ಸ್ಯಾಂಡಲ್‌ವುಡ್ ಬಾಕ್ಸ್ ಆಫೀಸ್ ಸುಲ್ತಾನ್ ಇದ್ದಲ್ಲಿ ಸಡಗರ, ಸಂಭ್ರಮ ಜೋರಾಗಿರುತ್ತೆ. ಇತ್ತೀಚಿಗೆ ಕನ್ನಡ ಚಿತ್ರರಂಗದ ಯಾವುದೇ ಸಿನಿಮಾಗಳ ಆಡಿಯೋ ಲಾಂಚ್, ಟೀಸರ್ ಲಾಂಚ್, ಪೋಸ್ಟರ್ ಲಾಂಚ್ ಹಾಗೂ ಸಕ್ಸಸ್ ಮೀಟ್‌ನಲ್ಲಿ ಡಿ-ಬಾಸ್ ತಪ್ಪದೇ ಹಾಜರಾಗುತ್ತಾರೆ.

ಲೂಸ್ ಮಾದ ಯೋಗಿ ಹಾಗೂ ನೀನಾಸಂ ಸತೀಶ್ ಅಭಿನಯದ ‘ಪರಿಮಳ ಲಾಡ್ಜ್’ ಚಿತ್ರದ ಟೀಸರ್ ಅನ್ನು ಸ್ಯಾಂಡಲ್‌ವುಡ್ ಸುಲ್ತಾನ್ ದರ್ಶನ್ ನಿನ್ನೆ (ಆಗಸ್ಟ್ 28) ಕಲಾವಿದರ ಸಂಘದಲ್ಲಿ ಬಿಡುಗಡೆ ಮಾಡಿದ್ದಾರೆ.

ಸಿದ್ಲಿಂಗು ಚಿತ್ರದ ಹಿಟ್ ನಂತರ ‘ಪರಿಮಳ ಲಾಡ್ಜ್’ಗೆ ಕೈ ಹಾಕಿದ ನಿರ್ದೇಶಕ ವಿಜಯ್ ಪ್ರಸಾದ್ ಟೀಸರ್ ಮೂಲಕ ಭಾರಿ ನಿರೀಕ್ಷೆ ಮೂಡಿಸಿದ್ದಾರೆ.ಇನ್ನು ಚಿತ್ರದಲ್ಲಿ ಸುಮನ್ ರಂಗನಾಥ್, ದತ್ತಣ್ಣ, ಬುಲೆಟ್ ಪ್ರಕಾಶ್ ಹಾಗೂ ಹೇಮಾ ದತ್ ಅಭಿನಯಿಸಿದ್ದಾರೆ.

ಟೀಸರ್ ಲಾಂಚ್ ಕಾರ್ಯಕ್ರಮದಲ್ಲಿ ಮಾತನಾಡಿದ ಲೂಸ್ ಮಾದ, ದರ್ಶನ್ ಜೊತೆ ಒಂದು ಸಿನಿಮಾ ಮಾಡಬೇಕೆಂದು ಬಹು ದಿನಗಳ ಆಸೆ ಇದೆ ಎಂದು ಹೇಳಿಕೊಂಡಿದ್ದಾರೆ.

‘ನಾನು ಯಾವಾಗಲೂ ಅಣ್ಣಂಗೆ ಹೇಳುತ್ತಾ ಇರ್ತಿನಿ, ನಿಮ್ಮ ಜೊತೆ ಸಿನಿಮಾ ಮಾಡಬೇಕೆಂದು. ಸಿಕ್ಕಾಗ ಅವರು ಕೇಳುತ್ತಾರೆ ಏನೋ ನೀನು ಬರಿ ಹೇಳ್ತಿಯಾ ಮಾಡೋದೆ ಇಲ್ಲ ಅಂತ ರೇಗಿಸುತ್ತಾರೆ. ನನ್ನ ಕುಟುಂಬದವರಿಗೂ ಹಾಗೂ ನನಗೆ ಅಣ್ಣನ ಕಂಡರೆ ಅಪಾರ ಗೌರವ’ ಎಂದು ಮಾತನಾಡಿದ್ದಾರೆ.

 

 
 
 
 
 
 
 
 
 
 
 
 
 

@loosemada_yogi 🙏 @darshanthoogudeepashrinivas Follow 👉💪 @darshan_news_official 💪👈 D Follow 👉💪 @darshan_news_official 💪👈 B Follow 👉💪 @darshan_news_official 💪👈 O Follow 👉💪 @darshan_news_official 💪👈 S Follow 👉💪 @darshan_news_official 💪👈 S #karunada #kala #kula #tilaka #boxofficesultan #of #sandalwood #na #challenge #star #darshan #boss #dboss #one #and #only #dboss #dbossfanskalduragi #darshan_news_ #liked #comment ALL MOVIES LIST 👇@darshanthoogudeepashrinivas 【ಮಜೆಸ್ಟಿಕ್2002】【ಧ್ರುವ2002】【ನಿನಗೋಸ್ಕರ2002】【ಕಿಟ್ಟಿ2002】【ಕರಿಯಾ2003】【ಲಾಲಿಹಾಡು2003】【ನೀನಂದ್ರೆ ಇಷ್ಟ2003】【ಲಂಕೇಶ್ ಪತ್ರಿಕೆ2003】 【ನಮ್ಮ ಪ್ರೀತಿಯ ರಾಮು2003】【ದಾಸ2003】【ಧರ್ಮ2004】【ಅಣ್ಣಾವ್ರು2004】【ದರ್ಶನ್2004】【ಭಗವಾನ್2004】【ಕಲಾಸಿಪಾಳ್ಯ2004】【ಸರ್ದಾರ್2004】【ಅಯ್ಯ2005】 【ಶಾಸ್ತ್ರಿ2005】【ಸ್ವಾಮೀ2005】【ಮಂಡ್ಯ2005】【ಸುಂಟರಗಾಳಿ2006】【ದತ್ತ2006】【ತಂಗಿಗಾಗಿ2006】【ಜೋತೆಜೋತೆಯಲಿ2006】【ಭೂಪತಿ2007】【ಅನಾಥರು2007】 【ಸ್ನೇಹನಾ ಪ್ರೀತಿನಾ2007】【ಈ ಬಂಧನ2007】【ಗಜ2008】【ಇಂದ್ರ2008】【ಅರ್ಜುನ್2008】【ನವಗ್ರಹ2008】【ಯೋಧ2009】【ಅಭಯ್2009】【ಪೋರ್ಕಿ2009】【ಶೌರ್ಯ2010】【ಬಾಸ್2011】【ಪ್ರಿನ್ಸ್2011】【ಸಾರಥಿ2011】【ಚಿಂಗಾರಿ2012】【ಕ್ರಾಂತಿವೀರಸಂಗೋಳ್ಳಿರಾಯಣ್ಣ2012】 【ಬುಲ್ ಬುಲ್2012】【ಬೃಂದಾವನ2013】【ಅಂಬರೀಶ2014】【ಮಿಸ್ಟರ್ ಐರಾವತ2015】【ವಿರಾಟ್2016】【ಜಗ್ಗುದಾದ2016】【ಚಕ್ರವರ್ತಿ2017】【ತಾರಕ್2017】【ಯಜಮಾನ2019】【ಕುರುಕ್ಷೇತ್ರ2019】 #half #century #completed #Dboss #d50 @darshanthoogudeepashrinivas

A post shared by DARSHAN NEWS 24×7 OFFICIAL (@darshan_news_official) on Aug 28, 2019 at 9:21pm PDT