ಇವರು ತುಂಬಾ ಸ್ವಾರ್ಥಿಗಳು: ಈ ರಾಶಿಯವರು ಬಗ್ಗೆ ಎಚ್ಚರ..!

ಪ್ರತಿಯೊಂದು ರಾಶಿಚಕ್ರ  (Zodiac) ಚಿಹ್ನೆಯು ತನ್ನದೇ ಆದ ವಿಶಿಷ್ಟ ಗುಣವನ್ನು ಹೊಂದಿರುತ್ತದೆ. ಕೆಲವರು ತಮ್ಮ ಸ್ವಾರ್ಥ (selfishness) ಕ್ಕೆ ಕೆಲವೊಮ್ಮೆ ಬೇರೆಯವರನ್ನು ಬಲಿ ಪಡೆಯುತ್ತಾರೆ. ಯಾವು ಆ ರಾಶಿಗಳು? ಇಲ್ಲಿದೆ ಮಾಹಿತಿ.

Zodiac signs who are vicious and manipulative in relationships suh

ಪ್ರತಿಯೊಂದು ರಾಶಿಚಕ್ರ  (Zodiac) ಚಿಹ್ನೆಯು ತನ್ನದೇ ಆದ ವಿಶಿಷ್ಟ ಗುಣವನ್ನು ಹೊಂದಿರುತ್ತದೆ. ಕೆಲವರು ತಮ್ಮ ಸ್ವಾರ್ಥ (selfishness) ಕ್ಕೆ ಕೆಲವೊಮ್ಮೆ ಬೇರೆಯವರನ್ನು ಬಲಿ ಪಡೆಯುತ್ತಾರೆ. ಯಾವು ಆ ರಾಶಿಗಳು? ಇಲ್ಲಿದೆ ಮಾಹಿತಿ.

ಕೆಲವರು ತುಂಬಾ ಸ್ವಾರ್ಥಿಗಳಾಗಿ ಇರುತ್ತಾರೆ. ತಮ್ಮ ಸ್ವಂತ ಲಾಭ (own benefit) ಕ್ಕಾಗಿ ತಮ್ಮ ಸಂಗಾತಿಯನ್ನು ಕೂಡ ಹಿಂಸಿಸುತ್ತಾರೆ . ಕೆಲವೊಮ್ಮೆ ಕ್ರೂರ  (brutal) ಮತ್ತು ನಿರ್ದಯರಾಗಬಹುದು. ಅಂತಹ 5 ರಾಶಿಚಕ್ರ ಚಿಹ್ನೆಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ.

ಮಿಥುನ ರಾಶಿ (Gemini) 

ಈ ರಾಶಿಯವರು ತಮ್ಮ ದ್ವಂದ್ವ ಸ್ವಭಾವ (Dual nature) ಕ್ಕೆ ಹೆಸರು ವಾಸಿಯಾಗಿದ್ದಾರೆ. ಇದು ವಿಭಿನ್ನ ಸನ್ನಿವೇಶಗಳಲ್ಲಿ ತಿಳಿಯುತ್ತದೆ. ಇವರ ಈ ಗುಣ ಇತರರನ್ನು ಮೋಸ (cheating) ಗೊಳಿಸುವ ಪ್ರವೃತ್ತಿಯಾಗಿ ಮಾರ್ಪಡುತ್ತದೆ.

ಸಿಂಹ ರಾಶಿ (Leo) 

ಇವರು ತಮ್ಮ ವರ್ಚಸ್ಸಿನ ಬಗ್ಗೆ ಹೆಚ್ಚು ಗಮನ ಕೊಡುತ್ತಾರೆ. ಇವರು ತುಂಬಾ ಸ್ವಾಭಿಮಾನಿ (self-respecting) ಗಳಾಗಿದ್ದು, ಈ ವಿಚಾರದಲ್ಲಿ ಬೇರೆಯವರನ್ನು ನಿಯಂತ್ರಣ ಮಾಡುತ್ತಾರೆ.  ತಮ್ಮ ಪ್ರಾಬಲ್ಯ (dominance) ವನ್ನು ಸಾಧಿಸಲು ಏನು ಬೇಕಾದರೂ ಮಾಡುತ್ತಾರೆ. ಇವರ ಈ ಗುಣ (quality)  ಕೆಲವೊಮ್ಮೆ ತಮ್ಮ ಪಾಲುದಾರರ ಅಗತ್ಯಗಳನ್ನು ಕೂಡ ಮರೆ ಮಾಡುತ್ತದೆ. ಇದು ಇವರ ಇಷ್ಟವಾದ ಸ್ಥಾನ ಉಳಿಸಿಕೊಳ್ಳಲು ಕಾರಣವಾಗುತ್ತದೆ.

ಈ 5 ರಾಶಿಯವರಿಗೆ 'Sex Dreams' ಜಾಸ್ತಿ ಬೀಳುತ್ತವೆ...

 

ತುಲಾ ರಾಶಿ (Libra)  

ಇವರು ತಮ್ಮ ಸಂಬಂಧ (relationship) ಗಳಲ್ಲಿ ಸಾಮರಸ್ಯ ಮತ್ತು ಸಮತೋಲನವನ್ನು ಗೌರವಿಸುತ್ತಾರೆ. ಆದರೆ ಅವರ ಅಗತ್ಯಗಳನ್ನು ಪೂರೈಸದಿದ್ದಾಗ, ಅವರು ಸೇಡಿನ ರೂಪವಾಗಿ ಕುತಂತ್ರಿ ಆಗುತ್ತಾರೆ. ಅವರು ಹಕ್ಕ (right) ನ್ನು ಸಮಾನವಾಗಿ ಬಯಸುತ್ತಾರೆ.

ವೃಶ್ಚಿಕ ರಾಶಿ (Scorpio) 

ಇವರು ತಮ್ಮ ತೀವ್ರವಾದ ಭಾವನೆಗಳು (feeling) ಮತ್ತು ಉತ್ಸಾಹಕ್ಕೆ ಹೆಸರುವಾಸಿಯಾಗಿದ್ದಾರೆ. ಈ ಗುಣಲಕ್ಷಣಗಳನ್ನು ಧನಾತ್ಮಕ (Positive) ವಾಗಿ ಇವರು ನಿಷ್ಠಾವಂತ (faithful) ಮತ್ತು ಬದ್ಧ ಪಾಲುದಾರರಾಗಬಹುದು. ಆದರೆ ಕೆಲವೊಮ್ಮೆ ಇವರು ಅಸೂಯೆ  (Jealousy) ಮತ್ತು ಪ್ರತೀಕಾರದ ಸ್ವಭಾವವನ್ನು ಹೊಂದಬಹುದು. 

ಮಕರ ರಾಶಿ (Capricorn) 

ಇವರು ತುಂಬಾ ಮಹತ್ವಾಕಾಂಕ್ಷೆ (Ambition)  ಉಳ್ಳ ವ್ಯಕ್ತಿಗಳು. ತಮ್ಮ ಯಶಸ್ಸಿ (success) ನ ಕಡೆ ಹೆಚ್ಚು ಗಮನ ಕೊಡುತ್ತಾರೆ. ತಮ್ಮ ಪಾಲುದಾರರ ಭಾವನೆ (feeling) ಗಳು ಮತ್ತು ಅಗತ್ಯಗಳನ್ನು ಬಿಟ್ಟು ಮೇಲೆ ತಮ್ಮ ಗುರಿಗಳಿಗೆ ಆದ್ಯತೆ ಕೊಡುತ್ತಾರೆ. ಇದರಿಂದ ಸಂಬಂಧಗಳಲ್ಲಿ ಅಸಮತೋಲನ  (Imbalance) ಉಂಟಾಗುತ್ತದೆ. ಇದು ಇವರು ಕೆಟ್ಟ ವಿಷಯಗಳನ್ನು ಯೋಚಿಸಲು ಮತ್ತು ತಪ್ಪು ಕ್ರಮ (Wrong move) ಗಳನ್ನು ತೆಗೆದುಕೊಳ್ಳಲು ಕಾರಣವಾಗಬಹುದು.

ಪ್ರೀತಿಯ ಸಂಕೇತ ಇವರು: ಯಾವ ರಾಶಿಯವರು ಉತ್ತಮ ಸಂಗಾತಿ?

 

ಈ ರಾಶಿಚಕ್ರದ ಚಿಹ್ನೆಗಳು ಬಹಳ ವಿಶ್ವಾಸಾರ್ಹ


ಮೇಷ (Aries) , ವೃಷಭ, ಕರ್ಕಾಟಕ (cancer) , ಕನ್ಯಾ (Virgo), ಧನು, ಕುಂಭ (Aquarius) ಮತ್ತು ಮೀನ ರಾಶಿಯವರು ತುಂಬಾ ನಂಬಲರ್ಹ (believable)  ಮತ್ತು ಬೆಂಬಲ ನೀಡುವ ರಾಶಿ. ಅವರು ಎಂದಿಗೂ ತಮ್ಮ ಸಂಗಾತಿಯನ್ನು ಒಂಟಿತನ (Loneliness) ಅಥವಾ ದುಃಖವನ್ನು ಅನುಭವಿಸಲು ಬಿಡುವುದಿಲ್ಲ. ಅವರು ಸಂಬಂಧ (relationship) ಗಳನ್ನು ತುಂಬಾ ಬಲವಾಗಿ ಗೌರವಿಸುತ್ತಾರೆ.

Latest Videos
Follow Us:
Download App:
  • android
  • ios