ರಮ್ಯಾ ಕನ್ನಡದ ನಟಿ ಹಾಗೂ ಮಂಡ್ಯ ಕ್ಷೇತ್ರದ ಮಾಜಿ ಸಂಸದೆ. ಕಾವೇರಿ ವಿಚಾರದಲ್ಲಿ ತಮಿಳುನಾಡು ವಿರುದ್ಧ ಮಾತನಾಡಿದ್ದವರು. ಇವರ ಚಿತ್ರ ಬಿಡುಗಡೆಯಾಗಬಾರದು ಎಂದು ಪೋಸ್ಟರ್ ಹಚ್ಚಿದ್ದಾರೆ. 

ಬೆಂಗಳೂರು(ಅ.11): ನಟಿ ರಮ್ಯಾ ಅಭಿನಯದ ನಾಗರಾವು ಚಿತ್ರ ತಮಿಳುನಾಡಿನಲ್ಲೂ ಬಿಡುಗಡೆಯಾಗುತ್ತಿದೆ. ತಮಿಳು ಭಾಷೆಗೆ ಡಬ್ಬಿಂಗ್ ಮಾಡಿರುವ ಚಿತ್ರ ನಾಗರಹಾವು ವಿರುದ್ಧ ಈಗ ಅಲ್ಲಿನ ಸಂಘಟನೆಗಳು ಪ್ರಚಾರ ಆರಂಭಿಸಿವೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ರಮ್ಯಾ ಕನ್ನಡದ ನಟಿ ಹಾಗೂ ಮಂಡ್ಯ ಕ್ಷೇತ್ರದ ಮಾಜಿ ಸಂಸದೆ. ಕಾವೇರಿ ವಿಚಾರದಲ್ಲಿ ತಮಿಳುನಾಡು ವಿರುದ್ಧ ಮಾತನಾಡಿದ್ದವರು. ಇವರ ಚಿತ್ರ ಬಿಡುಗಡೆಯಾಗಬಾರದು ಎಂದು ಪೋಸ್ಟರ್ ಹಚ್ಚಿದ್ದಾರೆ. 

ನಾಗರಹಾವು ಚಿತ್ರ ಇದೇ ಶುಕ್ರವಾರ ನವೆಂಬರ್ 14ರಂದು ಬಿಡುಗಡೆಯಾಗುತ್ತಿದೆ. ತಮಿಳಿನಲ್ಲಿ ಚಿತ್ರಕ್ಕೆ ಶಿವನಾಗಂ ಎಂದು ಹೆಸರಿಡಲಾಗಿದ್ದು, ರಮ್ಯಾ ಚಿತ್ರದ ನಾಯಕಿ.