ರಿವಿಲಾಯ್ತು ರಶ್ಮಿಕಾ ಯಾವ ಸ್ಟಾರ್ ನಟನೊಂದಿಗೆ ನಟಿಸುತ್ತಿದ್ದಾರೆ ಎನ್ನುವ ಸತ್ಯ

entertainment | Wednesday, January 10th, 2018
Suvarna Web Desk
Highlights

ದರ್ಶನ್ 51 ನೇ ಸಿನಿಮಾಕ್ಕೆ ರಶ್ಮಿ ಕಾ ಫಿಕ್ಸಾಗಿದ್ದಾರೆ.  

ಬೆಂಗಳೂರು (ಜ.10):  ದರ್ಶನ್ 51 ನೇ ಸಿನಿಮಾಕ್ಕೆ ರಶ್ಮಿ ಕಾ ಫಿಕ್ಸಾಗಿದ್ದಾರೆ.  

ಮೊನ್ನೆ ಮೊನ್ನೆ ರಶ್ಮಿಕಾ ಮಂದಣ್ಣ ನನ್ನ ಮುಂದಿನ ಸಿನಿಮಾ ಸ್ಟಾರ್ ಜೊತೆ ಅಂದಿದ್ದೇ ತಡ, ಆ ಸ್ಟಾರ್ ಯಾರು ಎಂಬ ಊಹಾಪೋಹ ಶುರುವಾಗಿತ್ತು. ಯಶ್, ದರ್ಶನ್, ಸುದೀಪ್ ಅಂತೆಲ್ಲ ಲೆಕ್ಕಾಚಾರ ಹಾಕ ತೊಡಗಿದ್ದೂ ಆಯ್ತು. ಇದೀಗ ಆ ಗುಟ್ಟು ರಟ್ಟಾಗಿದೆ. ರಶ್ಮಿಕಾ ನಟಿಸುತ್ತಿರೋದು ದರ್ಶನ್ ಅಭಿನಯದ 51 ನೇ ಸಿನಿಮಾದಲ್ಲಿ. ಪಿ. ಕುಮಾರ್ ನಿರ್ದೇಶಿಸುತ್ತಿರುವ ಈ ಚಿತ್ರದ ನಿರ್ಮಾಪಕಿ ಶೈಲಜಾ ನಾಗ್. 

Comments 0
Add Comment

  Related Posts

  Ambareesh Gossip story

  video | Thursday, April 12th, 2018

  Darshan Gossip News

  video | Tuesday, April 10th, 2018

  Rashmika Birthday celebration

  video | Friday, April 6th, 2018

  Rashmika Birthday celebration

  video | Friday, April 6th, 2018

  Ambareesh Gossip story

  video | Thursday, April 12th, 2018
  Suvarna Web Desk