ಸರಿಗಮಪ15 ಹಾಗೂ ಡ್ರಾಮಾ ಜೂನಿಯರ್ಸ್ ಒಂದೇ ವೇದಿಕೆಯಲ್ಲಿ | ಮಹಾಸಂಗಮಕ್ಕೆ ಸಾಕ್ಷಿಯಾಯ್ತು ಗೋಕಾಕ್ |
ಬೆಂಗಳೂರು (ನ. 25): ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಜನಪ್ರಿಯ ರಿಯಾಲಿಟಿ ಶೋ ಡ್ರಾಮಾ ಜೂನಿಯರ್ಸ್ ಹಾಗೂ ಸರಿಗಮಪ ಸೀಸನ್ 15 ಒಂದೇ ವೇದಿಕೆಯಲ್ಲಿ ಮಹಾಸಂಗಮವಾಗಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಎರಡೂ ರಿಯಾಲಿಟಿ ಶೋಗಳ ಸ್ಪರ್ಧಿಗಳು ಒಂದೇ ವೇದಿಕೆಯಲ್ಲಿ ತಮ್ಮ ಫರ್ಫಾಮೆನ್ಸ್ ತೋರಿಸಿದ್ದಾರೆ. ಹಾಡು, ಡ್ಯಾನ್ಸ್, ಡ್ರಾಮಾಗೆ ಸಾಕ್ಷಿಯಾಯ್ತು ಮಹಾಸಂಗಮ ವೇದಿಕೆ. ಪ್ರೇಕ್ಷಕರಿಗೆ ಭರಪೂರ ಮನರಂಜನೆ ನೀಡಿದ್ದಾರೆ. ಗೋಕಾಕದಲ್ಲಿ ನಡೆದ ಅದ್ದೂರಿ ಮಹಾಸಂಗಮ ಕಾರ್ಯಕ್ರಮ ಇಂದು ರಾತ್ರಿ 8 ಗಂಟೆಗೆ ಪ್ರಸಾರವಾಗಲಿದೆ. ಕಾರ್ಯಕ್ರದ ಝಲಕ್ ಇಲ್ಲಿದೆ ನೋಡಿ.
