ವಜ್ರ ದೂರಿನ ಪ್ಯಾರಿ ಪ್ಯಾರಿ ಹಾಡಿನ ಗಮ್ಮತ್ತು

Vajra movie song  hits juke box
Highlights

ಹೊಸಬರ ಚಿತ್ರಗಳಿಗೆ ಹಳೇ ನಿರ್ದೇಶಕರು ಬರೆಯುತ್ತಿರುವ ಹಾಡುಗಳು ಹಿಟ್ ಆಗುತ್ತಿವೆ.

ಈ ಸಾಲಿಗೆ ಹೊಸ ಸೇರ್ಪಡೆ ‘ವಜ್ರ’ ಎನ್ನುವ ಸಿನಿಮಾ. ನಿರ್ದೇಶಕ ಸಂತು ಈ ಚಿತ್ರಕ್ಕಾಗಿ ಬರೆದಿರುವ ಹಾಡೊಂದನ್ನು ಚಿತ್ರತಂಡ ಬಿಡುಗಡೆ ಮಾಡಿದೆ. 

‘ಪ್ಯಾರಿ ಪ್ಯಾರಿ...’ ಎನ್ನುವ ಈ ಹಾಡು ಪಡ್ಡೆ ಹುಡುಗರ ನೆಚ್ಚಿನ ಗೀತೆಯಾಗಲಿದೆ ಎಂಬುದು ನಿರ್ದೇಶಕ ಪ್ರವೀಣ್ ಗಂಗಾ ಭರವಸೆ. ಶಶಾಂಕ್ ಶೇಷಗಿರಿ ಗಾಯನ, ಎಂ ಕೆ ಮೋನಿಶ್ ಕುಮಾರ್ ಸಂಗೀತವಿದೆ. ಸುಸ್ಮಿತಾ ಚಿತ್ರದ ನಾಯಕಿ. ಕನ್ನಡ, ತುಳು ಹಾಗೂ ತೆಲುಗಿನಲ್ಲೂ ಈ ಸಿನಿಮಾ ಬಿಡುಗಡೆ ಆಗಲಿದೆ.

 

loader