ಸದ್ಯ ‘ಮುನ್ನಾ ಮೈಕಲ್’ ಹೆಸರಿನ ಸಿನಿಮಾ ಮಾಡ್ತಿರೋ ಟೈಗರ್, ಚಿತ್ರದಲ್ಲಿ ಸಖತ್ ಡ್ಯಾನ್ಸ್ ಮಾಡಿದ್ದಾರೆ. 

ಮುಂಬೈ(ಅ.28): ಟೈಗರ್ ಶ್ರಾಫ್ ಸಿನಿಪ್ರೇಮಿಗಳಿ ದೀಪಾವಳಿ ಹಬ್ಬದ ಶುಭಾಷಯ ತಿಳಿಸಿದ್ದಾರೆ. ಡ್ಯಾನ್ಸ್ ಮಾಡೋ ಮೂಲಕ ದೀಪಾವಳಿ ಶುಭಾಷಯ ಹೇಳಿರೋದು ವಿಶೇಷ.

ಸದ್ಯ ‘ಮುನ್ನಾ ಮೈಕಲ್’ ಹೆಸರಿನ ಸಿನಿಮಾ ಮಾಡ್ತಿರೋ ಟೈಗರ್, ಚಿತ್ರದಲ್ಲಿ ಸಖತ್ ಡ್ಯಾನ್ಸ್ ಮಾಡಿದ್ದಾರೆ. 

ಅದೇ ಡ್ಯಾನ್ಸಿಂಗ್ ಐಡಿಯಾವನ್ನೇ ಇಟ್ಟುಕೊಂಡು ಒಂದು ವೀಡಿಯೋ ಶೂಟ್ ಮಾಡಿದ್ದಾರೆ. ಟ್ವಿಟರ್ ನಲ್ಲಿ ಅದನ್ನ ಹಂಚಿಕೊಂಡು ಎಲ್ಲರಿಗೂ ಹ್ಯಾಪಿ ದೀಪಾವಳಿ ಅಂತ ಶುಭ ಕೋರಿದ್ದಾರೆ.

Scroll to load tweet…