Asianet Suvarna News Asianet Suvarna News

ಕನ್ನಡಿಗನಿಗೆ ಸಮಂತಾ ಫಿದಾ ಆದ್ರು

ಯೂ ಟರ್ನ್ ಸಿನಿಮಾ ನೋಡಿದ ಸ್ಟಾರ್ ನಟಿ ಸಮಂತಾ ಕನ್ನಡ ನಿರ್ದೇಶಕ ಪವನ್ ಕುಮಾರ್‌ರನ್ನು ಟಾಲಿವುಡ್‌ಗೆ ಕರೆಸಿಕೊಳ್ಳುತ್ತಾರೆ.

Samantha to acts in U-turn film director Pavan Kumar
Author
Bengaluru, First Published Oct 26, 2018, 10:17 AM IST
  • Facebook
  • Twitter
  • Whatsapp

ಕನ್ನಡದ ಮಟ್ಟಿಗೆ ಸಂಚಲನಾತ್ಮಕ ಯಶಸ್ಸು ದಾಖಲಿಸಿದ ಸಿನಿಮಾ ‘ಯೂ ಟರ್ನ್’. ಕನ್ನಡದ ನೇಟಿವಿಗೆ ತಕ್ಕಂತೆ ಮಾಡಿದ್ದ ಒಂದು ಪ್ರಯೋಗಾತ್ಮಕ ಸಿನಿಮಾ ಇದು. ಆದರೆ, ಈ ಚಿತ್ರವನ್ನು ನೋಡಿದ, ಕಮರ್ಷಿಯಲ್ ಸಿನಿಮಾಗಳನ್ನೇ ಹೆಚ್ಚಾಗಿ ಮಾಡಿಕೊಂಡು ಬಂದಿದ್ದ ಸಮಂತಾ, ‘ಮಾಡಿದರೆ ಇಂಥ ಸಿನಿಮಾ ಮಾಡಬೇಕು’ ಎಂದು ಹೇಳಿ ‘ಯೂ ಟರ್ನ್’ ತೆಲುಗಿಗೆ ರೀಮೇಕ್ ಮಾಡಿದ್ದು ಮಾತ್ರವಲ್ಲ ತಾನೇ ನಟಿಸಿ, ನಿರ್ಮಿಸುತ್ತಾರೆ.

ರೀಮೇಕ್ ಅವತರಣಿಕೆಯನ್ನೂ ಸಹ ಮೂಲ ಚಿತ್ರದ ನಿರ್ದೇಶಕ ಪವನ್ ಕುಮಾರ್ ಅವರಿಂದಲೇ ನಿರ್ದೇಶಿಸುತ್ತಾರೆ. ನಾಗಭೂಷನ್‌ರಂತಹ ಕನ್ನಡದ ಪ್ರತಿಭಾವಂತ ಹೊಸ ಪ್ರತಿಭೆಗಳಿಗೂ ಅಲ್ಲಿ ಅವಕಾಶ ಕೊಡುತ್ತಾರೆ. 

Follow Us:
Download App:
  • android
  • ios