ಜೀವಕ್ಕೆ ಕೊರಳು ದೇಹಕ್ಕೆ ನೆರಳಂತಿರುವ ಅಣ್ಣ-ತಂಗಿಯರಿವರು!
ಅಣ್ಣ- ತಂಗಿಯರ ಈ ಬಂಧ ಜನುಮ ಜನುಮಗಳ ಅನುಬಂಧ..... ಇಂದು ದೇಶಾದ್ಯಂತ ರಕ್ಷಾ ಬಂಧನದ ಸಂಭ್ರಮ. ಸಹೋದರಿಯರು ಸಹೋದರರಿಗೆ ರಾಖಿ ಕಟ್ಟಿ ಸಂಭ್ರಮಿಸಿದ್ದಾರೆ. ಅಣ್ಣಂದಿರು ತಂಗಿಯಂದಿರಿಗೆ ಮುದ್ದಾದ ಗಿಫ್ಟ್ ಕೊಟ್ಟು ಸಂತೋಷಪಡಿಸಿದ್ದಾರೆ. ಸೆಲಬ್ರಿಟಿಗಳು ರಕ್ಷಾ ಬಂಧನವನ್ನು ಹೇಗೆ ಸೆಲಬ್ರೇಟ್ ಮಾಡಿದ್ದಾರೆ ನೋಡಿ
19
ಅಣ್ಣ- ತಂಗಿಯರ ಈ ಬಂಧ.... ಅರ್ಜುನ್ ಸರ್ಜಾಗೆ ಸಹೋದರಿ ರಾಖಿ ಕಟ್ಟುತ್ತಿರುವುದು
ಅಣ್ಣ- ತಂಗಿಯರ ಈ ಬಂಧ.... ಅರ್ಜುನ್ ಸರ್ಜಾಗೆ ಸಹೋದರಿ ರಾಖಿ ಕಟ್ಟುತ್ತಿರುವುದು
29
ದರ್ಶನ್‌ಗೆ ಸಹೋದರಿಯ ಶ್ರೀರಕ್ಷೆ
ದರ್ಶನ್‌ಗೆ ಸಹೋದರಿಯ ಶ್ರೀರಕ್ಷೆ
39
ವಿಜಯ್ ದೇವರಕೊಂಡಗೆ ಸಹೋದರಿ ಆರತಿ ಎತ್ತಿ ರಾಖಿ ಕಟ್ಟಿದ್ದು ಹೀಗೆ
ವಿಜಯ್ ದೇವರಕೊಂಡಗೆ ಸಹೋದರಿ ಆರತಿ ಎತ್ತಿ ರಾಖಿ ಕಟ್ಟಿದ್ದು ಹೀಗೆ
49
ಹರಿ ಪ್ರಿಯಾ ಸಹೋದರನಿಗೆ ರಾಖಿ ಕಟ್ಟಿ ಸಂಭ್ರಮಿಸಿದ್ದು ಹೀಗೆ
ಹರಿ ಪ್ರಿಯಾ ಸಹೋದರನಿಗೆ ರಾಖಿ ಕಟ್ಟಿ ಸಂಭ್ರಮಿಸಿದ್ದು ಹೀಗೆ
59
ನಮ್ಮಿಬ್ಬರ ಬಂಧ ಹೀಗೆ ಇರಲಿ.... ಜೆನಿಲಿಯಾ ದೇಶ್‌ಮುಖ್ ಸಹೋದರನೊಂದಿಗೆ
ನಮ್ಮಿಬ್ಬರ ಬಂಧ ಹೀಗೆ ಇರಲಿ.... ಜೆನಿಲಿಯಾ ದೇಶ್‌ಮುಖ್ ಸಹೋದರನೊಂದಿಗೆ
69
ಯೇ ಬಂಧನ್ ತೋ ರಕ್ಷಾ ಬಂಧನ್ ಹೇ..... ದಿವ್ಯಾಂಕ ತ್ರಿಪಾಟಿ ಸಹೋದರನೊಂದಿಗೆ ಸಂಭ್ರಮಿಸಿದ್ದು ಹೀಗೆ
ಯೇ ಬಂಧನ್ ತೋ ರಕ್ಷಾ ಬಂಧನ್ ಹೇ..... ದಿವ್ಯಾಂಕ ತ್ರಿಪಾಟಿ ಸಹೋದರನೊಂದಿಗೆ ಸಂಭ್ರಮಿಸಿದ್ದು ಹೀಗೆ
79
ಪ್ರೀತಿ ಝಿಂಟಾ ಸಹೋದರನೊಂದಿಗೆ ರಕ್ಷಾ ಬಂಧನ್ ಆಚರಿಸಿಕೊಂಡಿದ್ದು ಹೀಗೆ
ಪ್ರೀತಿ ಝಿಂಟಾ ಸಹೋದರನೊಂದಿಗೆ ರಕ್ಷಾ ಬಂಧನ್ ಆಚರಿಸಿಕೊಂಡಿದ್ದು ಹೀಗೆ
89
ಮಲ್ಲಿಕಾ ಶೆರಾವತ್ ಸಹೋದರನಿಗೆ ರಾಖಿ ಕಟ್ಟಿ ಸಂಭ್ರಮಿಸಿದ್ದು ಹೀಗೆ
ಮಲ್ಲಿಕಾ ಶೆರಾವತ್ ಸಹೋದರನಿಗೆ ರಾಖಿ ಕಟ್ಟಿ ಸಂಭ್ರಮಿಸಿದ್ದು ಹೀಗೆ
99
ಪ್ರಿಯಾಂಕ ಚೋಪ್ರಾ ಸಹೋದರನಿಗೆ ರಾಖಿ ಕಟ್ಟಿದ್ದು ಹೀಗೆ
ಪ್ರಿಯಾಂಕ ಚೋಪ್ರಾ ಸಹೋದರನಿಗೆ ರಾಖಿ ಕಟ್ಟಿದ್ದು ಹೀಗೆ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.
Latest Videos