ಸ್ಯಾಡಲ್ವುಡ್'ನಲ್ಲಿ ಓಡುವ ಕುದುರೆ ಎಂದೇ ಖ್ಯಾತಿ ಪಡೆದಿರುವ ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ಅಭಿನಯದ ಸಂತೂ ಸ್ರೈಟ್ ಫಾರ್ವಡ್ ಚಿತ್ರದ ಹಾಡುಗಳು ವಿಜಯ ದಶಮಿಯಂದು ಬಿಡುಗಡೆಗೊಂಡಿವೆ. 

ಬೆಂಗಳೂರು(ಅ.11): ಸ್ಯಾಡಲ್ವುಡ್'ನಲ್ಲಿ ಓಡುವ ಕುದುರೆ ಎಂದೇ ಖ್ಯಾತಿ ಪಡೆದಿರುವ ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ಅಭಿನಯದ ಸಂತೂ ಸ್ರೈಟ್ ಫಾರ್ವಡ್ ಚಿತ್ರದ ಹಾಡುಗಳು ವಿಜಯ ದಶಮಿಯಂದು ಬಿಡುಗಡೆಗೊಂಡಿವೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಲಹರಿ ಮ್ಯೂಸಿಕ್ ಸಂತೂ ಸ್ರೈಟ್ ಫಾರ್ವಡ್ ಚಿತ್ರದ ಆಡಿಯೋ ಹಕ್ಕನ್ನು ಪಡೆದುಕೊಂಡಿದ್ದು, ವಿ. ಹರಿಕೃಷ್ಣ ಸಂಗೀತ ನಿರ್ದೇಶನ ದಲ್ಲಿ ಮೂಡಿ ಬಂದಿರುವ ಹಾಡುಗಳು ಸಖತ್ ಆಗಿದ್ದು, ಯಶ್ ಅಭಿಮಾನಿಗಳಿಗೆ ಈ ಹಾಡುಗಳು ರುಚಿಸಲಿವೆ.