ಪ್ರತಿ ವಾರವೂ ಕುತೂಹಲ ಕೆರಳಿಸುತ್ತಿರುವ ರಿಯಾಲಿಟಿ ಶೋ ಬಿಗ್'ಬಾಸ್'ನಿಂದ ಈ ವಾರ ರಿಯಲ್ ಸ್ಪರ್ಧಿ ಔಟಾಗಿಲ್ಲ.
ಪ್ರತಿ ವಾರವೂ ಕುತೂಹಲ ಕೆರಳಿಸುತ್ತಿರುವ ರಿಯಾಲಿಟಿ ಶೋ ಬಿಗ್'ಬಾಸ್'ನಿಂದ ಈ ವಾರ ರಿಯಲ್ ಸ್ಪರ್ಧಿ ಔಟಾಗಿಲ್ಲ. ಕೀರ್ತಿ ಅಥವಾ ಭುವನ್ ಔಟಾಗಿರುವ ಸಾಧ್ಯತೆಯಿದೆ ಎಂದು ಖಚಿತ ಮೂಲಗಳಿಂದ ತಿಳಿದುಬಂದಿದೆ. ಪ್ರಬಲ ಸ್ಪರ್ಧಿಗಳಾದ ಪ್ರಥಮ್,ಮಾಳವೀಕ,ರೇಖಾ ಹಾಗೂ ಮೋಹನ್ ಕಣದಲ್ಲಿ ಉಳಿದಿದ್ದಾರೆ. ಇವರ ಜೊತೆ ಶಾಲಿನಿ ಕೂಡ ಇದ್ದಾರೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
