MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Astrology
  • ಕನಸಲ್ಲಿ ದುಡ್ಡು ಕಂಡ್ರೆ ಏನರ್ಥ? ಈ ಆರು ರೀತಿಯ ಹಣದ ಕನಸುಗಳ ಬಗ್ಗೆ ಸ್ವಪ್ನ ಶಾಸ್ತ್ರ ಹೇಳೋದೇನು?

ಕನಸಲ್ಲಿ ದುಡ್ಡು ಕಂಡ್ರೆ ಏನರ್ಥ? ಈ ಆರು ರೀತಿಯ ಹಣದ ಕನಸುಗಳ ಬಗ್ಗೆ ಸ್ವಪ್ನ ಶಾಸ್ತ್ರ ಹೇಳೋದೇನು?

ಹಣ ಅಂದ್ರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ? ಪ್ರತಿಯೊಬ್ಬರಿಗೂ ದುಡ್ಡು ಬೇಕು, ಅದಕ್ಕಾಗಿಯೇ ಹಗಲಿರುಳು ದುಡಿಯುತ್ತಾರೆ. ಕೆಲವೊಮ್ಮೆ ಇದೇ ಹಣ ಕನಸಿನಲ್ಲೂ ಕಾಣಿಸಿಕೊಳ್ಳುತ್ತೆ. ಹಾಗಾದ್ರೆ ಕನಸಲ್ಲಿ ಹಣ ಕಂಡ್ರೆ ಏನರ್ಥ? ಇದು ಶುಭವೋ ಅಶುಭವೋ? ಸ್ವಪ್ನ ಶಾಸ್ತ್ರ ಹೇಳೋದೇನು?

1 Min read
Author : Naveen Kodase
Published : Feb 07 2026, 08:52 AM IST
Share this Photo Gallery
  • FB
  • TW
  • Linkdin
  • Whatsapp
16
ಕನಸಿನಲ್ಲಿ ನೋಟಿನ ಬದಲು ನಾಣ್ಯ ಕಂಡರೇ?
Image Credit : ChatGPT

ಕನಸಿನಲ್ಲಿ ನೋಟಿನ ಬದಲು ನಾಣ್ಯ ಕಂಡರೇ?

ಕನಸಲ್ಲಿ ನೋಟುಗಳ ಬದಲು ನಾಣ್ಯಗಳು ಕಂಡರೆ ಅದು ಮಿಶ್ರ ಫಲಿತಾಂಶ ನೀಡುತ್ತದೆ. ನಾಣ್ಯಗಳ ಶಬ್ದ ಕೇಳಿಸಿದರೆ ಮನೆಯಲ್ಲಿ ಸಣ್ಣಪುಟ್ಟ ಜಗಳಗಳಾಗಬಹುದು. ಹಣವನ್ನು ಉಳಿತಾಯ ಮಾಡುವಂತೆ ಕನಸು ಕಂಡರೆ, ನೀವು ಭವಿಷ್ಯದ ಬಗ್ಗೆ ಹೆಚ್ಚು ಚಿಂತಿತರಾಗಿದ್ದೀರಿ ಎಂದರ್ಥ. ಇನ್ನು ಕದ್ದ ಹಣ ಕನಸಲ್ಲಿ ಕಂಡರೆ, ನೀವು ತಪ್ಪು ದಾರಿಯಲ್ಲಿ ಸಾಗುತ್ತಿರಬಹುದು ಎಂಬ ಎಚ್ಚರಿಕೆಯಾಗಿದೆ.

26
ಹಣದ ಕನಸು ನಿಮ್ಮ ಮಾನಸಿಕತೆಯನ್ನು ಪ್ರತಿಬಿಂಬಿಸುತ್ತದೆ
Image Credit : unsplash

ಹಣದ ಕನಸು ನಿಮ್ಮ ಮಾನಸಿಕತೆಯನ್ನು ಪ್ರತಿಬಿಂಬಿಸುತ್ತದೆ

ಸ್ವಪ್ನ ಶಾಸ್ತ್ರದ ಪ್ರಕಾರ, ಹಣದ ಕನಸುಗಳು ನಿಮ್ಮ ಆರ್ಥಿಕ ಸ್ಥಿತಿಗಿಂತ ನಿಮ್ಮ ಮಾನಸಿಕ ಸ್ಥಿತಿಯನ್ನೇ ಹೆಚ್ಚು ತೋರಿಸುತ್ತವೆ. ಕೆಟ್ಟ ಕನಸು ಬಿದ್ದರೆ, ಮರುದಿನ ದೇವರನ್ನು ಪ್ರಾರ್ಥಿಸುವುದರಿಂದ ಅದರ ಪ್ರಭಾವ ತಗ್ಗುತ್ತದೆ.

Related Articles

Related image1
ಆಸ್ಟ್ರೇಲಿಯನ್‌ ಓಪನ್ ಟೆನಿಸ್‌ಗೆ ಆಲ್ಕ‘ರಾಜ’; ನೋವಾಕ್ 25ನೇ ಗ್ರ್ಯಾನ್ ಸ್ಲಾಂ ಕನಸು ಮತ್ತೆ ಭಗ್ನ
Related image2
ಚಿನ್ನ-ಬೆಳ್ಳಿ ಬೆಲೆಯಲ್ಲಿ ಮಹಾಪತನ; ಶುಭ ಶುಕ್ರವಾರ ಬೆಳ್ಳಂಬೆಳಗ್ಗೆ ಚಿನ್ನ ₹2,000 ಕುಸಿತ! ಬೆಂಗಳೂರಲ್ಲಿ ಪ್ರತಿ 10 ಗ್ರಾಮ್ ಚಿನ್ನದ ಬೆಲೆ ಎಷ್ಟು?
36
ನೆಲದ ಮೇಲೆ ಹಣ ಸಿಕ್ಕಂತೆ ಕಂಡರೇ ಅದು ಗುಡ್ ನ್ಯೂಸ್
Image Credit : social media

ನೆಲದ ಮೇಲೆ ಹಣ ಸಿಕ್ಕಂತೆ ಕಂಡರೇ ಅದು ಗುಡ್ ನ್ಯೂಸ್

ಕನಸಿನಲ್ಲಿ ನೆಲದ ಮೇಲೆ ಹಣ ಸಿಕ್ಕಂತೆ ಕಂಡರೆ, ಅದು ನಿಜವಾಗಿಯೂ ಶುಭ ಸಂಕೇತ. ನೀವು ಶೀಘ್ರದಲ್ಲೇ ಅನಿರೀಕ್ಷಿತ ಹಣದ ಲಾಭವನ್ನು ಪಡೆಯಲಿದ್ದೀರಿ ಎಂದು ಈ ಕನಸು ಸೂಚಿಸುತ್ತದೆ. ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿದೆ ಮತ್ತು ನಿಂತುಹೋದ ಕೆಲಸಗಳು ವೇಗವಾಗಿ ಪೂರ್ಣಗೊಳ್ಳಲಿವೆ.

46
ಕನಸಿನಲ್ಲಿ ನೋಟು ಗಾಳಿಯಲ್ಲಿ ತೇಲುತ್ತಿದ್ದರೇ ಅನಿರೀಕ್ಷಿತ ಲಾಭ ಎಂದರ್ಥ
Image Credit : ChatGPT

ಕನಸಿನಲ್ಲಿ ನೋಟು ಗಾಳಿಯಲ್ಲಿ ತೇಲುತ್ತಿದ್ದರೇ ಅನಿರೀಕ್ಷಿತ ಲಾಭ ಎಂದರ್ಥ

ಒಂದು ವೇಳೆ, ಕನಸಿನಲ್ಲಿ ನೋಟುಗಳು ಗಾಳಿಯಲ್ಲಿ ತೇಲುತ್ತಿರುವಂತೆ ಕಂಡರೆ, ಭವಿಷ್ಯದಲ್ಲಿ ನೀವು ಅನಿರೀಕ್ಷಿತ ಆರ್ಥಿಕ ಲಾಭವನ್ನು ಪಡೆಯುತ್ತೀರಿ ಎಂದರ್ಥ. ಆದರೆ, ಆ ನೋಟುಗಳನ್ನು ಹಿಡಿಯಲು ಪ್ರಯತ್ನಿಸುತ್ತಿದ್ದರೆ, ನೀವು ಅನಗತ್ಯ ಆಸೆಗಳಿಂದ ಸಮಯ ವ್ಯರ್ಥ ಮಾಡುತ್ತಿದ್ದೀರಿ ಎಂದು ಸೂಚಿಸುತ್ತದೆ.

56
ಹಣಕೊಡುವ ವ್ಯಕ್ತಿ ಕನಸಲ್ಲಿ ಸಾವನ್ನಪ್ಪಿದರೇ ಏನರ್ಥ?
Image Credit : Getty

ಹಣಕೊಡುವ ವ್ಯಕ್ತಿ ಕನಸಲ್ಲಿ ಸಾವನ್ನಪ್ಪಿದರೇ ಏನರ್ಥ?

ನಿಮಗೆ ಬರಬೇಕಾದ ಹಳೆಯ ಬಾಕಿಗಳು ವಸೂಲಿಯಾಗುತ್ತವೆ. ಸಮಾಜದಲ್ಲಿ ನಿಮ್ಮ ಗೌರವ ಹೆಚ್ಚಾಗುತ್ತದೆ. ಒಂದು ವೇಳೆ, ಹಣ ಕೊಡುವ ವ್ಯಕ್ತಿ ಮೃತಪಟ್ಟಿದ್ದರೆ, ನಿಮಗೆ ಪಿತ್ರಾರ್ಜಿತ ಆಸ್ತಿ ಅಥವಾ ಹಿರಿಯರ ಆಶೀರ್ವಾದ ಸಿಗಲಿದೆ ಎಂದರ್ಥ.

66
ಹಣ ಕಳೆದುಕೊಳ್ಳುವ ಕನಸು ಬಿದ್ದರೇ ಎಚ್ಚರಿಕೆಯ ಕರೆಗಂಟೆ
Image Credit : Asianet News

ಹಣ ಕಳೆದುಕೊಳ್ಳುವ ಕನಸು ಬಿದ್ದರೇ ಎಚ್ಚರಿಕೆಯ ಕರೆಗಂಟೆ

ಇನ್ನು, ನಿಮ್ಮ ಹಣವನ್ನು ಕಳೆದುಕೊಂಡಂತೆ ಕನಸು ಬಿದ್ದರೆ, ಇದು ಅಶುಭ ಸಂಕೇತವಲ್ಲ, ಆದರೆ ಒಂದು ಎಚ್ಚರಿಕೆ. ಮುಂಬರುವ ದಿನಗಳಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ, ವಿಶೇಷವಾಗಿ ಹಣಕಾಸಿನ ಹೂಡಿಕೆಗಳಲ್ಲಿ ಜಾಗರೂಕರಾಗಿರಬೇಕು ಎಂದು ಈ ಕನಸು ಹೇಳುತ್ತದೆ.

About the Author

NK
Naveen Kodase
ನವೀನ್ ಕೊಡಸೆ ಏಷ್ಯಾನೆಟ್ ಕನ್ನಡದಲ್ಲಿ ಮುಖ್ಯ ಉಪಸಂಪಾದಕ. ಕಳೆದ 9 ವರ್ಷಗಳಿಂದಲೂ ಮಾಧ್ಯಮ ಜಗತ್ತಿನಲ್ಲಿದ್ದೇನೆ. ಅಪ್ಪಟ ಮಲೆನಾಡಿನ ಹುಡುಗ. ಕುವೆಂಪು ವಿವಿಯ ಪತ್ರಿಕೋದ್ಯಮ ಪದವಿ ಇದೆ. ರಾಜ್‌ ನ್ಯೂಸ್‌ ಮೂಲಕ ಮಾಧ್ಯಮ ಲೋಕಕ್ಕೆ ಕಾಲಿಟ್ಟವನು. ಡಿಜಿಟಲ್‌ ಮಾಧ್ಯಮ ಲೋಕದಲ್ಲಿ ಪಳಗಿದರೂ, ಕಲಿಯೋದಿದೆ ಅಪಾರ. ಕ್ರೀಡೆ, ರಾಜಕೀಯ, ಸಾಹಿತ್ಯದಲ್ಲಿದೆ ಆಸಕ್ತಿ. ಕ್ರೀಡಾ ಸುದ್ದಿಯೇ ನನ್ನ ಜೀವಾಳ.
ಜ್ಯೋತಿಷ್ಯ
ಜೀವನಶೈಲಿ
ಹಣ (Hana)

Latest Videos
Recommended Stories
Recommended image1
ಚಂದ್ರನ ಪ್ರಭಾವದಿಂದ ಯೋಗ ಶೂಲ ರಚನೆ: 6 ರಾಶಿಗಳ ನಿರ್ಣಯಕ್ಕೆ ಇಂದು ಅಗ್ನಿಪರೀಕ್ಷೆ, ಎಚ್ಚರ
Recommended image2
ತಿರುಪತಿ ತಿಮ್ಮಪ್ಪನ ಲಡ್ಡುಗೆ 'ಟಾಯ್ಲೆಟ್ ಕ್ಲೀನಿಂಗ್ ರಾಸಾಯನಿಕ'ದ ತುಪ್ಪ ಬಳಕೆ; ಸಿಎಂ ಚಂದ್ರಬಾಬು ನಾಯ್ಡು
Recommended image3
ಶನಿ ಕೃಪೆಯಿಂದ ಈ 5 ರಾಶಿಗಳಿಗೆ ಅದೃಷ್ಟ, ಸಂಪತ್ತು ಡಬಲ್ ಆಗೋದು ಗ್ಯಾರಂಟಿ!
Related Stories
Recommended image1
ಆಸ್ಟ್ರೇಲಿಯನ್‌ ಓಪನ್ ಟೆನಿಸ್‌ಗೆ ಆಲ್ಕ‘ರಾಜ’; ನೋವಾಕ್ 25ನೇ ಗ್ರ್ಯಾನ್ ಸ್ಲಾಂ ಕನಸು ಮತ್ತೆ ಭಗ್ನ
Recommended image2
ಚಿನ್ನ-ಬೆಳ್ಳಿ ಬೆಲೆಯಲ್ಲಿ ಮಹಾಪತನ; ಶುಭ ಶುಕ್ರವಾರ ಬೆಳ್ಳಂಬೆಳಗ್ಗೆ ಚಿನ್ನ ₹2,000 ಕುಸಿತ! ಬೆಂಗಳೂರಲ್ಲಿ ಪ್ರತಿ 10 ಗ್ರಾಮ್ ಚಿನ್ನದ ಬೆಲೆ ಎಷ್ಟು?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved