ವೃಷಭ ರಾಶಿಯವರು ನಿಮ್ಮ ಸಂಗಾತಿಯೇ? ಅವರ ಕರಾಳ ಮುಖ ನಿಮಗೆ ಗೊತ್ತಾ ?
ಪರಿಪೂರ್ಣ ಸ್ನೇಹಿತ ಮತ್ತು ನಿಷ್ಠಾವಂತ ಜೀವನ ಸಂಗಾತಿ ಇರಬೇಕು. ಅದಕ್ಕೆ ರಾಶಿ ಚಕ್ರ ಚೆನ್ನಾಗಿ ಕೂಡಬೇಕು. ಇದು ಒಮ್ಮೆ ತದ್ವಿರುದ್ಧ ಆಗುತ್ತದೆ. ಕಾರಣ ರಾಶಿ ಚಕ್ರ ಹೊಂದಾಣಿಕೆ ಸರಿಯಾಗಿ ಆಗದೆ ಇರುವುದು. ಕೆಲವು ರಾಶಿಯವರ ಗುಪ್ತ ರಹಸ್ಯಗಳನ್ನು ಹೊಂದಿರುತ್ತಾರೆ. ಇಂದು ವೃಷಭ ರಾಶಿಯ ಕೆಲವು ಕರಾಳ ರಹಸ್ಯಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ.
ವಿಶ್ವಾಸಾರ್ಹ (believable) ಮತ್ತು ನಿಷ್ಠಾವಂತ (faithful) ಒಬ್ಬ ಪರಿಪೂರ್ಣ ಜೀವನ ಸಂಗಾತಿ ಬೇಕು ಎಂಬುದು ಎಲ್ಲರ ಆಸೆ ಇರುತ್ತದೆ. ಆದರೆ ಒಬ್ಬ ವ್ಯಕ್ತಿಯ ಒಂದು ಮುಖ ಮಾತ್ರ ನಮಗೆ ಪರಿಚಯ ಇರುತ್ತದೆ. ಆದರೆ ಅವರ ಕರಾಳ ಮುಖ (dark face) ದ ಬಗ್ಗೆ ನಮಗೆ ಅರಿವು ಇರುವುದಿಲ್ಲ.
ಪರಿಪೂರ್ಣ ಸ್ನೇಹಿತ ಮತ್ತು ನಿಷ್ಠಾವಂತ (faithful) ಜೀವನ ಸಂಗಾತಿ ಇರಬೇಕು. ಅದಕ್ಕೆ ರಾಶಿ ಚಕ್ರ (zodiac) ಚೆನ್ನಾಗಿ ಕೂಡಬೇಕು. ಇದು ಒಮ್ಮೆ ತದ್ವಿರುದ್ಧ ಆಗುತ್ತದೆ. ಕಾರಣ ರಾಶಿ ಚಕ್ರ ಹೊಂದಾಣಿಕೆ ಸರಿಯಾಗಿ ಆಗದೆ ಇರುವುದು. ಕೆಲವು ರಾಶಿಯವರ ಗುಪ್ತ ರಹಸ್ಯ (hidden secret) ಗಳನ್ನು ಹೊಂದಿರುತ್ತಾರೆ. ಇಂದು ವೃಷಭ ರಾಶಿ (Taurus) ಯ ಕೆಲವು ಕರಾಳ ರಹಸ್ಯಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ.
ಹಠಮಾರಿ ಸ್ವಭಾವ (Stubborn nature)
ನೀವು ವೃಷಭ ರಾಶಿ ವ್ಯಕ್ತಿಗಳ ಜೊತೆ ಜಗಳ (fight) ವಾಡಿದ್ದೀರಾ? ಕ್ಷಮೆ (forgiveness) ಯನ್ನು ನಿರೀಕ್ಷಿಸುತ್ತಿರುವಿರಾ? ಆದರೆ ಅವರು ತಪ್ಪು (wrong) ಮಾಡಿದರೂ ಕ್ಷಮೆ ಕೇಳುವುದಿಲ್ಲ. ಅವರು ಬಹಳ ಹಠಮಾರಿ ಸ್ವಭಾವ (nature) ದವರು. ವೃಷಭ ರಾಶಿಯವರು ನಾವು ಮಾಡಿದ್ದೇ ಸರಿ ಎನ್ನುತ್ತಾರೆ. ಇದರಿಂದ ಹೆಚ್ಚಾಗಿ ಅವರ ವೈಯಕ್ತಿಕ ಸಂಬಂಧ (Personal relationship) ವನ್ನು ಹಾಳಾಗುತ್ತದೆ.
ಹಣದ ಮೇಲೆ ವ್ಯಾಮೋಹ
ವೃಷಭ ರಾಶಿಯವರಿಗೆ ಅಪಾರವಾಗಿ ಹಣದ ವ್ಯಾಮೋಹ (infatuation) ಇರುತ್ತದೆ. ಇವರು ತಮ್ಮ ಆದಾಯ ಮತ್ತು ಅವರು ನಿಭಾಯಿಸಬಲ್ಲ ವಸ್ತುಗಳ ಮೇಲೆ ಹೆಚ್ಚು ತಲೆ ಕೆಡಿಸಿಕೊಳ್ಳುತ್ತಾರೆ. ತಮ್ಮ ಸಂತೋಷ ಆದಾಯ (income) ವನ್ನು ಹೆಚ್ಚಿಸುವುದರಲ್ಲಿದೆ ಎಂದು ಅವರು ಭಾವಿಸುತ್ತಾರೆ. ಐಷಾರಾಮಿ (Luxury) ವಸ್ತುಗಳನ್ನು ಪ್ರದರ್ಶನ ಮಾಡುತ್ತಾರೆ. ವೃಷಭ ರಾಶಿಯ ಕೆಟ್ಟ ಗುಣಗಳಲ್ಲಿ ಹಣ (money) ಹಾಗೂ ಅಂತಸ್ತಿನ ಹುಚ್ಚು ಕೂಡ ಒಂದು.
ಈ ರಾಶಿಯವರು ಪ್ರೀತಿಯಲ್ಲಿ ಅನ್ ಲಕ್ಕಿ: ಪರಿಹಾರ ಏನು ಗೊತ್ತಾ?
ಭಾವನೆಗೆ ಬೆಲೆ ಕೊಡಲ್ಲ
ಇವರಿಗೆ ತಮ್ಮ ಮನಃಶಾಂತಿ ಹಾಗೂ ಸಂತೋಷ (happiness) ವು ಮುಖ್ಯವಾಗಿರುತ್ತದೆ. ಇವರು ಯಾರೊಂದಿಗೂ ಹೆಚ್ಚು ಭಾವನಾತ್ಮಕ (Emotional) ವಾಗಿ ಬೆರೆಯಲ್ಲ. ಇದು ಬೇರೆ ವ್ಯಕ್ತಿಯನ್ನು ತೀವ್ರ (intense) ವಾಗಿ ನೋಯಿಸಬಹುದು.
ಪ್ರತೀಕಾರ ಜಾಸ್ತಿ
ಇವರು ತುಂಬಾ ಹಿಂಸಾತ್ಮಕ ಸ್ವಭಾವ (Violent nature) ವನ್ನು ಹೊಂದಿರಬಹುದು. ಇವರು ಅಕ್ಷರಶಃ ಗೂಳಿ (bull) ಯಂತೆ ಕೆರಳುತ್ತಾರೆ. ಜನರ ಜೊತೆ ದ್ವೇಷ (Hate) ವನ್ನು ಹೊಂದಬಹುದು. ದ್ವೇಷಗಳು ಪ್ರತೀಕಾರ (revenge) ಕ್ಕೆ ಕಾರಣವಾಗುತ್ತವೆ. ಇದು ಅಂತಿಮವಾಗಿ ಸೇಡು (Revenge) ತೀರಿಸಿಕೊಳ್ಳಲು ದಾರಿ ಕಂಡುಕೊಳ್ಳುತ್ತದೆ.
Daily Horoscope: ಈ ರಾಶಿಗೆ ಆದಾಯ ಕಡಿಮೆಯಿಂದ ಕದಡುವ ಮನಃಶಾಂತಿ
ಅಸೂಯೆ ಮತ್ತು ದುರಾಸೆ
ಅಸೂಯೆ (Jealousy) ಮತ್ತು ದುರಾಸೆಯು ಇವರಿಗೆ ಜಾಸ್ತಿ ಇರುತ್ತದೆ.ಇದು ಕಡಿಮೆ ಆದರೆ ಒಳ್ಳೆಯದು. ಇವರು ಉತ್ತಮ ಜೀವನವನ್ನು ಹೊಂದಿಲ್ಲದಿದ್ದರೆ, ಬೇರೆಯವರ ಬಗ್ಗೆ ಅಸೂಯೆ ಪಡುತ್ತಾರೆ. ಇವರು ಅತ್ಯಂತ ದುರಾಸೆ (Greedy) ಹೊಂದಿರುತ್ತಾರೆ. ಉತ್ತಮ ಜೀವನ (good life) ವನ್ನು ನಡೆಸಲು ಯಾವುದೇ ಹಂತಕ್ಕೂ ಬೇಕಾದರೂ ಹೋಗುತ್ತಾರೆ. ಕೆಲವೊಮ್ಮೆ ಜನರನ್ನು ತಮ್ಮ ಸ್ವಾರ್ಥ (selfishness) ಕ್ಕಾಗಿ ಬಳಸಿಕೊಳ್ಳುತ್ತಾರೆ.