ಬಾಯ್ ಫ್ರೆಂಡ್ ಜತೆ ಬಿಜಿಯಾಗಿದ್ದ ಪ್ರಿಯಾಂಕಾ ಛೋಪ್ರಾ ನ್ಯೂಯಾರ್ಕ್ ನ ಬೀದಿ ಬೀದಿಯಲ್ಲಿ ಕುಣಿದು ಕುಪ್ಪಳಿಸಿದ್ದಾರೆ. ಸಖತ್ ಹಾಟ್ ಆಗಿ ಕಾಣಿಸಿಕೊಂಡಿರುವ ಪ್ರಿಯಾಂಕಾ ನೃತ್ಯದ ಸ್ಟೆಪ್ಸ್ ಮಿಸ್ ಮಾಡಿಕೊಳ್ಳಬೇಡಿ. 

ಹಾಲಿವುಡ್ ನ ‘ಇಸಂಟ್ ಇಟ್ ರೊಮ್ಯಾಂಟಿಕ್" ಚಿತ್ರದ ಶೂಟಿಂಗಾಗಿ ಹೆಜ್ಜೆ ಹಾಕಿದ್ದಾರೆ. ಪಿಂಕ್ ಡ್ರೆಸ್ ನಲ್ಲಿ ಮಿಂಚಿರುವ ಪ್ರಿಯಾಂಕಾ ನ್ಯೂಯಾರ್ಕ್ ನ ಬೀದಿಗಳನ್ನು ಬಿಸಿ ಮಾಡಿದ್ದಾರೆ.

ಇಸಂಟ್ ಇಟ್ ರೊಮ್ಯಾಂಟಿಕ್ ಚಿತ್ರದಲ್ಲಿ ರೆಬೆಲ್ ವಿಲ್ಸನ್, ಆಡಮ್ ಡೀವೈನ್, ಲಿಯಮ್ ಹಮ್ಸ್ ವರ್ತ್ ಚಿತ್ರದಲ್ಲಿ ನಟಿಸಿದ್ದಾರೆ. ಇನ್ನು ಚಿತ್ರವನ್ನು ಟಾಡ್ ಸ್ಟ್ರಾಸ್ ಶುಲ್ಸನ್ ನಿರ್ದೇಶನ ಮಾಡಿದ್ದಾರೆ. ಪ್ರಿಯಾಂಕಾ ಚೋಪ್ರಾ ಡ್ಯಾನ್ಸ್ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

View post on Instagram
View post on Instagram