ಬೆಂಗಳೂರು (ಸೆ. 25): ತೆಲುಗು ಖ್ಯಾತ ಕಾಮಿಡಿ ನಟ ವೇಣು ಮಾಧವ್ ಅನಾರೋಗ್ಯದಿಂದ ಇಂದು ಹೈದರಾಬಾದ್ ನಲ್ಲಿ ವಿಧಿವಶರಾಗಿದ್ದಾರೆ. 

ಟಿಕ್‌ಟಾಕ್‌ ಮಾಡಿ ರಾಧಿಕಾ ಕುಮಾರ್‌ಸ್ವಾಮಿ ಜೊತೆ ಮೂವಿ ನೋಡಿ!

ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ವೇಣು ಮಾಧವ್ ರನ್ನು ಸಿಕಂದರಾಬಾದ್ ನಲ್ಲಿರುವ ಯಶೋಧಾ ಆಸ್ಪತ್ರೆಗೆ ದಾಖಲಿಸಿಲಾಗಿತ್ತು. ಕೆಲದಿನಗಳಿಂದ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೇ ವಿಧಿವಶರಾಗಿದ್ದಾರೆ.

ಪರಭಾಷೆ ಚಿತ್ರಗಳಿಗೆ ಗಣೇಶ್‌ ಖಡಕ್‌ ವಾರ್ನಿಂಗ್‌!

ಚಿರಂಜೀವಿಯವರ ‘ಮಾಸ್ಟರ್’ ಸಿನಿಮಾ ಮೂಲಕ ಸಿನಿಮಾಗೆ ಎಂಟ್ರಿ ಕೊಡುತ್ತಾರೆ ವೇಣು ಮಾಧವನ್. ಆ ನಂತರ 2 ದಶಕಗಳ ಕಾಲ ಚಿತ್ರರಂಗವನ್ನು ಆಳುತ್ತಾರೆ. ಸಾಕಷ್ಟು ನಟ, ನಟಿಯರ ಜೊತೆ ನಟಿಸುತ್ತಾರೆ. 2016 ರಲ್ಲು ತೆರೆ ಕಂಡ ಪರಮಾನಂದಯ್ಯ ಸ್ಟುಡೆಂಟ್ಸ್ ಇವರ ಕೊನೆ ಸಿನಿಮಾ.