’ಸಿಂಬಾ’ ಲಾಭವನ್ನು ಪೊಲೀಸರಿಗೆ ನೀಡಿದ ಕನ್ನಡಿಗ ರೋಹಿತ್ ಶೆಟ್ಟಿ

ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸಿದೆ ಸಿಂಬಾ | ಬಿಡುಗಡೆಯಾದ ಎರಡೇ ವಾರದಲ್ಲಿ ಕೋಟಿಗಟ್ಟಲೇ ಕಲಕ್ಷನ್ | ಬಂದ ಲಾಭದಲ್ಲಿ ಪೊಲೀಸರಿಗೆ ದೇಣಿಗೆ ನೀಡಿದ ರೋಹಿತ್ ಶೆಟ್ಟಿ  

Rohit Shetty donates Rs. 51 lakh to Mumbai police from  Simmba earnings

 ಬೆಂಗಳೂರು (ಜ. 30): ರೋಹಿತ್ ಬಾಲಿವುಡ್ ನ ಸಿಂಬಾ ಚಿತ್ರ ಬಾಕ್ಸಾಫೀಸ್ ನಲ್ಲಿ ಸಿಕ್ಕಾಪಟ್ಟೆ ಹಿಟ್ ಆಗಿದೆ. ಒಂದು ತಿಂಗಳಲ್ಲಿ 240 ಕೋಟಿಗೂ ಹೆಚ್ಚು ಗಳಿಕೆ ಕಂಡಿದೆ. 

ಪುನೀತ್‌ ಮೈ ಮೇಲೆ ರಚಿತಾ ರಾಮ್‌ ದೆವ್ವ ಬರುತ್ತಾ?

ರೋಹಿತ್ ಶೆಟ್ಟಿ ಕೇವಲ ತೆರೆ ಮೇಲೆ ಮಾತ್ರವಲ್ಲ ಅದರಾಚೆಗೂ ಜನರ ಹೃದಯವನ್ನು ಗೆದ್ದಿದ್ದಾರೆ. ಚಿತ್ರದಿಂದ ಬಂದ ಲಾಭದಲ್ಲಿ 51 ಲಕ್ಷವನ್ನು ಪೊಲೀಸರಿಗೆ ದೇಣಿಗೆಯಾಗಿ ಕೊಟ್ಟಿದ್ದಾರೆ. 

ಮನಿಷಾ ಕೊಯಿರಾಲಾ ಸಾವಿನ ಭಯ ಮೆಟ್ಟಿ ನಿಂತ ಕಥೆ

ರೋಹಿತ್ ಶೆಟ್ಟಿ, ರಣವೀರ್ ಸಿಂಗ್, ಅಜಯ್ ದೇವಗನ್, ಅಕ್ಷಯ್ ಕುಮಾರ್ ಚೆಕ್ಕನ್ನು ಪೊಲೀಸ್ ಕಮಿಷನರ್ ಗೆ ನೀಡಿದ್ದಾರೆ.  ಸಿಂಗಂ, ಸಿಂಗಂ ರಿಟರ್ನ್ಸ್ ಚಿತ್ರದ ನಂತರ ಪೊಲೀಸ್ ಕಥೆಯನ್ನೇ ಇಟ್ಟುಕೊಂಡು ರೋಹಿತ್ ಶೆಟ್ಟಿ ಸಿಂಬಾ ಸಿನಿಮಾವನ್ನು ತೆಗೆದಿದ್ದಾರೆ. 

 

Latest Videos
Follow Us:
Download App:
  • android
  • ios