Asianet Suvarna News Asianet Suvarna News

ಸುಧಾಮೂರ್ತಿ ಇವರ ಅಭಿಮಾನಿಯಂತೆ!

ಇನ್ಫೋಸಿಸ್ ಉಪಾಧ್ಯಕ್ಷೆ, ಲೇಖಕಿ ಸುಧಾಮೂರ್ತಿ ಅಂದ್ರೆ ಯಾರಿಗೆ ಗೊತ್ತಿಲ್ಲ ಹೇಳಿ? ಅವರಿಗೆ ಕನ್ನಡದಲ್ಲಿ ಒಬ್ಬ ನಟ ಅಂದ್ರೆ ಬಹಳ ಇಷ್ಟವಂತೆ. ಅದ್ಯಾರಪ್ಪ ಅಂದ್ರೆ ಕಿರಿಕ್ ಹುಡುಗ ರಕ್ಷಿತ್ ಶೆಟ್ಟಿ.

Writter Sudhamurthy Likes Actor Rakshith Shetty
  • Facebook
  • Twitter
  • Whatsapp

ಇನ್ಫೋಸಿಸ್ ಉಪಾಧ್ಯಕ್ಷೆ, ಲೇಖಕಿ ಸುಧಾಮೂರ್ತಿ ಅಂದ್ರೆ ಯಾರಿಗೆ ಗೊತ್ತಿಲ್ಲ ಹೇಳಿ? ಅವರಿಗೆ ಕನ್ನಡದಲ್ಲಿ ಒಬ್ಬ ನಟ ಅಂದ್ರೆ ಬಹಳ ಇಷ್ಟವಂತೆ. ಅದ್ಯಾರಪ್ಪ ಅಂದ್ರೆ ಕಿರಿಕ್ ಹುಡುಗ ರಕ್ಷಿತ್ ಶೆಟ್ಟಿ.

ಇತ್ತೀಚಿಗೆ 'ಉಪ್ಪು ಹುಳಿ ಖಾರ' ಆಡಿಯೋ ರಿಲೀಸ್'ಗೆ ಸುಧಾಮೂರ್ತಿ ಬಂದಿದ್ರಂತೆ. ಅಲ್ಲಿ ರಕ್ಷಿತ್ ಶೆಟ್ಟಿ ಕೂಡಾ ಇದ್ರಂತೆ. ಅವರನ್ನು ನೋಡಿದ್ದೇ ತಡ ಸುಧಾ ಮೂರ್ತಿ ನಿಮ್ಮ ಸಿಂಪಲ್ಲಾಗ್ ಒಂದು ಲವ್ ಸ್ಟೋರಿನ ನಮ್ಮ ಮನೆಯವರೆಲ್ಲಾ ನೋಡಿದ್ವಿ. ಬಹಳ ಇಷ್ಟವಾಯ್ತು. ಇನ್ನೂ ಒಳ್ಳೋಳ್ಳೆ ಸಿನಿಮಾ ಮಾಡಿ ಅಂದ್ರಂತೆ. ಸುಧಾಮೂರ್ತಿ ಮಾತನ್ನು ಕೇಳಿ ರಕ್ಷಿತ್ ಶೆಟ್ಟಿ ಫುಲ್ ಖುಷ್!

Follow Us:
Download App:
  • android
  • ios