ಮಹಾಮಳೆಗೆ ಇಡೀ ಕೊಡಗು ನಾಶವಾಗಿದೆ. ಮನೆ, ಜಮೀನು, ಸೂರುಗಳನ್ನು ಕಳೆದುಕೊಂಡು ಜನರು ನಿರಾಶ್ರಿತರಾಗಿದ್ದಾರೆ. ನಟಿ ರಶ್ಮಿಕಾ ಮಂದಣ್ಣ ಕೊಡಗಿನ ಬಗ್ಗೆ ಭಾವನಾತ್ಮಕ ಪತ್ರ ಬರೆದಿದ್ದಾರೆ.
ಕೊಡಗು (ಆ. 22): ಮಹಾಮಳೆಯಿಂದಾಗಿ ಕೊಡಗು ತತ್ತರಿಸಿ ಹೋಗಿದೆ. ಈಗ ಮಳೆ ತಗ್ಗಿದ್ದು ಜನಜೀವನ ಯಥಾಸ್ಥಿತಿಗೆ ಮರಳುತ್ತಿದೆ.
ಸ್ಯಾಂಡಲ್‌ವುಡ್ ನಟಿ, ಕೊಡಗಿನ ಕುವರಿ ತವರಿನ ಬಗ್ಗೆ ಭಾವನಾತ್ಮಕ ಪತ್ರ ಬರೆದಿದ್ದಾರೆ. ಕೊಡಗಿನ ಪರಿಸ್ಥಿತಿಯನ್ನು, ಪರಿಸ್ಥಿತಿಗೆ ಕಾರಣರಾದ ಮನುಷ್ಯರ ಬಗ್ಗೆ ಚಂದವಾಗಿ ಬರೆದಿದ್ದಾರೆ. ಕೊಡಗಿನ ನೆರವಾದವರಿಗೆ ಧನ್ಯವಾದಗಳನ್ನು ಹೇಳಿದ್ದಾರೆ. ಅವರ ಈ ಪತ್ರವನ್ನು ಓದಿದ್ರೆ ನೀವೂ ಒಂದು ಕ್ಷಣ ಭಾವುಕರಾಗ್ತೀರಿ.
Scroll to load tweet…
