ಕಿರುತೆರೆ ಖ್ಯಾತ ನಟ ಪ್ರತೀಷ್ ವೋರಾ 2 ವರ್ಷದ ಮಗಳು ಪ್ಲಾಸ್ಟಿಕ್ ಆಟಿಕೆಯೊಂದರ ಜೊತೆ ಆಟವಾಡುವಾಗ ಆಕಸ್ಮಿಕವಾಗಿ ಅದನ್ನು ನುಂಗಿ ಸಾವಿಗೀಡಾಗಿರುವ ಮನಕಲಕುವ ಘಟನೆ ನಡೆದಿದೆ.

ಹಿಂದಿ ಕಿರುತೆರೆಯ ಖ್ಯಾತ ನಟ ಪ್ರತೀಷ್ ವೋರಾಳ ಮಗಳು ಆಟ ಆಡುತ್ತಿದ್ದ ವೇಳೆ ಆಕಸ್ಮಿಕವಾಗಿ ಪ್ಲಾಸ್ಟಿಕ್ ಆಟಿಕೆಯೊಂದು ಗಂಟಲಿನಲ್ಲಿ ಸಿಕ್ಕಿಕೊಂಡು ಉಸಿರಾಡಲು ಸಾಧ್ಯವಾಗದೆ ಸಾವಪ್ಪಿದೆ.

View post on Instagram

ಪ್ರತೀಷ್ ವೋತಾರ ಸದ್ಯಕ್ಕೆ 'ಪ್ಯಾರ್ ಕೆ ಪಾಪಡ್' ಧಾರಾವಾಹಿಯಲ್ಲಿ ನಾಧು ಗುಪ್ತ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಪ್ರತೀಷ್ ಕುಟುಂಬಕ್ಕೆ ದುಃಖವನ್ನು ಭರಿಸುವ ಶಕ್ತಿಯನ್ನು ಆ ಭಗವಂತ ನೀಡಲಿ ಎಂದು ಪಾರ್ಥಿಸೋಣ.