ಕ್ರಿಕೆಟ್ ಮಾಜಿ ನಾಯಕ ಕಪಿಲ್ ದೇವ್ ಬಯೋಪಿಕ್ ನಲ್ಲಿ ಬಾಲಿವುಡ್ ನಟ ರಣವೀರ್ ಸಿಂಗ್ ಬ್ಯುಸಿಯಾಗಿದ್ದಾರೆ. ರಣವೀರ್ ಸಿಂಗ್ ಬರ್ತಡೇ ದಿನ 83 ಸಿನಿಮಾದ ಫಸ್ಟ್ ಲುಕ್ ರಿಲೀಸ್ ಮಾಡಿದ್ದಾರೆ. 

ಈ ಚಿತ್ರವನ್ನು ಹೊರತುಪಡಿಸಿ ಬೇರೆ ಒಂದು ವಿಚಾರದಲ್ಲಿ ರಣವೀರ್ ಸುದ್ದಿಯಾಗಿದ್ದಾರೆ. ಗಲ್ಲಿಬಾಯ್ ಮಾಜಿ ಗೆಳತಿಯೊಬ್ಬಳನ್ನು ಬಿಗಿದಪ್ಪಿಕೊಂಡಿರುವ ಫೋಟೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ಫೋಟೋದಲ್ಲಿ ರಣವೀರ್ ಗುರುತೇ ಸಿಗದಷ್ಟು ಬದಲಾಗಿ ಕಾಣಿಸುತ್ತಾರೆ. ಯಾರಿರಬಹುದು ಈ ಗೆಳತಿ? ಎಂಬ ಕುತೂಹಲ ಮೂಡಿಸಿದೆ. 

 

 
 
 
 
 
 
 
 
 
 
 
 
 

#throwback #ranveersingh @ranveersingh 😍💗

A post shared by ranveer singh ❤ (@ranveer_singh_is_the_best) on Jul 11, 2019 at 2:36am PDT

ಈ ಬಗ್ಗೆ ದೀಪಿಕಾರನ್ನು ಪ್ರಶ್ನಿಸಿದಾಗ ಅಂಥ ಎಕ್ಸೈಟ್ ಮೆಂಟನ್ನೇ ತೋರಿಸಿಲ್ಲ. ಇದರಲ್ಲಿ ನಾಚಿಕೊಳ್ಳುವ ವಿಷಯವೇನಿಲ್ಲ. ನಮ್ಮಲ್ಲಿ ಇಂತಹ ಸಾಕಷ್ಟು ಫೋಟೋಗಳಿವೆ ಎಂದು ಕೇಳಿದವರಿಗೆ ಶಾಕ್ ಕೊಟ್ಟಿದ್ದಾರೆ.