Asianet Suvarna News Asianet Suvarna News

ಸಿಂಹಾದ್ರಿಯ ಸಿಂಹ-2ನಲ್ಲಿ ಸುದೀಪ್ ?

Sandalwood Sudeep To Act in Simha2

ಬೆಂಗಳೂರು (ಸೆ.26): ಕೋಟಿಗೊಬ್ಬ 2 ನಂತರ ಸುದೀಪ್‌ಗೆ  ಮತ್ತೊಂದು ಪಾರ್ಟ್ 2 ಸಿನಿಮಾ ರೆಡಿಯಾಗಿದೆ.

ಅದು ಸಿಂಹಾದ್ರಿಯ ಸಿಂಹ 2 ಚಿತ್ರ. ವಿಶೇಷ ಅಂದರೆ ಇದೂ ಕೂಡ ವಿಷ್ಟುವರ್ಧನ್ ಅಭಿನಯದ ಸಿನಿಮಾನೇ.

ಮೊದಲ ಚಿತ್ರ ನಿರ್ದೇಶಿಸಿದ್ದ ಎಸ್.ನಾರಾಯಣ್ ಪಾರ್ಟ್-2 ಡೈರೆಕ್ಟರ್ ಮಾಡ್ತಿದ್ದಾರೆ. ಮೊದಲ ಚಿತ್ರ ನಿರ್ಮಾಪಕ ವಿಜಯ್ ಕುಮಾರ್ ಇದಕ್ಕೂ ದುಡ್ಡು ಹಾಕ್ತಿದ್ದಾರೆ.

ಸುದೀಪ್ ಈ ಚಿತ್ರ ಮಾಡಬೇಕೆಂಬುವುದು ವಿಜಯ್ ಕುಮಾರ್ ಆಸೆ. ಹೀಗಾಗಿ  ಸುದೀಪ್ ಜೊತೆ ಮಾತುಕತೆ ನಡೆದಿದ್ದು  ಸುದೀಪ್ ಸ್ಪಂದಿಸುತ್ತಾರೋ ಇಲ್ಲವೋ ಕಾದುನೋಡಬೇಕು.

Latest Videos
Follow Us:
Download App:
  • android
  • ios