ರಕ್ಷಿತ್ ಶೆಟ್ಟಿ ಮುಖ್ಯ ಭೂಮಿಕೆಯಲ್ಲಿರೋ ಕಿರಿಕ್ ಪಾರ್ಟಿ ಚಿತ್ರ ಮೊದಲ ಹಾಡನ್ನ ಚಿತ್ರತಂಡ ರಿವೀಲ್ ಮಾಡಿದೆ. ಕಾಲೇಜ್ ಹುಡುಗರ ಕಷ್ಟ ಸುಖಗಳ ಬಗ್ಗೆ ಒಳಗೊಂಡಿರುವ ಈ ಹಾಡು ತಿರ್ಬೇಕಿ ಜೀವನ ಎಂಬ ಹಾಡು ಇದಾಗಿದೆ.

ವೃಷಬ್ ಶೆಟ್ಟಿ ನಿರ್ದೇಶನ ಮಾಡಿರುವ ಕಿರಿಕ್ ಪಾರ್ಟಿ ಚಿತ್ರಕ್ಕೆ ಅಜನೀಷ್ ಲೋಕನಾಥ್ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ.ಈ ಹಾಡಿನಲ್ಲಿ ರಕ್ಷಿತ್ ಶೆಟ್ಟಿ ಪೋಲಿ ಹುಡುಗನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.