ಸ್ಯಾಂಡಲ್‌ವುಡ್‌ನಲ್ಲಿ 'ಸಿದ್ಲಿಂಗು' ಹಾಗೂ 'ನೀರ್ ದೋಸೆ' ಚಿತ್ರದ ಮೂಲಕ ಹೊಸ ಅಲೆ ಹುಟ್ಟಿಸಿದ ನಿರ್ದೇಶಕ ವಿಜಯ್ ಪ್ರಸಾದ್ ಅವರ ಮತ್ತೊಂದು ಹೊಸ ಚಿತ್ರ 'ಪರಿಮಳ ಲಾಡ್ಜ್‌' ಟೀಸರ್ ಲಾಂಚ್ ಕಾರ್ಯಕ್ರಮ ಬೆಂಗಳೂರಿನ ಕಲಾವಿದರ ಸಂಘದಲ್ಲಿ ಅದ್ಧೂರಿಯಾಗಿ ನಡೆಯಿತು.

‘ಪರಿಮಳ ಲಾಡ್ಜ್’ ಸಲಿಂಗಕಾಮಿಗಳೊಂದಿಗೆ ಕೈ ಜೋಡಿಸಿದ ದರ್ಶನ್!

 

ಲೂಸ್ ಮಾದ ಯೋಗಿ ಹಾಗೂ ನೀನಾಸಂ ಸತೀಶ್ ಅಭಿನಯದ ‘ಪರಿಮಳ ಲಾಡ್ಜ್’ ಚಿತ್ರದ ಟೀಸರನ್ನು ಸ್ಯಾಂಡಲ್‌ವುಡ್ ಸುಲ್ತಾನ್ ದರ್ಶನ್ (ಆಗಸ್ಟ್ 28) ಕಲಾವಿದರ ಸಂಘದಲ್ಲಿ ಬಿಡುಗಡೆ ಮಾಡಿದ್ದು ಚಿತ್ರತಂಡ ದರ್ಶನ್‌ಗೆ ತೂಗುದೀಪ್ ಶ್ರೀನಿವಾಸ್ ಫೋಟೋವನ್ನು ಉಡುಗೊರೆಯಾಗಿ ನೀಡಿದೆ.

ನಾಪತ್ತೆಯಾಗಿದ್ದ ರಮ್ಯಾ ಡಿಢೀರನೇ ‘ಪರಿಮಳ ಲಾಡ್ಜ್’ನಲ್ಲಿ ಪ್ರತ್ಯಕ್ಷ!

‘ಪರಿಮಳ ಲಾಡ್ಜ್’ನಲ್ಲಿ ಪ್ರಮುಖ ಪಾತ್ರದಲ್ಲಿ ಲೂಸ್ ಮಾದ ಯೋಗಿ ಹಾಗೂ ನೀನಾಸಂ ಸತೀಶ್ ಕಾಣಿಸಿಕೊಂಡಿದ್ದು ಸುಮನ್ ರಂಗನಾಥ್, ದತ್ತಣ್ಣ, ಬುಲೆಟ್ ಪ್ರಕಾಶ್ ಹಾಗೂ ಹೇಮಾ ದತ್ ನಟಿಸಿದ್ದಾರೆ.