ಬಾಲಿವುಡ್ ನಟಿ ವಿದ್ಯಾಬಾಲನ್ ಸಿನಿಮಾ ಮಾತ್ರವಲ್ಲ, ಆಗಾಗ ಡಿಫರೆಂಟ್ ಫೋಟೋ ಶೂಟ್ ಮೂಲಕವೂ ಗಮನ ಸೆಳೆಯುತ್ತಾರೆ. 

ಇತ್ತೀಚಿಗೆ ಕಡಲ ಅಲೆಗಳ ನಡುವೆ ನಿಂತು ತೆಗೆಸಿಕೊಂಡ ಸೆಕ್ಸಿ ಫೋಟೋವೊಂದನ್ನು ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇದು ಎಲ್ಲಾ ಕಡೆ ವೈರಲ್ ಆಗಿದೆ. 

 

ಇಂಡೋನೇಷ್ಯಾ ಪ್ರವಾಸದಲ್ಲಿರುವ ವಿದ್ಯಾಬಾಲನ್ ಬಾಲಿಯ ಕಡಲ ತೀರದಲ್ಲಿ ಮಸ್ ಮಜಾ ಮಾಡುತ್ತಿರುವ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. 

ವಿದ್ಯಾ ಬಾಲನ್ ಬಾಲಿಯಲ್ಲಿ ಹಾಲಿಡೇ ಎಂಜಾಯ್ ಮಾಡುತ್ತಿರುವ ಫೋಟೋಗೆ ಸೋನಾಕ್ಷಿ ಸಿನ್ಹಾ ರಿಪ್ಲೆ ಮಾಡಿದ್ದಾರೆ. ‘ನನ್ನನ್ನು ಯಾಕೆ ಕರೆದುಕೊಂಡು ಹೋಗಿಲ್ಲ’ ಎಂದು ಕಾಲೆಳೆದಿದ್ದಾರೆ.