ಮಾದಕ ತಾರೆ ಸನ್ನಿ ಲಿಯೋನ್ ಹಾಗೂ ಕ್ರಿಕೆಟಿಗ ವಿರಾಟ್ ಕೊಹ್ಲಿ ಮೊದಲ ಬಾರಿಗೆ ಒಟ್ಟಾಗಿ ಕಾಣಿಸಿಕೊಂಡಿದ್ದಾರೆ. ಅದರಲ್ಲೂ ಒಟ್ಟಿಗೆ ಪ್ರವಾಸ ಮಾಡಿದ್ದಾರೆ. ಏನಪ್ಪಾ ಇದು ಇವರಿಗೇನ್ ಆಯ್ತು ಇಬ್ಬರಿಗೂ ಮದುವೆ ಆಗಿದೆ ಅಲ್ವಾ ಎಂದು ಯೋಚಿಸುತ್ತಿದ್ದೀರಾ? ಹೌದು ನಿಮ್ಮೆಲ್ಲಾ ಅನುಮಾನಕ್ಕೆ ಇಲ್ಲಿದೆ ಉತ್ತರ.

ಸನ್ನಿ ಬ್ಯಾಗ್‌ ಸೀಕ್ರೇಟ್ ಬಹಿರಂಗ! ಅಷ್ಟಕ್ಕೂ ಅದರಲ್ಲಿ ಏನಿರುತ್ತೆ?

ಕೆಲ ದಿನಗಳ ಹಿಂದೆ ಸನ್ನಿ ಲಿಯೋನ್ ತನ್ನ ಪರ್ಸನಲ್ ಮ್ಯಾನೆಜರ್ ಜೊತೆ ವಿಮಾನ ನಿಲ್ದಾಣ ಪ್ರವೇಶ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಆತ ನಿಜವಾಗ್ಲೂ ವಿರಾಟ್ ತರ ಕಾಣಿಸಿದ್ದು ಜನರಿಗೆ ಅಚ್ಚರಿ ಮೂಡಿಸಿದೆ.

 

ಇನ್ನು ರಾಯಲ್ ಚಾಲೆಂಜರ್ಸ್ ತಂಡಕ್ಕೆ ಆಟವಾಡುತ್ತಿರುವ ವಿರಾಟ್ ಇಲ್ಲಿಗೆ ಯಾಕೆ ಬರ್ತಾರೆ ಅಂತಾನೂ ಕೆಲವರು ಫುಲ್ ಕನ್ಫೂಷನ್ ನಲ್ಲಿದ್ರು. ಎಷ್ಟೇ ಆದ್ರೂ ಕ್ರಿಕೆಟಿಗರು ಹಾಗೂ ಸಿನಿಮಾದವರು ಡೇಟ್ ಮಾಡುವುದು ಸಾಮಾನ್ಯ.