ರಮ್ಯಾ ಅಭಿನಯದ ನಾಗರಹಾವು ಚಿತ್ರ ರಿಲೀಸ್ಗೆ ತಮಿಳು ಸಂಘಟನೆಗಳು ವಿರೋಧ ವ್ಯಕ್ತಪಡಿಸುತ್ತಿವೆ. ತಮಿಳುನಾಡಿನಲ್ಲಿ ರಮ್ಯಾ ವಿರುದ್ಧ ಕೆಲ ತಮಿಳು ಸಂಘಟನೆಗಳು ಹೋರಾಟ ಆರಂಭಿಸಿವೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ನಟಿ ರಮ್ಯಾ, ನಾನು ರೈತರ ಪರವಾಗಿ ಹೋರಾಟ ಮಾಡುತ್ತಿದ್ದೇನೆ, ರೈತರ ಪರವಾಗಿ ಹೋರಾಟ ಮಾಡುತ್ತಿರುವುದರಿಂದ ಸಹಜವಾಗಿ, ತಮಿಳು ಜನರಿಗೆ ಬೇಸರ ಆಗಿದೆ. ಅದಕ್ಕೆ ನಾನೇನು ಮಾಡಲು ಆಗುವುದಿಲ್ಲ ಎಂದು ರಮ್ಯಾ ಹೇಳಿದ್ದಾರೆ.
ಚೆನ್ನೈ(ಅ.10): ರಮ್ಯಾ ಅಭಿನಯದ ನಾಗರಹಾವು ಚಿತ್ರ ರಿಲೀಸ್ಗೆ ತಮಿಳು ಸಂಘಟನೆಗಳು ವಿರೋಧ ವ್ಯಕ್ತಪಡಿಸುತ್ತಿವೆ. ತಮಿಳುನಾಡಿನಲ್ಲಿ ರಮ್ಯಾ ವಿರುದ್ಧ ಕೆಲ ತಮಿಳು ಸಂಘಟನೆಗಳು ಹೋರಾಟ ಆರಂಭಿಸಿವೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ನಟಿ ರಮ್ಯಾ, ನಾನು ರೈತರ ಪರವಾಗಿ ಹೋರಾಟ ಮಾಡುತ್ತಿದ್ದೇನೆ, ರೈತರ ಪರವಾಗಿ ಹೋರಾಟ ಮಾಡುತ್ತಿರುವುದರಿಂದ ಸಹಜವಾಗಿ, ತಮಿಳು ಜನರಿಗೆ ಬೇಸರ ಆಗಿದೆ. ಅದಕ್ಕೆ ನಾನೇನು ಮಾಡಲು ಆಗುವುದಿಲ್ಲ ಎಂದು ರಮ್ಯಾ ಹೇಳಿದ್ದಾರೆ.
