ಶಾರೂಕ್ ಮನೆಯಲ್ಲಿ ದೀಪಾವಳಿ ಸಂಭ್ರಮ | ಬಾಲಿವುಡ್ ತಾರೆಯರ ಸಮಾಗಮ | 

ಮುಂಬೈ (ನ. 05): ದೀಪಾವಳಿ ಹಬ್ಬಕ್ಕೆ ದಿನಗಣನೆ ಆರಂಭವಾಗಿದೆ. ಬಾಲಿವುಡ್ ಸ್ಟಾರ್ ಗಳ ಮನೆಯಲ್ಲಿ ಈಗಾಗಲೇ ದೀಪಾವಳಿ ಆಚರಣೆ ಶುರುವಾಗಿದೆ.

ಬಾಲಿವುಡ್ ಬಾದ್ ಶಾ ಶಾರೂಕ್ ಖಾನ್ ಹಾಗೂ ಪತ್ನಿ ಗೌರಿ ಖಾನ್ ಅರ ಮನೆಯಲ್ಲಿ ದೀಪಾವಳಿ ಸೆಲಬ್ರೇಶನ್ ಪಾರ್ಟಿ ಆಯೋಜಿಸಿದ್ದರು. ಬಾಲಿವುಡ್ ಸೆಲಬ್ರಿಟಿಗಳೆಲ್ಲಾ ಒಂದಾಗಿ ಶಾರೂಕ್ ಮನೆಯಲ್ಲಿ ಅದ್ಧೂರಿಯಾಗಿ ಹಬ್ಬವನ್ನು ಆಚರಿಸಿದ್ದಾರೆ.

ಶಾರೂಕ್ ಖಾನ್ ಕ್ಲೋಸ್ ಫ್ರೆಂಡ್ಸ್ ಗಳಾದ ಕತ್ರಿನಾ ಕೈಫ್, ಅಲಿಯಾ ಭಟ್, ಕರೀಷ್ಮಾ ಕಪೂರ್, ಕಾಜೋಲ್. ಶಿಲ್ಪಾ ಶೆಟ್ಟಿ ಸೇರಿದಂತೆ ಸಾಕಷ್ಟು ಮಂದಿ ಭಾಗವಹಿಸಿದರು. ಸಾಂಪ್ರದಾಯಿಕ ಉಡುಗೆಯಲ್ಲಿ ಸೆಲಬ್ರಿಟಿಗಳು ಮಿಂಚುತ್ತಿರುವುದು ಹೀಗೆ. 

View post on Instagram
View post on Instagram
View post on Instagram
View post on Instagram