ಸನ್ನಿ ಲಿಯೋನ್ ಅತ್ಯಂತ ದುಃಖಿತರಾಗಿದ್ದಾರೆ. ತಮ್ಮ ದುಃಖಕ್ಕೆ ಕಾರಣವಾದ ವಿಷಯವನ್ನು ಟ್ವಿಟರ್ ಮೂಲಕವೂ ಕೂಡ ಹಂಚಿಕೊಂಡಿದ್ದಾರೆ.
ಮುಂಬೈ : ಸನ್ನಿ ಲಿಯೋನ್ ಅತ್ಯಂತ ದುಃಖಿತರಾಗಿದ್ದಾರೆ. ತಮ್ಮ ದುಃಖಕ್ಕೆ ಕಾರಣವಾದ ವಿಷಯವನ್ನು ಟ್ವಿಟರ್ ಮೂಲಕವೂ ಕೂಡ ಹಂಚಿಕೊಂಡಿದ್ದಾರೆ.
ಅದಕ್ಕೆ ಕಾರಣವಾಗಿರುವ ವಿಚಾರವೇನು ಗೊತ್ತಾ. ಅವರ ಮುದ್ದಿನ ನಾಯಿ ಅವರನ್ನು ಬಿಟ್ಟು ಅಗಲಿರುವುದು.
15 ವರ್ಷದ ಸನ್ನಿಯ ಪ್ರೀತಿಯ ನಾಯಿ ಇದೀಗ ಮೃತಪಟ್ಟಿದೆ. ನಿನ್ನೊಂದಿಗೆ ಕಳೆದ ಅಮೂಲ್ಯ ಕ್ಷಣಗಳು ಸದಾ ನೆನಪಾಗುವಂತವು ಎಂದು ಸನ್ನಿ ಹೇಳಿಕೊಂಡಿದ್ದಾರೆ.
Scroll to load tweet…
