ಸರಳವಾದ ಕಥೆಗಳನ್ನೇ ಪ್ರೇಕ್ಷಕರ ಮುಂದೆ ಸೃಜನಾತ್ಮಕವಾಗಿ ಇಡುವ 'ಸಿಂಪಾಲ್ಲಾಗೊಂದು ಲವ್ ಸ್ಟೋರಿ' ಖ್ಯಾತಿಯ ಸಿಂಪಲ್ ಸುನಿ ಅವರ ನಿರ್ದೇಶನದ 'ಚಮಕ್' ಈ ವಾರ ಬಿಡುಗಡೆಯಾಗಲಿದೆ. ಗಣೇಶ್, ರಶ್ಮಿಕಾ ನಟಿಸಿರುವ ಈ ಚಿತ್ರದ ಬಗ್ಗೆ ಫೇಸ್‌ಬುಕ್ ಲೈವ್‌ಗೆ ಬಂದು ಮಾತನಾಡಲಿದ್ದಾರಂತೆ ನಟಿ ರಶ್ಮಿಕಾ ಮಂದಣ್ಣ ಮತ್ತು ಸುನಿ.

ಬೆಂಗಳೂರು: ಸರಳವಾದ ಕಥೆಗಳನ್ನೇ ಪ್ರೇಕ್ಷಕರ ಮುಂದೆ ಸೃಜನಾತ್ಮಕವಾಗಿ ಇಡುವ 'ಸಿಂಪಾಲ್ಲಾಗೊಂದು ಲವ್ ಸ್ಟೋರಿ' ಖ್ಯಾತಿಯ ಸಿಂಪಲ್ ಸುನಿ ಅವರ ನಿರ್ದೇಶನದ 'ಚಮಕ್' ಈ ವಾರ ಬಿಡುಗಡೆಯಾಗಲಿದೆ. ಗಣೇಶ್, ರಶ್ಮಿಕಾ ನಟಿಸಿರುವ ಈ ಚಿತ್ರದ ಬಗ್ಗೆ ಫೇಸ್‌ಬುಕ್ ಲೈವ್‌ಗೆ ಬಂದು ಮಾತನಾಡಲಿದ್ದಾರಂತೆ ನಟಿ ರಶ್ಮಿಕಾ ಮಂದಣ್ಣ ಮತ್ತು ಸುನಿ.

ಈ ಬಗ್ಗೆ ಫೇಸ್‌ಬುಕ್ ಸ್ಟೇಟಸ್ ಹಾಕಿರುವ ರಶ್ಮಿಕಾ, ಸಂಜೆ 7.30ಕ್ಕೆ ಲೈವ್ ಬರುವುದಾಗಿ ಹೇಳಿದ್ದಾರೆ.

ಚಮಕ್ ಸ್ಟಿಲ್ಸ್‌ಗೆ ಇಲ್ಲಿ ಕ್ಲಿಕ್ ಮಾಡಿ

ಡೈಲಾಗ್ಸ್ ಮೂಲಕವೇ ಎಲ್ಲರ ಮನ ಗೆದ್ದ ಸುನಿಯೊಂದಿಗೆ ಗೋಲ್ಡನ್ ಸ್ಟಾರ್ ಗಣೇಶ್ ಈ ಚಿತ್ರದಲ್ಲಿ ಕಾರ್ಯನಿರ್ವಹಿಸಿದ್ದು, ಈ ಚಿತ್ರ 'ಮುಂಗಾರು ಮಳೆ' ದಾಖಲೆ ಮುರಿಯಬಹುದೆಂಬ ನಿರೀಕ್ಷೆ ಚಿತ್ರದ ಅಭಿಮಾನಿಗಳಲ್ಲಿದೆ.