತಿಂಗಳಲ್ಲಿ ಜನಿಸಿದ ಹುಡುಗಿಯರ ವ್ಯಕ್ತಿತ್ವವು ತುಂಬಾನೇ ವಿಶೇಷವಾಗಿರುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಅಂದರೆ ಅವರ.. ಆಲೋಚನಾ ವಿಧಾನ, ವ್ಯಕ್ತಿತ್ವ ಮತ್ತು ಸಂಬಂಧಗಳು ಎಲ್ಲರೂ ಮೆಚ್ಚುವಂತದ್ದಾಗಿರುತ್ತದೆ. ಅದು ಹೇಗೆ ಅನ್ನೋ ವಿವರಗಳು ಈ ಕೆಳಗೆ ಇದೆ. ಇದು ಕೇವಲ ಜ್ಯೋತಿಷ್ಯ ಶಾಸ್ತ್ರದ ನಂಬಿಕೆ ಪ್ರಕಾರ..

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ಹೇಗಿರುತ್ತಾರೆ?
Image Credit : meta ai

ಹೇಗಿರುತ್ತಾರೆ?

  • ಆಕರ್ಷಕ ವ್ಯಕ್ತಿತ್ವ, ಆತ್ಮವಿಶ್ವಾಸವೇ ಅವರ ಶಕ್ತಿ ಆಗಿರುತ್ತದೆ
  • ಯಾವುದೇ ನಾಟಕೀಯವಿಲ್ಲದ ವ್ಯಕ್ತಿತ್ವವನ್ನು ಹೊಂದಿರುತ್ತಾರೆ
  • ಮಾತನಾಡುವ, ವರ್ತಿಸುವ ರೀತಿ ಎಲ್ಲರೂ ಮೆಚ್ಚುವಂತೆ ಇರುತ್ತದೆ
  • ಎಲ್ಲೇ ಹೋದರೂ ತಮ್ಮನ್ನ ವಿಶೇಷ ಲಕ್ಷಣಗಳಿಂದ ಗುರುತಿಸಿಕೊಳ್ತಾರೆ
  • ಭಯ ಪಡುವ ಸ್ವಭಾವ ಅವರಿಲ್ಲ, ಕಠಿಣ ಸಂದರ್ಭ ಎದುರಿಸ್ತಾರೆ
  • ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಪ್ರಯತ್ನ ಮಾಡುತ್ತಾರೆ
  • ಒಂದು ಸಲ ಡಿಸೈಡ್ ಮಾಡಿದ್ರೆ ಮುಗೀತು, ಸಾಧಿಸಿಯೇ ತೀರುತ್ತಾರೆ

Related Articles

Related image1
ವಿಂಡೀಸ್ ವಿರುದ್ಧ ಭಾರತ ಸೋಲಿಗೆ ಮೂರು ದೊಡ್ಡ ಕಾರಣಗಳು, ಕೊಹ್ಲಿ ಕೂಡ ಒಂದು ತಪ್ಪು ಮಾಡಿಬಿಟ್ರು
Related image2
ಪ್ರತಿದಿನ 2 ಲಕ್ಷಕ್ಕೂ ಹೆಚ್ಚು ಬೈಕ್‌ಗಳು ಮಾರಾಟ, ಜನ ಹುಚ್ಚರಂತೆ ಈ ಕಂಪನಿ ಹಿಂದೆ ಬಿದ್ದಿದ್ದೇಕೆ?
36
ಗೌರವಿಸುವ ಗುಣ
Image Credit : meta ai

ಗೌರವಿಸುವ ಗುಣ

ಅಷ್ಟೇ ಅಲ್ಲದೇ ಅವರು ಎಲ್ಲರೊಂದಿಗೂ ಮುಕ್ತವಾಗಿ ಬದುಕಲು ಬಯಸುತ್ತಾರೆ. ಜೊತೆಗೆ ಅವರು ಹೇಗೆ ಬದುಕಬೇಕು ಅಂದುಕೊಳ್ತಾರೋ ಹಾಗೆಯೇ ಬದುಕಿ ತೋರಿಸುತ್ತಾರೆ. ಹೊಸ ವಿಷಯಗಳನ್ನ ಕಲಿಯಲು, ಹೊಸ ಸ್ಥಳಗಳಿಗೆ ಭೇಟಿ ನೀಡಲು ವಿಭಿನ್ನ ಅನುಭವ ಪಡೆಯಲು ಉತ್ಸುಕರಾಗಿರುತ್ತಾರೆ. ಜೊತೆಗೆ ಇತರರ ಅಭಿಪ್ರಾಯಗಳನ್ನೂ ಗೌರವಿಸುವ ಗುಣಗಳನ್ನು ಅವರು ಹೊಂದಿರುತ್ತಾರೆ.

46
ಹಣದ ವಿಚಾರದಲ್ಲಿ ಹೇಗೆ?
Image Credit : social media

ಹಣದ ವಿಚಾರದಲ್ಲಿ ಹೇಗೆ?

  • ಸುಂದರವಾದ ವಸ್ತುಗಳನ್ನ ಇಷ್ಟ ಪಡುತ್ತಾರೆ
  • ಉತ್ತಮ ಜೀವನಶೈಲಿ ಹೊಂದಲು ಇಷ್ಟಪಡುತ್ತಾರೆ
  • ತಮ್ಮ ಅನುಭವಕ್ಕಾಗಿ ಹಣ ಖರ್ಚು ಮಾಡಲು ಇಷ್ಟಪಡಲ್ಲ
  • ಹಣವನ್ನು ಕೇವಲ ಲುಕ್‌ಗಾಗಿ ಬಳಸಬಾರದು
  • ಜೀವನದ ಸಂತೋಷದಾಯಕ, ಆರಾಮದಾಯಕ ಕ್ಷಣಗಳಿಗೆ ಬಳಸಬೇಕು ಅನ್ನೋದು ಅವರ ವಾದ
56
ಸಂಬಂಧಗಳು ಹೇಗೆ?
Image Credit : our own

ಸಂಬಂಧಗಳು ಹೇಗೆ?

  • ಕೌಟುಂಬಿಕ ಸಂಬಂಧಗಳನ್ನು ಗೌರವಿಸುತ್ತಾರೆ
  • ಸ್ನೇಹ, ಪ್ರೀತಿ ಮತ್ತು ಕುಟುಂಬ ಸಂಬಂಧಗಳ ತುಂಬಾ ಗಂಭೀರ
  • ಯಾರನ್ನಾದರೂ ನಂಬಿದರೆ ಅವರನ್ನ ಬಿಟ್ಟು ಕೊಡೋದಿಲ್ಲ
  • ಕೊನೆಯವರೆಗೂ ಅವರೊಂದಿಗೆ ಪ್ರಾಮಾಣಿಕವಾಗಿರುತ್ತಾರೆ
  • ಆ ನಂಬಿಕೆ ಕಳೆದುಕೊಂಡ್ರೆ ಯಾವತ್ತೂ ಕ್ಷಮಿಸಲ್ಲ
66
ಸುಕ್ಷ್ಮ ಮನಸ್ಸು ಬಲವಾದ ವ್ಯಕ್ತಿತ್ವ
Image Credit : meta ai

ಸುಕ್ಷ್ಮ ಮನಸ್ಸು ಬಲವಾದ ವ್ಯಕ್ತಿತ್ವ

  • ಭಾವನೆಗಳನ್ನ ಮುಚ್ಚಿಡುವುದಿಲ್ಲ, ಮುಕ್ತವಾಗಿ ಹಂಚಿಕೊಳ್ತಾರೆ
  • ಅನ್ಯಾಯ ಆದಾಗ ಸಹಿಸಲ್ಲ, ಹೋರಾಡುವ ಗುಣ ಇದೆ
  • ನೇರವಾಗಿ ಮಾತನ್ನಾಡುವ ಗುಣವನ್ನು ಹೊಂದಿರುತ್ತಾರೆ
  • ಸುಕ್ಷ್ಮ ಮನಸ್ಸು ಬಲವಾದ ವ್ಯಕ್ತಿತ್ವ ಹೊಂದಿರುತ್ತಾರೆ

About the Author

GM
Ganesh Mabla Gowda
ಪತ್ರಿಕೋದ್ಯಮದ ಕನಸು ಕಟ್ಟಿಕೊಟ್ಟಿದ್ದು ಕುವೆಂಪು ವಿವಿ. ʼಕನ್ನಡ ಜನಾಂತರಂಗʼ ಮತ್ತು ʼಕರಾವಳಿ ಅಲೆʼ ಮೂಲಕ ವೃತ್ತಿ ಆರಂಭ. ಅದಕ್ಕೆ ರೆಕ್ಕುಪುಕ್ಕ ಕೊಟ್ಟಿದ್ದು ಪಬ್ಲಿಕ್‌ ಟಿವಿ, ಟಿವಿ9 ಹಾಗೂ ನ್ಯೂಸ್‌ಫಸ್ಟ್‌ ಕನ್ನಡ. ಒಂದಷ್ಟು ಅನುಭವ. ಪ್ರಸ್ತುತ ಏಷ್ಯಾನೆಟ್‌ ಸುವರ್ಣ ನ್ಯೂಸ್‌ನ ಡಿಜಿಟಲ್‌ ವಿಭಾಗದಲ್ಲಿ ಪತ್ರಕರ್ತನಾಗಿ ಮುಂದುವರಿದಿದ್ದೇನೆ. ಬದುಕು ನಿರಂತರ ಕಲಿಕೆ. ಅದಕ್ಕೆ ಈಗ ʼನೇರ ದಿಟ್ಟ ನಿರಂತರʼ! ಪುಸ್ತಕ ಓದೋದು ನನ್ನ ಅಭ್ಯಾಸ. ಕವನ ಬರೆಯೋದು ನನ್ನಿಷ್ಟ. ರಾಜಕೀಯ ಹಾಗೂ ಕ್ರಿಕೆಟ್‌ ಸುದ್ದಿಗಳ ಮೇಲೆ ಹೆಚ್ಚು ಆಸಕ್ತಿ. ಹಾಂ.. ಅಂದ್ಯಾಗೆ ನನ್ನ ಊರು ಉತ್ತರ ಕನ್ನಡ ಜಿಲ್ಲೆ ದೊಡ್ಮನೆ ಬಳಿಯ ಕೆರೆಕುಳಿ ಎಂಬ ಪುಟ್ಟ ಊರು!
ಇಂದಿನ ರಾಶಿ ಭವಿಷ್ಯ
ನ್ಯೂಸ್‌ ರೌಂಡ್‌ಅಪ್
ಧರ್ಮ
ಸುದ್ದಿ
 

Latest Videos
Recommended Stories
Recommended image1
ಬಾಬಾ ವಂಗಾ ಭವಿಷ್ಯ 2026: ಅಕ್ಟೋಬರ್ 5ರಿಂದ ಈ 5 ರಾಶಿಗಳಿಗೆ ಅದೃಷ್ಟ, ಹಣ-ವೃತ್ತಿಯಲ್ಲಿ ಭರ್ಜರಿ ಲಾಭ!
Recommended image2
ಗುರು ಗ್ರಹದ ನಕ್ಷತ್ರ ಬದಲಾವಣೆ: ಅಕ್ಟೋಬರ್ 8ರಿಂದ ಈ 3 ರಾಶಿಗಳಿಗೆ ಹಠಾತ್ ಹಣ, ಸಂತೋಷ-ಸಮೃದ್ಧಿ!
Recommended image3
ಶುಕ್ರ ವಕ್ರಿ ಆರಂಭ: ಮುಂದಿನ 42 ದಿನ ಈ 4 ರಾಶಿಗಳಿಗೆ ಹಣದ ಹೊಳೆ, ಸಂಪತ್ತು-ಸಂತೋಷ ಹೆಚ್ಚಳ
Related Stories
Recommended image1
ವಿಂಡೀಸ್ ವಿರುದ್ಧ ಭಾರತ ಸೋಲಿಗೆ ಮೂರು ದೊಡ್ಡ ಕಾರಣಗಳು, ಕೊಹ್ಲಿ ಕೂಡ ಒಂದು ತಪ್ಪು ಮಾಡಿಬಿಟ್ರು
Recommended image2
ಪ್ರತಿದಿನ 2 ಲಕ್ಷಕ್ಕೂ ಹೆಚ್ಚು ಬೈಕ್‌ಗಳು ಮಾರಾಟ, ಜನ ಹುಚ್ಚರಂತೆ ಈ ಕಂಪನಿ ಹಿಂದೆ ಬಿದ್ದಿದ್ದೇಕೆ?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved