ಮುಂಬೈ(ಅ.01):ಕ್ಯಾಸ್ಟಿಂಗ್ಕೌಚ್ಕುರೊತಾಗಿಬಾಲಿವುಡ್`ನಲ್ಲಿಆಗಿಂದ್ದಾಗ್ಗೆಆರೋಪಗಳುಬಂದುಹೋಗುತ್ತವೆ. ಈಹಿಂದೆಯೂಹಲವುನಟಿಯರುಸಿನಿಮಾಚಾನ್ಸ್ಸಿಗಬೇಕಾದರೆಮಂಚಹತ್ತಬೇಕೆಂಬಆರೋಪವನ್ನಮಾಡಿದ್ದರು. ಇದೀಗ, ಬಾಲಿವುಡ್`ಗೆಎಂಟ್ರಿಕೊಡುತ್ತಿರುವನಟಿ, ಸೋನಮ್ಕಪೂರ್ಸಹೋದರಹರ್ಷವರ್ಧನ್ಕಪೂರ್ಜೊತೆಸ್ಕ್ರೀನ್ಶೇರ್ಮಾಡಿರುವಸೈಯಾಮಿಖೇರ್ಕ್ಯಾಸ್ಟಿಂಗ್ಕೌಚ್ಅನುಭವವನ್ನಸಂದರ್ಶನವೊಂದರಲ್ಲಿಹೇಳಿಕೊಂಡಿದ್ದಾರೆಂದುಬಾಲಿವುಡ್ಲೈಫ್ವರದಿಮಾಡಿದೆ.
ಆರಂಭಿಕದಿನಗಳಲ್ಲಿಸಿನಿಮಾಗಾಗಿಆಡಿಶನ್`ಗಳಿಗೆಅಲೆಯುತ್ತಿದ್ದೆ. ಅಲ್ಲಿನಮ್ಮಜೊತೆಮಾತನಾಡುತ್ತಿದ್ದನಿರ್ದೇಶಕರುಕ್ಯಾಸ್ಟಿಂಗ್ಕೌಚ್ಪ್ರಸ್ತಾಪಇಡುತ್ತಿದ್ದರು. ಹಲವುಬಾರಿನನಗೆಈರೀತಿಯಅನುಭವವಾಗಿದೆಎಂದುಸೈಯಾಮಿಹೇಳಿದ್ಧಾರೆ.
