Hollywood  

(Search results - 137)
 • Son arrested in Drugs case Jackie Chan donate his fortune to charity instead of giving it to his son dplSon arrested in Drugs case Jackie Chan donate his fortune to charity instead of giving it to his son dpl

  Cine WorldOct 5, 2021, 10:54 AM IST

  ಡ್ರಗ್ಸ್ ಕೇಸಲ್ಲಿ ಸಿಕ್ಕಿಹಾಕಿಕೊಂಡ ಮಗನಿಗೆ ನಯಾ ಪೈಸೆ ಇಲ್ಲ : ಶತಕೋಟಿಗೂ ಹೆಚ್ಚು ಆಸ್ತಿ ದಾನ ಮಾಡಿದ ನಟ

  • ಅತ್ಯಧಿಕ ಸಂಭಾವನೆ ಪಡೆಯೋ ನಟನ ಮಗನಲ್ಲಿ ಡ್ರಗ್ಸ್ ಸಂಗ್ರಹ
  • ನಯಾ ಪೈಸೆ ಕೊಡಲ್ಲ ನಿಂಗೆ ಎಂದ ತಂದೆ
  • ಶತಕೋಟಿಗೂ ಹೆಚ್ಚಿನ ಆಸ್ತಿ ಹೊಂದಿರೋ ನಟನ ನಡೆ ಇದು
  • ಫೋರ್ಬ್ಸ್ ಲಿಸ್ಟ್‌ನಲ್ಲಿ ಬಂದ ಶ್ರೀಮಂತ ನಟನ ಆಸ್ತಿ ಎಲ್ಲವೂ ದಾನ
 • Nicole Richie Hair Caught Fire At Her 40th Birthday Party podNicole Richie Hair Caught Fire At Her 40th Birthday Party pod

  Cine WorldSep 23, 2021, 3:15 PM IST

  ಹುಟ್ಟುಹಬ್ಬದಂದು ಇದೆಂತಹ ದುರಂತ: ಕ್ಯಾಂಡಲ್ ಆರಿಸುವಾಗ ನಟಿಯ ಕೂದಲಿಗೆ ಬೆಂಕಿ!

  * ಹುಟ್ಟುಹಬ್ಬದಂದು ನಟಿಯ ಕೂದಲಿಗೆ ಬೆಂಕಿ

  * ಕೇಕ್ ಮೇಲಿನ ಕ್ಯಾಂಡಲ್‌ ಆರಿಸುವಾಗ ನಡೆಯಿತು ದುರಂತ

  * ಕೂದಲೆಳೆ ಅಂತರದಲ್ಲಿ ಪಾರಾದ ಹಾಲಿವುಡ್ ನಟಿ

 • Watch 13 horror films in 10 days and win 95 thousand from the finance company in Washington vcsWatch 13 horror films in 10 days and win 95 thousand from the finance company in Washington vcs

  Cine WorldSep 14, 2021, 10:25 AM IST

  ಅಬ್ಬಾ! ನೀವು 10ದಿನದಲ್ಲಿ 13 ಹಾರರ್‌ ಸಿನಿಮಾ ನೋಡಿದ್ರೆ 95 ಸಾವಿರ ರೂ. ಕೊಡ್ತಾರಂತೆ!

   ವಾಷಿಂಗ್ಟನ್‌ನ ಖಾಸಗಿ ಕಂಪನಿಯೊಂದು ಹಾರರ್ ಸಿನಿಮಾ ವೀಕ್ಷಿಸಿದರೆ ಭಾರೀ ಮೊತ್ತ ನೀಡುವುದಾಗಿ ಆಫರ್ ಪ್ರಕಟಿಸಿದೆ. 

 • How rich is Priyanka Chopra Find out Matrix 4 star net worthHow rich is Priyanka Chopra Find out Matrix 4 star net worth

  Cine WorldSep 9, 2021, 4:48 PM IST

  ಪ್ರಿಯಾಂಕಾ ಚೋಪ್ರಾ ಎಷ್ಟು ಶ್ರೀಮಂತರು? ನಟಿ ನೆಟ್‌ವರ್ತ್‌ ಎಷ್ಟು ಗೊತ್ತಾ?

  ಪ್ರಿಯಾಂಕಾ ಚೋಪ್ರಾ ಬಾಲಿವುಡ್ ಮತ್ತು ಹಾಲಿವುಡ್‌ನ ಪ್ರಸಿದ್ಧ ಸೆಲೆಬ್ರಿಟಿಗಳಲ್ಲಿ ಒಬ್ಬರು. ಅವರು ಐಷಾರಾಮಿ ಜೀವನಶೈಲಿಗೆ ಫೇಮಸ್‌ ಆಗಿದ್ದಾರೆ. ಪ್ರಿಯಾಂಕಾ ಚೋಪ್ರಾ ಎಷ್ಟು ಶ್ರೀಮಂತರು? ಅವರ ನೆಟ್‌ವರ್ತ್‌ ಎಷ್ಷು ಗೊತ್ತಾ? ಇಲ್ಲಿದೆ ನೋಡಿ ವಿವರ. ಈ ಮಾಹಿತಿಗಳು ವಿವಿಧ ವೆಬ್‌ಸೈಟ್‌ಗಳ ಮಾಧ್ಯಮ ವರದಿಗಳಿಂದ ಪಡೆಯಲಾಗಿದೆ. 

 • Priyanka Chopra link up news with Abhishek Bachchan surfaced what PC saidPriyanka Chopra link up news with Abhishek Bachchan surfaced what PC said

  Cine WorldSep 8, 2021, 4:45 PM IST

  ಅಭಿಷೇಕ್ ಜೊತೆಯ ಲಿಂಕ್-ಅಪ್ ಸುದ್ದಿ ಬಗ್ಗೆ ಪ್ರಿಯಾಂಕಾ ಚೋಪ್ರಾ ಹೇಳಿದ್ದಿಷ್ಟು!

  ಹಿಂದೊಮ್ಮೆ ಪ್ರಿಯಾಂಕಾ ಚೋಪ್ರಾ ಅಭಿಷೇಕ್ ಬಚ್ಚನ್ ಜೊತೆ ಸಂಬಂಧ ಹೊಂದಿದ್ದಾರೆ ಎಂಬ ವದಂತಿಗಳು ಹಬ್ಬಿದ್ದವು. ಇದರ ಬಗ್ಗೆ ಪ್ರಿಯಾಂಕಾ ಚೋಪ್ರಾ ಹೇಗೆ ರಿಯಾಕ್ಟ್‌ ಮಾಡಿದ್ದರು ಮತ್ತು ಏನು ಹೇಳಿದ್ದರು ಗೊತ್ತಾ? ಇಲ್ಲಿದೆ ವಿವರ.

 • Tollywood actor Prabhas to enter Hollywood for Horror film vcsTollywood actor Prabhas to enter Hollywood for Horror film vcs
  Video Icon

  Cine WorldAug 30, 2021, 4:56 PM IST

  ಹಾರರ್ ಚಿತ್ರದ ಮೂಲಕ ಹಾಲಿವುಡ್‌ ಚಿತ್ರರಂಗಕ್ಕೆ ಹಾರಿದ ನಟ ಪ್ರಭಾಸ್?

  ಭಾರತೀಯ ಚಿತ್ರರಂಗದಲ್ಲಿ ಮಾತ್ರವಲ್ಲದೇ, ವಿದೇಶದಲ್ಲೂ ಸಖತ್ ಹೆಸರು ಮಾಡಿರುವ ನಟ ಪ್ರಭಾಸ್ ಇದೀಗ ಹಾಲಿವುಡ್ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ. ಹಾರರ್  ಸಿನಿಮಾದಲ್ಲಿ ಪ್ರಭಾಸ್ ಹೇಗೆ ನಟಿಸಲಿದ್ದಾರೆ? ಯಾವ ರೀತಿ ಲುಕ್ ಆಯ್ಕೆ ಮಾಡಿಕೊಳ್ಳಲಿದ್ದಾರೆ, ಎಂಬ ಕುತೂಹಲ ಹೆಚ್ಚಾಗಿದೆ.

 • James Bond Actor Daniel Craig Becomes Highest Paid Actor With His rs 743 Cr Pay Cheque podJames Bond Actor Daniel Craig Becomes Highest Paid Actor With His rs 743 Cr Pay Cheque pod

  Cine WorldAug 22, 2021, 9:05 AM IST

  ಡೇನಿಯಲ್‌ ಕ್ರೇಗ್‌ ಸಂಭಾವನೆ 743 ಕೋಟಿ ರು.: ವಿಶ್ವದ ಅತಿ ದುಬಾರಿ ನಟ!

  * ನೆಟ್‌ಫ್ಲಿಕ್ಸ್‌ ನಿರ್ಮಿತ 2 ಚಿತ್ರಗಳಿಗೆ ದಾಖಲೆ ಮೊತ್ತಕ್ಕೆ ಸಹಿ

  * ಡೇನಿಯಲ್‌ ಕ್ರೇಗ್‌ ಸಂಭಾವನೆ 743 ಕೋಟಿ ರು.: ವಿಶ್ವದ ಅತಿ ದುಬಾರಿ ನಟ!

 • Marvel Studios Shang Chi and the legend of the ten rings to hit theater September 3rd vcsMarvel Studios Shang Chi and the legend of the ten rings to hit theater September 3rd vcs

  Cine WorldAug 20, 2021, 5:00 PM IST

  ಮಾರ್ವೆಲ್ ಸ್ಟುಡಿಯೋಸ್‌ನ "ಶಾಂಗ್-ಚಿ ಮತ್ತು ಲೆಜೆಂಡ್ಸ್ ಆಫ್ ಟೆನ್ ರಿಂಗ್ಸ್" ಕನ್ನಡದಲ್ಲಿ ಬಿಡುಗಡೆ!

  ಸೆಪ್ಟೆಂಬರ್ 3ರಂದು 'ಶಾಂಗ್ -ಚಿ ಮತ್ತು ಲೆಜೆಂಡ್ಸ್ ಆಫ್ ಟೆನ್ ರಿಂಗ್ಸ್' ಸಿನಿಮಾ ಕನ್ನಡದಲ್ಲಿ ಬಿಡುಗಡೆ ಮಾಡಲಾಗುತ್ತಿದೆ. 
   

 • Sridevi once said NO to big budget Hollywood filmSridevi once said NO to big budget Hollywood film

  Cine WorldAug 14, 2021, 5:09 PM IST

  ಹಾಲಿವುಡ್‌ ಸಿನಿಮಾಕ್ಕೆ ನೋ ಎಂದಿದ್ದರು ಬಾಲಿವುಡ್‌ ಸೂಪರ್‌ ಸ್ಟಾರ್‌ ಶ್ರೀದೇವಿ!

  ಬಾಲಿವುಡ್‌ನ ಮೊದಲ ಲೇಡಿ  ಸೂಪರ್‌ಸ್ಟಾರ್ ಶ್ರೀದೇವಿಗೆ ಒಮ್ಮೆ ಈ ದೊಡ್ಡ-ಬಜೆಟ್ ಹಾಲಿವುಡ್‌ಗೆ ಸಿನಿಮಾದ ಆಫರ್‌ ನೀಡಲಾಗಿತ್ತು. ಆದರೆ ಅವರು ಆ ಸಿನಿಮಾವನ್ನು ಮಾಡಲು ಒಪ್ಪಿಕೊಳ್ಳಲಿಲ್ಲ. ಹಾಲಿವುಡ್‌ ಸಿನಿಮಾಕ್ಕೆ ಶ್ರೀದೇವಿ ಅವರು ನೋ ಅನ್ನಲು ಕಾರಣವೇನು? ವಿವರ ಇಲ್ಲಿದೆ. 

 • Action star Jackie Chan wants to join Chinas ruling Communist Party dplAction star Jackie Chan wants to join Chinas ruling Communist Party dpl

  Cine WorldJul 13, 2021, 1:51 PM IST

  ಚೀನಾದ ಆಡಳಿತ ಕಮ್ಯನಿಸ್ಟ್ ಪಕ್ಷ ಸೇರಲಿದ್ದಾರೆ ಜಾಕಿಚಾನ್

  • ಆಕ್ಷನ್ ಸ್ಟಾರ್ ಜಾಕಿಚಾನ್ ರಾಜಕೀಯಕ್ಕೆ ಎಂಟ್ರಿ
  • ಚೀನಾದ ಆಡಳಿತ ಕಮ್ಯುನಿಸ್ಟ್ ಪಕ್ಷ ಸೇರೋ ಇರಾದೆ ವ್ಯಕ್ತಪಡಿಸಿದ ನಟ
 • Priyanka Chopra or Deepika Padukone who is richer Here are their net worthPriyanka Chopra or Deepika Padukone who is richer Here are their net worth

  Cine WorldJul 12, 2021, 5:53 PM IST

  ಪ್ರಿಯಾಂಕಾ ಅಥವಾ ದೀಪಿಕಾ ? ಯಾರು ಹೆಚ್ಚು ಶ್ರೀಮಂತರು?

  ಬಾಲಿವುಡ್‌ ನಟಿ ದೀಪಿಕಾ ಪಡುಕೋಣೆ ಅವರು ಇಂದು ದೇಶದ ಟಾಪ್‌ ಸ್ಟಾರ್‌ಗಳಲ್ಲಿ ಒಬ್ಬರು. ಮಂತ್ತೊದೆಡೆ ಪಶ್ಚಿಮದಲ್ಲಿ ತಮ್ಮ ಪ್ರಾಬಲ್ಯ ಹೊಂದಿರುವ ಪ್ರಿಯಾಂಕಾ ಚೋಪ್ರಾ ಪ್ರಸ್ತುತ ಯಾವುದೇ ಚಲನಚಿತ್ರಗಳಿಲ್ಲದಿದ್ದರೂ ಇನ್ನೂ ಬೇಡಿಕೆ ಕಳೆದುಕೊಂಡಿಲ್ಲ. ಇಬ್ಬರಲ್ಲಿ ಯಾರು ಹೆಚ್ಚು ಶ್ರೀಮಂತರು?   ಈ ನಟಿಯರ  ನೆಟ್‌ವರ್ತ್ ವಿವರ ಇಲ್ಲಿದೆ.

 • Sexual addiction of actress Angeline Julie and other celebritiesSexual addiction of actress Angeline Julie and other celebrities

  Cine WorldJun 28, 2021, 5:24 PM IST

  ಆಂಜೆಲಿನಾ ಜೋಲಿಯ ಬೆಡ್‌ರೂಂ ಚೂರಿ ಮತ್ತು ಇತರರ ಸೆಕ್ಸ್ ಅಡಿಕ್ಟ್ಸ್

  ಹಾಲಿವುಡ್‌ ಮತ್ತು ಬಾಲಿವುಡ್‌ನ ಕೆಲವು ಪ್ರಖ್ಯಾತ ನಟ- ನಟಿಯರಲ್ಲಿ ಒಂದಲ್ಲ ಒಂದು ಲೈಂಗಿಕ ಗೀಳು ಇದ್ದೇ ಇದೆ. ಅಂದರೆ ಇವರು ಸೆಕ್ಸ್ ಅಡಿಕ್ಟ್‌ಗಳು. ಇವರಲ್ಲಿ ಹಲವರನ್ನು ಇಲ್ಲಿ ನೋಡೋಣ.

 • Hollywood actress Angelina Jolie controversial life lip lock with brother 3 time weddingHollywood actress Angelina Jolie controversial life lip lock with brother 3 time wedding

  Cine WorldJun 12, 2021, 4:07 PM IST

  ಸಹೋದರನ ಜೊತೆ ಲಿಪ್‌ಲಾಕ್‌, 3 ಮದುವೆ - ಈ ಹಾಲಿವುಡ್‌ ನಟಿಯ ಇಂಟರೆಸ್ಟಿಂಗ್‌ ಲೈಫ್!

  ಹಾಲಿವುಡ್‌ನ ಅತ್ಯಂತ ಜನಪ್ರಿಯ ನಟಿ ಏಂಜಲೀನಾ ಜೋಲಿ ಇತ್ತೀಚೆಗೆ 46 ವಸಂತಕ್ಕೆ ಕಾಲಿಟ್ಟದ್ದಾರೆ. ಜೂನ್ 4, 1975ರಂದು ಲಾಸ್ ಏಂಜಲೀಸ್‌ನಲ್ಲಿ ಜನಿಸಿದ ಏಂಜಲೀನಾ ಪರ್ಸನಲ್‌ ಲೈಫ್‌ನಿಂದ ಸುದ್ದಿಯಲ್ಲಿದ್ದಾರೆ. ಅವರು ಒಂದು ವರ್ಷದವರಿದ್ದಾಗ, ಆಕೆಯ ಪೋಷಕರು ವಿಚ್ಛೇದನ ಪಡೆದರು. ನಂತರ ಜೋಲಿ ಮತ್ತು ಅವರ ಸಹೋದರ ತಾಯಿಯೊಂದಿಗೆ ಬೆಳೆದರು. ತಮ್ಮ 16ನೇ ವಯಸ್ಸಿನಲ್ಲಿ ಫ್ಯಾಷನ್ ಮಾಡೆಲ್ ಆಗಿ ಕೆರಿಯರ್‌ ಪ್ರಾರಂಭಿಸಿದರು. 1982ರಲ್ಲಿ ತನ್ನ ತಂದೆ ಜಾನ್ ವಾಯ್ಟ್ ಅವರೊಂದಿಗೆ ಲುಕಿಂಗ್ ಟು ಗೆಟ್ಔಟ್ ಚಿತ್ರದಲ್ಲಿ ಬಾಲ ಕಲಾವಿದೆಯಾಗಿ ಕಾಣಿಸಿಕೊಂಡರು. ಒಂದು ದಶಕದ ನಂತರ, ಅವರ ಆ್ಯಕ್ಟಿಂಗ್‌ ಲೈಫ್‌ ಅತ್ಯಂತ ಕಡಿಮೆ ಬಜೆಟ್ ಸಿನಿಮಾ  'ಸೈಬೋರ್ಗ್ -2' ನೊಂದಿಗೆ ಪ್ರಾರಂಭವಾಯಿತು. ಜೀವನದಲ್ಲಿ ಮೂರು ಮದುವೆಗಳನ್ನು ಮಾಡಿಕೊಂಡಿರುವ ಏಂಜಲೀನಾ ಪ್ರಸ್ತುತ ಸಿಂಗಲ್‌.

 • Priyanka Chopra sister in law Sophie Turner bisexual share on insta storyPriyanka Chopra sister in law Sophie Turner bisexual share on insta story

  Cine WorldJun 5, 2021, 6:47 PM IST

  ಪ್ರಿಯಾಂಕ ಚೋಪ್ರಾರ ಕೋ ಸಿಸ್ಟರ್‌ ಸೋಫಿ ಟರ್ನರ್ ದ್ವಿಲಿಂಗಿ?

  ಪ್ರಿಯಾಂಕಾ ಚೋಪ್ರಾರ ಕೋ ಸಿಸ್ಟರ್‌ ಸೋಫಿ ಟರ್ನರ್ ಹಾಲಿವುಡ್‌ನ ಪ್ರಸಿದ್ಧ ನಟಿ. ಅನೇಕ ಚಿತ್ರಗಳಲ್ಲಿ ಕೆಲಸ ಮಾಡಿರುವ ಸೋಫಿ ವಿಶೇಷವಾಗಿ ಗೇಮ್ ಆಫ್ ಥ್ರೋನ್‌ನಿಂದ ಹೆಸರುವಾಸಿಯಾಗಿದ್ದಾರೆ. ಆಗಾಗ ಚರ್ಚೆಯಲ್ಲಿರುವ ಸೋಫಿ ಈ ಬಾರಿ ಮಾಡಿರುವ ಕೆಲಸ ಕೋಲಾಹಲಕ್ಕೆ ಕಾರಣವಾಗಿದೆ. ಜನರು ಸೋಫಿಯನ್ನು ದ್ವಿಲಿಂಗಿ ಎಂದು ಯೋಚಿಸುತ್ತಿರುವುದರ ಬಗ್ಗೆ ಇತ್ತೀಚೆಗೆ ಇನ್ಸ್ಟಾ ಸ್ಟೋರಿಯಲ್ಲಿ ಆ ವಿಷಯವನ್ನು ಹಂಚಿಕೊಂಡಿದ್ದಾರೆ. ವಾಸ್ತವವಾಗಿ, ಸೋಫಿ ಪ್ರೈಡ್ ಮಂಥ್‌ ಆಚರಿಸುವ ಪೋಸ್ಟ್ ಅನ್ನು ಹಂಚಿಕೊಂಡು ಸಮಯವು ಸರಿ ಇಲ್ಲ ಮತ್ತು ನಾನೂ ಅಲ್ಲ ಎಂದು ಬರೆದು ಕೊಂಡಿದ್ದಾರೆ. ಅವರ ಇನ್ಸ್ಟಾ ಸ್ಟೋರಿಯ ಸ್ಕ್ರೀನ್‌ಶಾಟ್ ವೈರಲ್ ಆಗುತ್ತಿದೆ. ಅಮೆರಿಕಾದಲ್ಲಿ, LBGTQ ಕಮ್ಯೂನಿಟಿಗೆ ಗೌರವಾರ್ಥವಾಗಿ ಜೂನ್ ತಿಂಗಳನ್ನು ಪ್ರೈಡ್ ಮಂತ್‌ ಎಂದು ಆಚರಿಸಲಾಗುತ್ತದೆ.

 • Director Rajamouli father Vijayendra Prasad confirms Hollywood entry vcsDirector Rajamouli father Vijayendra Prasad confirms Hollywood entry vcs
  Video Icon

  Cine WorldJun 4, 2021, 6:20 PM IST

  ಮಹಾಯಾನಕ್ಕೆ ಸಜ್ಜಾದ ಸೆನ್ಸೇಷನಲ್ ಡೈರೆಕ್ಟರ್ ರಾಜಮೌಳಿ!

  ಮಣಿರತ್ನಂ, ಶಂಕರ್ ನಾಗ್ ನಂತರ ದಕ್ಷಿಣ ಭಾರತ ಸಿನಿಮಾಗಳನ್ನು ವಿಶ್ವ ಮಟ್ಟದಲ್ಲಿ ಗುರುತಿಸುವಂತೆ ಮಾಡಿದ ಕೀರ್ತಿ ಎಸ್ ಎಸ್ ರಾಜಮೌಳಿ ಅವರಿಗೆ ಸಲ್ಲಬೇಕು. ರಾಜಮೌಳಿ ಹಾಲಿವುಡ್ ಸಿನಿಮಾ ಮಾಡುತ್ತಿರುವುದು ನಿಜ ಎಂದು ಮೌಳಿಯ ತಂದೆ ವಿಜಯೇಂದ್ರ ಪ್ರಸಾದ್ ಖಚಿತ ಪಡಿಸಿದ್ದಾರೆ. ವಿಶೇಷ ಏನೆಂದರೆ  ಈ ಚಿತ್ರಕ್ಕೆ ವಿಜಯೇಂದ್ರ ಪ್ರಸಾದ್‌ ಚಿತ್ರಕಥೆ ತಯಾರಿಸುತ್ತಿದ್ದಾರೆ. ಅಪ್ಪ-ಮಗನ ಕಾಂಬಿನೇಷನ್‌ ಹಾಲಿವುಡ್‌ನಲ್ಲಿ ದೊಡ್ಡ ಮಟ್ಟದ ಸದ್ದು ಮಾಡಲಿದೆ, ಎಂದು ಅಭಿಮಾನಿಗಳು ಚರ್ಚಿಸುತ್ತಿದ್ದಾರೆ.