ಗುರು ವಕ್ರಿ: ಡಿಸೆಂಬರ್‌ವರೆಗೆ ಈ ರಾಶಿಗಳಿಗೆ ಹಣದ ಸುರಿಮಳೆ..!
ದೇವಗುರು ಗುರುವನ್ನು ಜ್ಯೋತಿಷ್ಯದಲ್ಲಿ ಮಂಗಳಕರ ಗ್ರಹವೆಂದು ಪರಿಗಣಿಸಲಾಗಿದೆ. ಸಂತೋಷ , ಸಂಪತ್ತು, ವೈಭವ, ಮತ್ತು ಐಷಾರಾಮಿಗಳಿಗೆ ಗುರು ಕಾರಣ. ಸೆಪ್ಟೆಂಬರ್ 4 ರಿಂದ ಗುರುವು ಹಿಮ್ಮೆಟ್ಟಿದ್ದಾನೆ. ಈ ಕಾರಣದಿಂದಾಗಿ ಡಿಸೆಂಬರ್ ವರೆಗೆ ಕೆಲವು ರಾಶಿಗಳಿಗಳಿಗೆ ಉತ್ತಮ ದಿನವಾಗಿದೆ.
ಈ ಸಮಯದಲ್ಲಿ ನೀವು ಎಲ್ಲಾ ಕ್ಷೇತ್ರದಿಂದ ಅನುಕೂಲಕರ ಫಲಿತಾಂಶಗಳನ್ನು ಪಡೆಯುತ್ತೀರಿ. ಆದಾಯ ಹೆಚ್ಚಾಗುವ ಲಕ್ಷಣವಿದೆ.ಹಣವನ್ನು ಉಳಿಸುವಲ್ಲಿ ಯಶಸ್ವಿಯಾಗುತ್ತೀರಿ. ಉದ್ಯೋಗದ ಸ್ಥಳದಲ್ಲಿ ಮೆಚ್ಚುಗೆ ಪಡೆಯಬಹುದು.
ಗುರು ಹಿಮ್ಮುಖ ಚಲನೆಯಿಂದ ನಿಮ್ಮ ಕೆಲಸಗಳಲ್ಲಿ ನೀವು ಯಶಸ್ಸನ್ನು ಪಡೆಯುತ್ತೀರಿ. ಕುಟುಂಬ ಸದಸ್ಯರೊಂದಿಗೆ ಉತ್ತಮ ಸಮಯ ಕಳೆಯುವಿರಿ. ಅದೃಷ್ಟ ನಿಮ್ಮೊಂದಿಗೆ ಇರುತ್ತದೆ. ವ್ಯಾಪಾರಸ್ಥರ ವ್ಯವಹಾರದಲ್ಲಿ ವಿಸ್ತರಣೆಯಾಗಬಹುದ.
ಗುರು ಹಿಮ್ಮೆಟ್ಟುವಿಕೆ ತುಲಾ ರಾಸಿಯವರಿಗೆ ಮಂಗಕರವಾಗಿದೆ.. ವಿದ್ಯಾರ್ಥಿಗಳಿಗೆ ಅನುಕೂಲಕರವಾಗಿರುತ್ತದೆ. ಉದ್ಯೋಗ ಹುಡುಕುತ್ತಿರುವರಿಗೆ ಒಳ್ಳೆಯ ಸುದ್ದಿ ಪಡೆಯಬಹುದು.ನ್ಯಾಯಾಲಯದ ಪ್ರಕರಣಗಳಲ್ಲಿ ಜಯ ಸಾಧ್ಯ.