23 ವರ್ಷಕ್ಕೆ ಕಾಲಿಟ್ಟ ರಶ್ಮಿಕಾ ಮಂದಣ್ಣಗೆ ಸಾಮಾಜಿಕ ಜಾಲತಾಣದಲ್ಲಿ ಬರ್ತಡೇ ವಿಶ್ ಗಳು ನಿದ್ದೆಗೆಡಿಸುವ ಮಟ್ಟಕ್ಕೆ ಹರಿದು ಬಂದಿತ್ತು. ಬಟ್ ಜನರ ನಿದ್ದೆಗೆಡೆಸಿದ್ದು ಮಾತ್ರ ವಿಜಯ್ ದೇವರಕೊಂಡ ಮಾಡಿದ ವಿಶ್!

‘Dear Lilly, ಏನೋ ಹೇಳ್ತೀನಿ ಎಂದು ಗಾಬರಿ ಆಗಬೇಡ. ನೀನು ಇದ್ದರೆ ಶೂಟಿಂಗ್ ಸೆಟ್ ನಲ್ಲಿ ಎಲ್ಲವೂ ಉಲ್ಲಾಸದಿಂದ ತುಂಬಿರುತ್ತದೆ. ನಿನ್ನ ನಟನೆ ನೋಡಿ ಆನಂದಬಾಷ್ಪ ಬರುತ್ತದೆ. ಇದೇ ಏಪ್ರಿಲ್ 8 ಬೆಳಗ್ಗೆ 11.11 ಕ್ಕೆ ನಿನಗೆಂದು ಮೊದಲ ಹಾಡು ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ. #HappyBirthdayDearLilly ’ ಎಂದು ಟ್ಟೀಟ್ಟರ್ ಖಾತೆಯಲ್ಲಿ ವಿಜಯ್ ವಿಶ್ ಮಾಡಿದ್ದಾರೆ.


Scroll to load tweet…