’ನಾತಿ ಚರಾಮಿ’ ಯಲ್ಲಿ ಶೃತಿ ಹರಿಹರನ್ ಲುಕ್ ಹೀಗಿದೆ
ನಟಿ ಶೃತಿ ಹರಿಹರನ್ ವಿಭಿನ್ನ ಪಾತ್ರಗಳನ್ನು, ಹೊಸ ಪ್ರಯೋಗಗಳನ್ನು ಮಾಡುತ್ತಲೇ ಇರುತ್ತಾರೆ. ಅಂತದ್ದೇ ಒಂದು ವಿಶೇಷ ಸಿನಿಮಾ ಒಂದರಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರ ಫೋಟೋಗಳು ಇಲ್ಲಿವೆ ನೋಡಿ.
17

ನಾತಿ ಚರಾಮಿ ಚಿತ್ರದಲ್ಲಿ ಶೃತಿ ಹರಿಹರನ್ ವಿಶಿಷ್ಟ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ
ನಾತಿ ಚರಾಮಿ ಚಿತ್ರದಲ್ಲಿ ಶೃತಿ ಹರಿಹರನ್ ವಿಶಿಷ್ಟ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ
27
ನಟ ಸಂಚಾರಿ ವಿಜಯ್ ಜೊತೆ ಶೃತಿ ಹರಿಹರನ್
ನಟ ಸಂಚಾರಿ ವಿಜಯ್ ಜೊತೆ ಶೃತಿ ಹರಿಹರನ್
37
ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಮನ್ಸೋರೆಯವರು ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.
ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಮನ್ಸೋರೆಯವರು ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.
47
ನಾತಿ ಚರಾಮಿ ವಿಭಿನ್ನ ಕಥಾ ಹಂದರ ಹೊಂದಿರುವ ಸಿನಿಮಾ
ನಾತಿ ಚರಾಮಿ ವಿಭಿನ್ನ ಕಥಾ ಹಂದರ ಹೊಂದಿರುವ ಸಿನಿಮಾ
57
ಗಂಡ ಹೆಂಡತಿ ನಡುವಿನ ನವಿರಾದ ಪ್ರೇಮಕಥೆ ಕುರಿತಾದ ಸಿನಿಮಾ ಇದಾಗಿದೆ.
ಗಂಡ ಹೆಂಡತಿ ನಡುವಿನ ನವಿರಾದ ಪ್ರೇಮಕಥೆ ಕುರಿತಾದ ಸಿನಿಮಾ ಇದಾಗಿದೆ.
67
’ನಾತಿ ಚರಾಮಿ’ ಚಿತ್ರದ ಒಂದು ದೃಶ್ಯ
’ನಾತಿ ಚರಾಮಿ’ ಚಿತ್ರದ ಒಂದು ದೃಶ್ಯ
77
ಇತ್ತೀಚಿಗೆ ಮೀ ಟೂ ಆರೋಪದಲ್ಲಿ ಭಾರೀ ಸದ್ದು ಮಾಡಿದ್ದರು ಶೃತಿ ಹರಿಹರನ್
ಇತ್ತೀಚಿಗೆ ಮೀ ಟೂ ಆರೋಪದಲ್ಲಿ ಭಾರೀ ಸದ್ದು ಮಾಡಿದ್ದರು ಶೃತಿ ಹರಿಹರನ್
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.
Latest Videos