ಸುದೀಪ್ ಎಂದು ಕರೆದರೆ ಅವರ ಮೇಲಿನ ಗೌರವ ಕಡಿಮೆಯಾಗಲ್ಲ

ಸುದೀಪ್ ಹಾಗೂ ಯಶ್ ಅಭಿಮಾನಿಗಳ ನಡುವೆ ಸಾಮಾಜಿಕ ಮಾಧ್ಯಮಗಳಲ್ಲಿ ನಡೆಯುತ್ತಿರುವ ಜಗಳಕ್ಕೆ ಯಶ್ ಸ್ಪಷ್ಟಿಕರಣ ನೀಡಿದ್ದು ತಾವು ಸುದೀಪ್ ಅವರನ್ನು ಹೆಸರಿಡಿದು ಕರೆದರೆ ಅವರ ಮೇಲಿನ ಗೌರವ ಕಡಿಮೆಯಾಗುವುದಿಲ್ಲ. ಅಭಿಮಾನಿಗಳು ಸಂಯಮದಿಂದ ವರ್ತಿಸಬೇಕು ಎಂದು ಮನವಿ ಮಾಡಿದ್ದಾರೆ.     

Comments 0
Add Comment