ಹೈದ್ರಾಬಾದ್(ಸೆ.28): ಸಮಂತಾ- ನಾಗಚೈತನ್ಯ ಮದುವೆಯಾಗುತ್ತಾರೆ ಎನ್ನುವುದು ಗೊತ್ತಿರೋ ಸುದ್ದಿ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇತ್ತೀಚಿಗೆ ಸಮಂತಾ ಹಾಗೂ ನಾಗಚೈತನ್ಯ ಪೂಜೆಯಲ್ಲಿ ಭಾಗವಹಿಸಿರುವ ಪೋಟೋಗಳು ರಿವೀಲ್ ಆಗಿದ್ದು, ಇವರಿಬ್ಬರು ಎಂಗೇಜ್ಮೆಂಟ್ ಮಾಡಿಕೊಂಡ್ರಾ ಅನ್ನೋ ಅನುಮಾನ ಮೂಡಿತ್ತು. 

ಇವಾಗ ಸಮಂತಾ ಹಿಂದೂ ಧರ್ಮಕ್ಕೆ ಕನ್ವರ್ಟ್​ ಆಗಿದ್ದಾರೆ. ಹಾಗಾಗಿ ಮನೆಯಲ್ಲಿ ಪೂಜೆ- ಪುನಸ್ಕಾರ ನಡೆದಿದೆ ಅನ್ನೋ ಸುದ್ದಿ ಬರ್ತಿದೆ.

ಜೊತೆಗೆ ಚೆನ್ನೈನಲ್ಲಿ ಕ್ರಿಶ್ಚಿಯನ್ ಸಂಪ್ರದಾಯದಂತೆ, ಹೈದ್ರಾಬಾದ್ ನಲ್ಲಿ ಹಿಂದೂ ಸಂಪ್ರದಾಯದಂತೆ ತಾರಾ ಜೋಡಿಯ ಮದುವೆ ನಡೆಯಲಿದೆ.