Today January 26th 2026 horoscope lucky zodiac signs kannada 2025 ಯಾವ ರಾಶಿಗೆ ಹಣದ ಲಾಭ? ಯಾರಿಗೆ ಆರೋಗ್ಯದ ಸಮಸ್ಯೆ? ಕುಟುಂಬ ಜೀವನ, ಉದ್ಯೋಗ ಮತ್ತು ಹಣಕಾಸಿನ ಬಗ್ಗೆ ಪೂರ್ಣ ದೈನಂದಿನ ಜ್ಯೋತಿಷ್ಯ ಭವಿಷ್ಯ
ಮೇಷ = ಕೃಷಿಕರಿಗೆ ಲಾಭ. ಸ್ನೇಹಿತರು-ಬಂಧುಗಳಲ್ಲಿ ವಿಶ್ವಾಸ. ಶಾಪಿಂಗ್-ಅಲೆದಾಟ. ಸಾಲ ಬಾಧೆ. ಕೆಲಸಗಳಲ್ಲಿ ಅನುಕೂಲ. ನರಸಿಂಹ ಪ್ರಾರ್ಥನೆ ಮಾಡಿ
ವೃಷಭ = ಕಾರ್ಯಗಳಲ್ಲಿ ಅನುಕೂಲ. ಕುಟುಂಬ ಸೌಖ್ಯ. ಸ್ತ್ರೀಯರಿಗೆ ವ್ಯಯ. ಮಕ್ಕಳಿಂದ ಸಹಕಾರ. ವಿಷ್ಣು ಸಹಸ್ರನಾಮ ಪಠಿಸಿ
ಮಿಥುನ = ಸ್ತ್ರೀಯರಿಗೆ ಲಾಭ. ಮಾತಿನ ಬಲ. ಪ್ರಯಾಣದಲ್ಲಿ ತೊಂದರೆ. ಕೃಷಿಕರಿಗೆ ವಿಷ ಜಂತುಭಯ. ಸಂಗಾತಿಯಲ್ಲಿ ಸಾಮರಸ್ಯ. ವಿದ್ಯಾರ್ಥಿಗಳಿಗೆ ಅನುಕೂಲ. ಗ್ರಾಮ ದೇವತಾ ದರ್ಶನ ಮಾಡಿ
ಕರ್ಕ = ವೃತ್ತಿಯಲ್ಲಿ ಅನುಕೂಲ. ಪ್ರಶಂಸೆ-ಗೌರವ. ಆರೋಗ್ಯದಲ್ಲಿ ಚೇತರಿಕೆ. ಸೇವಕರಿಂದ ತೊಂದರೆ. ಸಂಗಾತಿಯಲ್ಲಿ ಸಾಮರಸ್ಯ. ಆಂಜನೇಯ ಪ್ರಾರ್ಥನೆ ಮಾಡಿ
ಸಿಂಹ = ದೇವತಾ ಕಾರ್ಯಗಳು. ವೃತ್ತಿಯಲ್ಲಿ ಅನುಕೂಲ. ವ್ಯಾಪಾರದಲ್ಲಿ ಲಾಭ. ಆಹಾರ ವ್ಯತ್ಯಾಸ. ಅನ್ನಪೂರ್ಣೇಶ್ವರಿ ಪ್ರಾರ್ಥನೆ ಮಾಡಿ
ಕನ್ಯಾ = ಕಾರ್ಯಗಳಲ್ಲಿ ಅನುಕೂಲ. ಸ್ವಂತ ವ್ಯಾಪಾರದಲ್ಲಿ ಅನುಕೂಲ. ಸ್ನೇಹಿತರು-ಬಂಧುಗಳ ಸಹಕಾರ. ಆರೋಗ್ಯದಲ್ಲಿ ವ್ಯತ್ಯಾಸ. ಧ್ಯಾನ ಮಾಡಿ
ತುಲಾ = ಸಂಗಾತಿಯಲ್ಲಿ ಸಾಮರಸ್ಯ. ವ್ಯಾಪಾರದಲ್ಲಿ ಅನುಕೂಲ. ಕಾರ್ಯಗಳಲ್ಲಿ ಅನುಕೂಲ. ವೃತ್ತಿಯಲ್ಲಿ ಧೈರ್ಯ. ಕಾಲಿಗೆ ಪೆಟ್ಟಾಗಲಿದೆ. ಇಷ್ಟದೇವತಾರಾಧನೆ ಮಾಡಿ
ವೃಶ್ಚಿಕ = ಕಾರ್ಯಗಳಲ್ಲಿ ಅನುಕೂಲ. ಶುಭ ಸುದ್ದಿ ಬರಲಿದೆ. ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿ ಲಾಭ. ಸ್ತ್ರೀಯರಿಗೆ ಲಾಭ. ದುರ್ಗಾ ಪ್ರಾರ್ಥನೆ ಮಾಡಿ
ಧನು = ಕಾರ್ಯಗಳಲ್ಲಿ ಹಿನ್ನಡೆ. ಪ್ರತಿಭಾ ಜಾಣ್ಮೆ. ಮಕ್ಕಳಿಂದ ಸಹಾಯ. ಕೆಲಸದಲ್ಲಿ ತೊಂದರೆ. ಉತ್ತಮ ಆಲೋಚನೆಗಳು. ಸಂಗಾತಿಯಲ್ಲಿ ಸಾಮರಸ್ಯ. ಗಣಪತಿ ಪ್ರಾರ್ಥನೆ ಮಾಡಿ
ಮಕರ = ಪ್ರಯಾಣದಲ್ಲಿ ಅನುಕೂಲ. ಮಾನಸಿಕ ಉಲ್ಲಾಸ. ಸಂತಸದ ದಿನ. ತಂದೆಯ ಆರೋಗ್ಯದಲ್ಲಿ ವ್ಯತ್ಯಾಸ. ವಿಷ್ಣುಸಹಸ್ರನಾಮ ಪಠಿಸಿ
ಕುಂಭ = ದು:ಖ-ವ್ಯಸನ ಬಾಧೆ. ಸ್ತ್ರೀಯರಿಗೆ ಧೈರ್ಯ. ಕಾರ್ಯಗಳಲ್ಲಿ ಒತ್ತಡ. ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ
ಮೀನ = ಕಾರ್ಯಗಳಲ್ಲಿ ಅನುಕೂಲ. ಸಹೋದ್ಯೋಗಿಗಳ ಸಹಕಾರ. ಕುಟುಂಬ ಸೌಖ್ಯ. ಸಂಗಾತಿಯಲ್ಲಿ ಭಿನ್ನಾಭಿಪ್ರಾಯ. ಲಕ್ಷ್ಮೀನಾರಾಯಣರ ಪ್ರಾರ್ಥನೆ ಮಾಡಿ
