ಈ ಚಿತ್ರದಲ್ಲಿ ರವಿಚಂದ್ರನ್ ಕೃಷ್ಣನ ಪಾತ್ರ ನಿರ್ವಹಿಸುತ್ತಿದ್ದಾರೆ.
ಮುನಿರತ್ನ ಕುರುಕ್ಷೇತ್ರದಲ್ಲಿ ಅತಿರಥ ಮಹಾರಥರ ಸಂಖ್ಯೆ ಜಾಸ್ತಿಯಾಗುತ್ತಲೇ ಇದೆ.ಮಹಾಭಾರತದ ಎರಡು ಮಹತ್ವದ ಪಾತ್ರಗಳು ಅರ್ಜುನ ಮತ್ತು ಕರ್ಣ.ಅರ್ಜುನನಿಗೆ ಸಾರಥಿ ಕೃಷ್ಣ. ಕರ್ಣನಿಗೆ ಶಲ್ಯ. ಈ ಚಿತ್ರದಲ್ಲಿ ರವಿಚಂದ್ರನ್ ಕೃಷ್ಣನ ಪಾತ್ರ ನಿರ್ವಹಿಸುತ್ತಿದ್ದಾರೆ.ಶಲ್ಯನ ಪಾತ್ರದಲ್ಲಿ ನಟ,ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಅಭಿನಯಿಸುತ್ತಿದ್ದಾರೆ.
