ಆರತಕ್ಷತೆ 2 ದಿನ ನಡೆಯುತ್ತಿದ್ದು, ಒಂದು ದಿನ ಸಿನಿಮಾ ಹಾಗೂ ಗಣ್ಯರಿಗೆ ಮತ್ತೊಂದು ದಿನ ಅಭಿಮಾನಿಗಳಿಗಾಗಿ ನಡೆಯಲಿದೆ. ಈ ಸಂಭ್ರಮದಲ್ಲಿ ನೂರಾರು ಬಗೆಯ ತಿಂಡಿಗಳಿವೆ
ರಾಕಿಂಗ್ ಸ್ಟಾರ್ ಯಶ್ ಮದುವೆಯಂತೂ ತಾಜ್ ವೆಸ್ಟೆಂಡ್'ನಲ್ಲಿ ಸರಳವಾಗಿ ನಡೆಯಿತು. ಆದರೆ ಆರತಕ್ಷತೆ ಅರಮನೆ ಮೈದಾನದಲ್ಲಿ ಅದ್ದೂರಿಯಾಗಿ ನಡೆಯುತ್ತಿದೆ. ಆರತಕ್ಷತೆ 2 ದಿನ ನಡೆಯುತ್ತಿದ್ದು, ಒಂದು ದಿನ ಸಿನಿಮಾ ಹಾಗೂ ಗಣ್ಯರಿಗೆ ಮತ್ತೊಂದು ದಿನ ಅಭಿಮಾನಿಗಳಿಗಾಗಿ ನಡೆಯಲಿದೆ. ಈ ಸಂಭ್ರಮದಲ್ಲಿ ನೂರಾರು ಬಗೆಯ ತಿಂಡಿಗಳಿವೆ. ಎಷ್ಟು ತಿಂಡಿಗಳಿವೆಯಂದು ನೀವೆ ಲೆಕ್ಕ ಹಾಕಿ.
ವೆಲ್ ಕಮ್ ಡ್ರಿಂಕ್ಸ್
1. ವೆಟಿವರ್ ಆಂಡ್ ಬೇಸಿಲ್ ಸೀಡ್ಸ್ ಪಂಚ್
2. ರೂ ಅಪ್ಝಾ ಶರಬತ್
3. ಸ್ಮೋಕ್ಡ್ ಚಾಸ್
4. ಅಮೃತ್‍ಸರಿ ಪೇಡಾ ಲಸ್ಸಿ
ಸೂಪ್ ಮೆನು
1. ಗೋಲ್ಡನ್ ಕಾರ್ನ್ ಮತ್ತು ಅಸ್‍ಪಾರಾಗಸ್ ಸೂಪ್
2. ಕ್ರೀಮ್ ಆಫ್ ಇಟಾಲಿಯನ್ ಸ್ಯಾನ್ ಮರ್ಜೋನಾ ಟೊಮ್ಯಾಟೋ
3. ಬ್ರೊಕೋಲಿ ಮತ್ತು ಥೈಮ್ ಸೂಪ್
4. ಕಾಲೇ ಚನ್ನ ಔರ್ ಬದಾಮ್ ಕಾ ಶೋರ್ಬಾ
ತಿಂಡಿ ಮೆನು
ಸಬ್ಜ್ ಹರಾ ಕಬಾಬ್
ಮೆಕ್ಸಿಕನ್ ಟೊಮ್ಯಾಟೋ ಮತ್ತು ಬಾಸಿಲ್ ಟೊಸ್ಟಾಡಾಸ್
ಲಾಲ್ ಮಿರ್ಚ್ ಕಾ ಪನೀರ್ ಟಿಕ್ಕಾ
ಪಾಲಕ್ ಔರ್ ಪಾಪಡ್ ಕಿ ಕಬಾಬ್
ಆಲೂ ಮಟರ್ ಸಮೋಸಾ
ಕುಂಭ್ ಗಲೌತಿ ಆನ್ ಉಲ್ಟೆ ತವಾ ಕೆ ಪರಂಥಾ
ವೆಜ್ ತೆಂಪುರಾಸ್
ಚೀಸ್ ಚಿಲ್ಲಿ ಟಾರ್ಟ್ಸ್
=============
ಸಲಾಡ್ ಮೆನು
ಮಿಕ್ಸ್ ಲೀವ್ಸ್ ವಿಥ್ ಡ್ರೆಸ್ಸಿಂಗ್ಸ್
ಸ್ಟೀಟ್ ಕಾರ್ನ್, ಪೆಪ್ಪರ್. ಬೀನ್ ಸ್ಪ್ರೌಟ್ ಸಲಾಡ್
ಗ್ರೀನ್ ಸಲಾಡ್
ಪಾಸ್ತಾ ಸಲಾಡ್ ವಿಥ್ ಬೀನ್ಸ್ ಆಂಡ್ ಆಲೀವ್ಸ್
ಕಾರ್ನ್, ಮಿಕ್ಸ್ ಬೀನ್ ಆ್ಯಂಡ್ ಪೀಸ್ ಸಲಾಡ್
ರಷಿಯನ್ ಸಲಾಡ್
ಲಚ್ಚಾ ಪ್ಯಾಜ್
ಸ್ಪೈಸ್ಡ್ ಬೀಟ್ ರೂಟ್ ವಿಥ್ ಸಿಸೇಮ್ ಆ್ಯಂಡ್ ಹನಿ
ತವಾ ನಟ್ಸ್ ಆ್ಯಂಡ್ ಬೀನ್ಸ್ ಸಲಾಡ್
ಕಾಟೇಜ್ ಚೀಸ್ ಆ್ಯಂಡ್ ಪೈನ್ಯಾಪಲ್ ಸಲಾಡ್
ವಾಲ್ಡರ್ಫ್ ಸಲಾಡ್
ಚಿಲ್ಡ್ ಕುಕುಂಬರ್ ವಿಥ್ ಯೊಗರ್ಟ್ ಆ್ಯಂಡ್ ಮಿಂಟ್
ಮಶ್ರೂಮ್ ಆ್ಯಂಡ್ ಸ್ಪಿನ್ಯಾಚ್ ಸಲಾಡ್
ಲೋಟಸ್ ಸ್ಟೀಮ್ ಆ್ಯಂಡ್ ಬೇಬಿ ಕಾರ್ನ್ ಸಲಾಡ್
ಕಿಡ್ನಿ ಬೀನ್ ಸಲಾಡ್
ಬೂಂದಿ ರೈಯ್ತಾ
ದಹಿ ಬಲ್ಲಾ
ಬುರ್ಹಾನಿ ರೈಯ್ತಾ
ಪಚಾಯ್ ಮಂಗ ಪಟ್ಟಾನಿ ಸುಂದಲ್
ಕೋಸಂಬರಿ
==============================
ರಾಜಸ್ಥಾನ್ ಮತ್ತು ಬೆನಾರಸ್ ರಾಯಲ್ ಮೆನು
ಸಬ್ಜ್ ಸೊವೇಟಾ
ಪಾಲಕ್ ಚಿಲ್ಗೋಜಾ
ಅಚರಿ ಪನ್ನೀರ್
ಹೆಂಗ್ಜ್ ಜೀರೆ ಕೆ ಆಲೂ
ಕೆರ್ ಸಂಗ್ರಿ
ದಾಲ್ ಪಂಚ್‍ಮೇಲ್
ಅಮೃತ್ ಕೀ ಸಬ್ಜಿ
ಚೋಲೆ ಕುಲ್ಜಿ
ಬನಾರಸಿ ಕಡಿ ಪಕೋಡಿ
ಬನಾರಸಿ ಮಟರ್ ಕಾ ನಿಮೋನಾ
===================================
ಮೈಸೂರು, ಹೈದರಾಬಾದ್ ತಿನಿಸು
ಮೈಸೂರು ಬೋಂಡಾ
ನುಚ್ಚಿನ ಉಂಡೆ
ಹುಳಿ ಗೊಜ್ಜು
ಹುಳಿ ತೋವೆ
ಎಣ್ಣೆ ಬದನೆಕಾಯಿ
ನಿಜಾಮಿ ಹಂಡಿ
ಕಟ್ಟಿ ದಾಲ್
ದೋಸೆ
ತಟ್ಟೆ ಇಡ್ಲಿ
=========================
ಇಂಡಿಯನ್ ಬ್ರೆಡ್ಸ್
ಗಾರ್ಲಿಕ್ ನಾನ್
ಲಚ್ಚಾ ಪರಾಂತ
ಕಾಲಿ ಮಿರ್ಚಿ ರೋಟಿ
ಅಮೃತ್ ಸರಿ ತಂದೂರಿ ಕುಲ್ಚಾ
ರುಮಾಲಿ ರೋಟಿ
ರೋಗಿನಿ ರೋಟಿ
=======================
ಮೈನ್ ಕೋರ್ಸ್
ಗಟ್ಟಾ ಪುಲಾವ್
ಹೈದರಬಾದಿ ವೆಜ್ ಬಿರಿಯಾನಿ
ಗೀ ಬಾತ್
ಬಿಸಿ ಬೇಳೆ ಬಾತ್
ಸ್ಟೀಮ್ಡ್ ರೈಸ್
ಮೊಸರನ್ನ
ಇಟಾಲಿಯನ್ ರಿಸೋಟ್ಟೊ
12 ಬಗೆಯ ಉಪ್ಪಿನಕಾಯಿ
ಚಟ್ನಿ ಹಾಗೂ ಹಪ್ಪಳ ಸಂಡಿಗೆಗಳು
===================
ಅಂತಾರಾಷ್ಟ್ರೀಯ ಖಾದ್ಯಗಳು
ಬರ್ಮೀಸ್ ಶೈಲಿಯ ಕೋ ಸ್ಯೂ
ಬಾಲಿನೀಸ್ ಶೈಲಿಯ ಪಾಡ್ ಥಾಯ್ ನೂಡಲ್ಸ್
ಇಟಾಲಿಯನ್ ಪಾಸ್ತಾ ಕೌಂಟರ್
ಥಾಯ್ ವೆಜ್ ಕರಿ
==============================
ಮೆಡಿಟೇರಿನಿಯನ್ ಬ್ರೆಡ್ಸ್ ಕೌಂಟರ್
ಪೀಟಾ ಬ್ರೆಡ್
ಝತ್ತಾರ್ ಪೀಟಾ
ಸುಮಾಕ್ ಪೀಟಾ
ವೋಲ್ ವೀಟ್ ಪೀಟಾ
ಸನ್ ಡ್ರೈಡ್ ಟೊಮ್ಯಾಟೋ ಫೋಕಾಶಿಯಾ
ಬೆಳ್ಳುಳ್ಳಿ ರುಚಿಯ ಬ್ರುಕೆಟ್ಸ್
