ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ ಮತ ಚಲಾಯಿಸಲು 5 ವರ್ಷದ ಮಗನನ್ನು ಮತಗಟ್ಟೆಗೆ ಕರೆದೊಯ್ದಿರುವುದಕ್ಕೆ ಕೊಟ್ಟ ಕಾರಣ ಇಂಟರ್ನೆಟ್ ಬ್ರೇಕ್ ಮಾಡುತ್ತಿದೆ.

ಲೋಕಸಭಾ ಚುನಾವಣೆಯ ನಾಲ್ಕನೇ ಹಂತದ ಮತದಾನಕ್ಕೆ ಬಾದ್ ಶಾ ತನ್ನ 5 ವರ್ಷದ ಪುತ್ರ ಅಬ್ರಾಂ ಮತಗಟ್ಟೆಗೆ ಕರೆದುಕೊಂಡು ಹೋಗಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಅದಕ್ಕೆ ಶಾರುಕ್ ಕೊಟ್ಟ ಉತ್ತರವೇನು ಗೊತ್ತಾ?

Scroll to load tweet…

‘ಲಿಟಲ್ ಒನ್ Boating and Voting ಬಗ್ಗೆ ಕನ್ಫ್ಯೂಸ್ ಆಗಿದ್ದ ಅದಕ್ಕೆ ಕರೆದುಕೊಂಡು ಹೋಗಿದ್ದೆ’ ಎಂದು ಫೋಟೋ ಜೊತೆ ಬರೆದುಕೊಂಡಿದ್ದರು.

ಪ್ರಪಂಚದಲ್ಲಿ ಏನು ಶಾರ್ಪ್ ಎಂದರೆ ಇಷ್ಟು ದಿನ ಶಾರುಖ್ ಕಾಲರ್ ಬೋನ್ ಎಂದಿತ್ತು ಆದರೆ ಈಗ ಅದು ಶಾರುಖ್ ಫಾದರ್ ಜೋಕ್ಸ್ ಎಂದು ಎಲ್ಲರೂ ಟ್ರೋಲ್ ಮಾಡುತ್ತಿದ್ದಾರೆ.