ಹೈದರಾಬಾದ್: ಚಿತ್ರನಟರು ದೊಡ್ಡ ದೊಡ್ಡ ಕೇಕ್ ಕತ್ತರಿಸಿ ಜನ್ಮ ದಿನ ಆಚರಿಸಿಕೊಳ್ಳುವುದನ್ನು ನೋಡಿದ್ದೇವೆ. ಆದರೆ, ಅರ್ಜುನ್ ರೆಡ್ಡಿ ಚಿತ್ರದ ಖ್ಯಾತಿ ಯ ನಟ ವಿಜಯ್ ದೇವರ ಕೊಂಡ ತಮ್ಮ29 ವರ್ಷದ ಜನ್ಮದಿನ ದಂದು 3 ಟ್ರಕ್‌ಗಳಲ್ಲಿ ಜನರಿಗೆ ಉಚಿತವಾಗಿ ಐಸ್ ಕ್ರೀಮ್ ಹಂಚಿದ್ದಾರೆ. 

ಹೈದ್ರಾಬಾದ್‌ನಲ್ಲೆ ಲ್ಲಾ ಓಡಾಡಿದ ಟ್ರಕ್‌ಗಳು ಟ್ರಾಫಿಕ್ ಪೋಲೀ ಸರು, ಬೀದಿ ವ್ಯಾಪಾರಿಗಳು, ವಿದ್ಯಾರ್ಥಿಗಳು ಹೀಗೆ ಕೇಳಿದವರಿಗೆಲ್ಲಾ ಐಸ್‌ಕ್ರೀಮ್ ವಿತರಿಸಿವೆ.

ಈ ಮೂಲಕ ಬಿಸಿಲ ಬೇಗೆಯಿಂದ ಬೆಂದಿದ್ದ ಹೖದರಾಬಾದ್ ಮಂದಿಯನ್ನು ಐಸ್ ಕ್ರೀಂ ಹಂಚುವ ಮೂಲಕ ತಂಪುಗೊಳಿಸಿದ್ದಾರೆ.