5G ಸ್ಮಾರ್ಟ್‌ಫೋನ್ ಭಾರತದಲ್ಲಿ ಬಿಡುಗಡೆಗೆ ಸಿದ್ಧವಾಗಿದೆ. ಈ ಫೋನ್ 330MP ಕ್ಯಾಮೆರಾ, 16GB RAM, 6700mAh ಬ್ಯಾಟರಿಯಂತಹ ಜಬರ್ದಸ್ತ್ ವೈಶಿಷ್ಟ್ಯಗಳನ್ನು ಹೊಂದಿದೆ.

ಭಾರತದಲ್ಲಿ ಹೊಸ ಮತ್ತು ಅತ್ಯಧಿಕ ಫೀಚರ್ಸ್ ಹೊಂದಿರುವ 5G ಸ್ಮಾರ್ಟ್‌ಪೋನ್ ಬಿಡುಗಡೆಗೆ ಸಿದ್ಧವಾಗಿದ್ದು, ಶೀಘ್ರದಲ್ಲಿಯೇ ಲಾಂಚ್ ಆಗಲಿದೆ. ಈ 5G ಸ್ಮಾರ್ಟ್‌ಪೋನ್ ನಲ್ಲಿರುವ ವೈಶಿಷ್ಟ್ಯತೆಗಳು ಈಗಾಗಲೇ ಲಭ್ಯವಿರೋ ಮೊಬೈಲ್‌ಗಳಿಗೆ ಟಕ್ಕರ್ ಕೊಡಲಿದೆ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ. ಈ ಸ್ಮಾರ್ಟ್‌ಫೋನಿನ ಡಿಸೈನ್‌ ತುಂಬಾ ಆಕರ್ಷಣೀಯವಾಗಿದ್ದು, ಬಳಕೆದಾರರಿಗೆ ರಾಯಲ್ ಫೀಲ್ ನೀಡುತ್ತದೆ. ಡಿಎಸ್ಎಲ್ಆರ್ ಕ್ವಾಲಿಟಿ ಕ್ಯಾಮೆರಾ, ದೀರ್ಘ ಸಮಯ ಬಾಳಿಕೆ ಬರುವ ಪವರ್‌ಫುಲ್ ಸಾಮರ್ಥ್ಯದ ಬ್ಯಾಟರಿ ಹಾಗೂ ವಿವಿಧ ಬಣ್ಣಗಳಲ್ಲಿಯೂ ಸಿಗಲಿದೆ. ಬಿಡುಗಡೆಯ ಸಂದರ್ಭದಲ್ಲಿ ಈ ಸ್ಮಾರ್ಟ್‌ಫೋನ್ ಮೂರು ಬಣ್ಣಗಳಲ್ಲಿ ಸಿಗಲಿದೆ ಎಂದು ವರದಿಯಾಗಿದೆ. ಹಾಗಾದ್ರೆ ಯಾವುದು ಈ ಸ್ಮಾರ್ಟ್‌ಫೋನ್ ಎಂದು ನೋಡೋಣ ಬನ್ನಿ. 

ಮೊಟೊರೊಲಾ ಕಂಪನಿಯ Moto 60 Fusion 5G Smartphone ಭಾರತದಲ್ಲಿ ಬಿಡಿಗಡೆಗೆ ಸಿದ್ಧವಾಗಿದೆ. ಈ ಸ್ಮಾರ್ಟ್‌ಫೋನ್ ಇದುವರೆಗಿನ ಜಬರ್‌ದಸ್ತ್ ಫೀಚರ್ ಹೊಂದಿರುವ ಡಿವೈಸ್ ಆಗಿರಲಿದೆ ಎಂದು ಹೇಳಲಾಗಿದೆ. Moto 60 Fusion 5G ಸ್ಮಾರ್ಟ್‌ಫೋನಿನ ಡಿಸ್‌ಪ್ಲೇ, ಬ್ಯಾಟರಿ, ಕ್ಯಾಮೆರಾ, ಸ್ಟೋರೇಜ್ ಸಾಮರ್ಥ್ಯ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ. 

Display
Moto 60 Fusion ಸ್ಮಾರ್ಟ್‌ಫೋನ್ 6.82 ಇಂಚಿನ 5 ಹೋಲ್ ಡಿಸ್‌ಪ್ಲೇ ಹೊಂದಿದ. ಈ ಡಿಸ್‌ಪ್ಲೇ 144Hz ರಿಫ್ರೆಶ್ ರೇಟ್ ಮತ್ತು ಸ್ಮೂಥ್ ಸ್ಕ್ರಾಲಿಂಗ್ ಅನುಭವವನ್ನು ಬಳಕೆದಾರರಿಗೆ ನೀಡಲಿದೆ. 1080×2400 ಪಿಕ್ಷೆಲ್ ರೆಸ್ಯೂಲೇಶನ್‌ನಲ್ಲಿ ಈ ಸ್ಮಾರ್ಟ್‌ಫೋನ್ ಗ್ರಾಹಕರಿಗೆ ಸಿಗಲಿದೆ. ಸೆಕ್ಯೂರಿಟಿಯಾಗಿ ಫಿಂಗರ್ ಪ್ರಿಂಟ್ ಸೆನ್ಸಾರ್‌ ನ್ನು ಈ ಸ್ಮಾರ್ಟ್‌ಫೋನ್ ಹೊಂದಿದೆ. ಮಿಡಿಯಾಟೆಕ್ ಡೈಮನ್ಸಿಟಿ 8200 ನೀಡಲಾಗಿದ್ದು, ಸ್ಮಾರ್ಟ್‌ಫೋನ್ ವೇಗ ಮತ್ತು ಸ್ಟೇಬಲ್ ಆಗಿ ಕಾರ್ಯ ನಿರ್ವಹಿಸಲಿದೆ. 

Battery
Moto 60 Fusion ಸ್ಮಾರ್ಟ್‌ಫೋನ್ ನಲ್ಲಿ ದೀರ್ಘ ಸಮಯ ಬಾಳಿಕೆ ಬರುವ 6700mAh ಸಾಮರ್ಥ್ಯದ ಬ್ಯಾಟರಿ ನೀಡಲಾಗಿದೆ. ಒಮ್ಮೆ ಚಾರ್ಜ್ ಮಾಡಿದ್ರೆ ಇಡೀ ದಿನ ಬಾಳಿಕೆ ಬರಲಿದೆ. ಈ ಸ್ಮಾರ್ಟ್‌ಫೋನ್ 120W ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ಮಾಡುತ್ತದೆ. ಕೇವಲ 50 ನಿಮಿಷದಲ್ಲಿ ಬ್ಯಾಟರಿ ಫುಲ್ ಚಾರ್ಜ್ ಆಗುತ್ತದೆ. ದಿನಕ್ಕೆ ಒಮ್ಮೆ ಬ್ಯಾಟರಿ ಫುಲ್ ಚಾರ್ಜ್ ಆದ್ರೆ ಯಾವುದೇ 
ಅಡೆತಡೆಯಿಲ್ಲದೇ ಕಾರ್ಯ ನಿರ್ವಹಿಸುತ್ತದೆ. 

Camera
ಈ ಸ್ಮಾರ್ಟ್‌ಫೋನ್ ಡಿಎಸ್‌ಎಲ್ಆರ್ ಗುಣಮಟ್ಟದ ಕ್ಯಾಮೆರಾ ನೀಡಲಾಗಿದೆ. Moto 60 Fusion ಸ್ಮಾರ್ಟ್‌ಫೋನಿನ ಪ್ರೈಮರಿ 330MP ಆಗಿದೆ. 32MP ಅಲ್ಟ್ರಾವೈಡ್ ಕ್ಯಾಮೆರಾ, 12MP ಟೆಲಿಫೋಟೋ ಕ್ಯಾಮೆರಾ ನೀಡಲಾಗಿದೆ. ಸೆಲ್ಫಿ ಮತ್ತು ವಿಡಿಯೋ ಕಾಲ್‌ಗಾಗಿ 32MP ಸಾಮರ್ಥ್ಯದ ಕ್ಯಾಮೆರಾ ನೀಡಲಾಗಿದೆ. ಈ ಕ್ಯಾಮೆರಾದಲ್ಲಿ HD ವಿಡಿಯೋ ರೆಕಾರ್ಡಿಂಗ್, 10X ವರೆಗೂ ಝೂಮ್ ಮಾಡುವ ಆಯ್ಕೆಯನ್ನು ನೀಡಲಾಗಿದೆ. 

RAM & ROM
Moto 60 Fusion ಸ್ಮಾರ್ಟ್‌ಫೋನ್‌ ಗ್ರಾಹಕರಿಗೆ ಮೂರು ವೇರಿಯಂಟ್‌ಗಳಲ್ಲಿ ಸಿಗಲಿದೆ. ಈ ವೇರಿಯಂಟ್ ಆಧಾರದ ಮೇಲೆ ಬೆಲೆಯೂ ನಿಗಧಿಯಾಗುತ್ತದೆ. 
8GB RAM + 128GB ಇಂಟರ್‌ನಲ್ ಸ್ಟೋರೇಜ್
12GB RAM + 256GB ಇಂಟರ್‌ನಲ್ ಸ್ಟೋರೇಜ್
16GB RAM + 512GB ಇಂಟರ್‌ನಲ್ ಸ್ಟೋರೇಜ್

ಇದನ್ನೂ ಓದಿ: ಕೇವಲ 999 ರೂ.ಯಲ್ಲಿ 50MP ಕ್ಯಾಮೆರಾ, 5000mAh ಬ್ಯಾಟರಿಯ 5G ಸ್ಮಾರ್ಟ್‌ಫೋನ್

Launch and Price
ಇದುವರೆಗೂ ಮೊಟೊರೊಲಾ ತನ್ನ ನ್ಯೂ ಲಾಂಚ್ ಆಗಿರುವ Moto 60 Fusion ಸ್ಮಾರ್ಟ್‌ಫೋನ್‌ ಬೆಲೆಯನ್ನು ಬಹಿರಂಗಗೊಳಿಸಿಲ್ಲ. ಹಾಗೆ ಬಿಡುಗಡೆ ದಿನಾಂಕವನ್ನು ಪ್ರಕಟಿಸಿಲ್ಲ. ಏಪ್ರಿಲ್-2025ರ ವೇಳೆಗೆ ಈ ಸ್ಮಾರ್ಟ್‌ಫೋನ್ ಭಾರತದ ಮಾರುಕಟ್ಟೆಗೆ ಪ್ರವೇಶಿಸಲಿದೆ ಎಂದು ಅಂದಾಜಿಸಲಾಗಿದೆ. Moto 60 Fusion ಸ್ಮಾರ್ಟ್‌ಫೋನ್‌ ಬೆಲೆ 30 ರಿಂದ 40 ಸಾವಿರ ರೂಪಾಯಿಯ ಆಸುಪಾಸಿನಲ್ಲಿರಬಹುದು ಎಂದು ಊಹೆ ಮಾಡಲಾಗಿದೆ. ಬಿಡುಗಡೆ ಬಳಿಕ ಬೆಲೆ ಅಧಿಕೃತವಾಗಲಿದೆ.

Disclaimer:ಈ ಮಾಹಿತಿ ಅಂತರ್ಜಾಲದಲ್ಲಿರುವ ಮಾಹಿತಿಯನ್ನು ಆಧರಿಸಿದೆ. ಸ್ಮಾರ್ಟ್‌ಫೋನ್ ಬಿಡುಗಡೆ ವೇಳೆ ಫೀಚರ್ ಸೇರಿದಂತೆ ವಿನ್ಯಾಸದಲ್ಲಿ ಬದಲಾವಣೆಯಾಗುವ ಸಾಧ್ಯತೆ ಇರುತ್ತದೆ. ಸಂಭಾವ್ಯ ಖರೀದಿದಾರರು ಬೆಲೆ, ವೈಶಿಷ್ಟ್ಯಗಳು ಮತ್ತು ಲಭ್ಯತೆಯ ಬಗ್ಗೆ ದೃಢಪಡಿಸಿದ ವಿವರಗಳಿಗಾಗಿ ಅಧಿಕೃತ ಪ್ರಕಟಣೆಗಳಿಗಾಗಿ ಕಾಯಬೇಕಾಗುತ್ತದೆ.

ಇದನ್ನೂ ಓದಿ: 50MP+32MP ಕ್ಯಾಮೆರಾ, 128GB ಸ್ಟೋರೇಜ್, 5000mAh ಬ್ಯಾಟರಿ ಸ್ಮಾರ್ಟ್‌ಫೋನ್ ಮೇಲೆ ₹7,000 ಡಿಸ್ಕೌಂಟ್