ಈಗ ಕಾಮಿಡಿ ಚಿತ್ರದಲ್ಲಿಯೂ ಸನ್ನಿ ಲಿಯೋನ್

First Published 3, Aug 2018, 5:12 PM IST
Sunny Leone all set for Malayam cinema industry?
Highlights

ಸನ್ನಿ, ಜಯರಾಮ್, ಧರ್ಮರಾಜನ್ ಬಾಲಗಟ್ಟಿ ಹಾಗೂ ಹನಿರೋಸ್ ಮತ್ತು ವಿನಯ್ ಫೋರ್ಟ್ ಜೊತೆ ಸನ್ನಿ ಲಿಯೋನ್ ನಟಿಸಲಿದ್ದಾರೆ. ಇನ್ನು ಹೆಸರಿಡದ ಚಿತ್ರಕ್ಕೆ ಸಹಿ ಹಾಕಿದ್ದಾರೆ. ಇದೊಂದು ಸಖತ್ ಮನರಂಜನೆ ಚಿತ್ರ ಎಂದು ಬಲ್ಲ ಮೂಲಗಳು ತಿಳಿಸಿವೆ. 

ಬೆಂಗಳೂರು (ಆ. 03): ಮಾದಕ ಚೆಲುವೆ ಸನ್ನಿ ಲಿಯೋನ್ ಮಲಯಾಳಂ ಇಂಡಸ್ಟ್ರಿಗೆ ಕಾಲಿಡಲಿದ್ದಾರೆ.  ನಿರ್ಮಾಪಕ ಒಮರ್ ಲಾಲುರವರ ಮುಂಬರುವ ಕಾಮಿಡಿ ಚಿತ್ರದಲ್ಲಿ ಸನ್ನಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. 

ಸನ್ನಿ, ಜಯರಾಮ್, ಧರ್ಮರಾಜನ್ ಬಾಲಗಟ್ಟಿ ಹಾಗೂ ಹನಿರೋಸ್ ಮತ್ತು ವಿನಯ್ ಫೋರ್ಟ್ ಜೊತೆ ನಟಿಸಲಿದ್ದಾರೆ. ಇನ್ನು ಹೆಸರಿಡದ ಚಿತ್ರಕ್ಕೆ ಸಹಿ ಹಾಕಿದ್ದಾರೆ. ಇದೊಂದು ಸಖತ್ ಮನರಂಜನೆ ಚಿತ್ರ ಎಂದು ಬಲ್ಲ ಮೂಲಗಳು ತಿಳಿಸಿವೆ. 

ಸನ್ನಿ ಲಿಯೋನ್ ಇತ್ತೀಚಿಗೆ ಜೀ5 ವೆಬ್ ಸೀರೀಸ್ ಕರಂಜಿತ್ ಕೌರ್; ಅನ್ ಟೋಲ್ಡ್ ಸ್ಟೋರಿ ಆಫ್ ಸನ್ನಿ ಲಿಯೋನ್’ರಲ್ಲಿ ಕಾಣಿಸಿಕೊಂಡಿದ್ದರು. ಸದ್ಯ ತಮಿಳಿನ ವೀರ ಮಹಾದೇವಿ ಚಿತ್ರದಲ್ಲೂ ಬ್ಯುಸಿಯಾಗಿದ್ದಾರೆ. ಈ ಚಿತ್ರ ಕನ್ನಡ, ತೆಲುಗು, ಮಲಯಾಳಂ ಹಾಗೂ ಹಿಂದಿ ಚಿತ್ರದಲ್ಲಿ ರಿಲೀಸ್ ಆಗಲಿದೆ. ಈ ಚಿತ್ರಕ್ಕಾಗಿ ಸನ್ನಿ ಕತ್ತಿ ವರಸೆ, ಕುದುರೆ ಸವಾರಿ ಕಲಿಯುತ್ತಿದ್ದಾರೆ. 

loader