ಹಾಲಿವುಡ್ ನಟಿ ಟೋನಿ ಕೊಲೆಟ್ಟೆ ತಾವು ಅಭಿನಯಿಸುತ್ತಿರುವ ಬಿಬಿಸಿ ಒನ್ ಟಿವಿ ಶೋ ನಲ್ಲಿ ಆರ್ಗಾಸಮ್ ಅನುಭವಿಸಿದ್ದಾಗಿ ಹೇಳಿದ್ದಾರೆ.

ರೇಡಿಯೋ ಸಂದರ್ಶನವೊಂದಕ್ಕೆ ಮಾತನಾಡಿದ 45 ವರ್ಷದ ನಟಿ , ಟಿವಿ ಸೀರಿಸ್ ನಲ್ಲಿ ಬರುವ 6 ನಿಮಿಷದ ರೋಮಾನ್ಸ್ ದೃಶ್ಯದ ವೇಳೆ ತನಗೆ ಪರಮಾನಂದ ಸಿಕ್ಕಿತು ಎಂದು ಹೇಳಿದ್ದಾರೆ.ಆರು ಪಾರ್ಟ್ ಹೊಂದಿರುವ ಟಿವಿ ಸೀರಿಸ್ ಬನಲ್ಲಿ ಟೋನಿ ಸ್ಟೀವನ್ ಮ್ಯಾಕಿಂತೋಷ್ ಅವರೊಂದಿಗೆ ಅಭಿನಯಿಸಿದ್ದಾರೆ.

ಸೆಕ್ಸ್ ಮಾಡುವ ಸಂದರ್ಭಗಳಲ್ಲಿ ಪುರುಷರಿಗೆ ಕಾಡುವ ನಿಜವಾದ ಚಿಂತೆಗಳಿವು

ದಂಪತಿ ತಮ್ಮ ನಡುವಿನ ಸಂಬಂಧ ಉಳಿಸಿಕೊಳ್ಳಲು ಬಗೆ  ಬಗೆಯಾಗಿ ಪ್ರಯತ್ನಿಸುವ ಕಥಾ ಹಂದರವನ್ನು ಇದು ಹೊಂದಿದೆ.