ರಜನೀಕಾಂತ್ ಹಾಗೂ ಅಕ್ಷಯ್ ಕುಮಾರ್ ಅಭಿನಯದ ಬಹು ನಿರೀಕ್ಷಿತ ಚಿತ್ರ ರೋಬೋ 2. ೦ ಟ್ರೇಲರ್ ಇಂದು ಬಿಡುಗಡೆ | ಚೆನ್ನೈನ ಸತ್ಯಂ ಸಿನಿಮಾ ಥಿಯೇಟರ್ ನಲ್ಲಿ 2.೦ ಬಿಡುಗಡೆ
ಚೆನ್ನೈ (ನ. 03): ರಜನೀಕಾಂತ್ ಹಾಗೂ ಅಕ್ಷಯ್ ಕುಮಾರ್ ಅಭಿನಯದ ಬಹು ನಿರೀಕ್ಷಿತ ಚಿತ್ರ ರೋಬೋ 2. ೦ ಟ್ರೇಲರ್ ಇಂದು ಬಿಡುಗಡೆಯಾಗಿದೆ.
ಚೆನ್ನೈನ ಸತ್ಯಂ ಸಿನಿಮಾ ಥಿಯೇಟರ್ ನಲ್ಲಿ 2.೦ ಸಿನಿಮಾದ ಟ್ರೇಲರನ್ನು ಬಿಡುಗಡೆ ಮಾಡಲಾಗಿದೆ. ರಜನೀಕಾಂತ್, ಅಕ್ಷಯ್ ಕುಮಾರ್, ಆ್ಯಮಿ ಜಾಕ್ಸನ್, ಎ ಆರ್ ರೆಹಮಾನ್ ಉಪಸ್ಥಿತರಿದ್ದರು.
2. 0 ಚಿತ್ರದಲ್ಲಿ ರಜನೀಕಾಂತ್, ಅಕ್ಷಯ್ ಕುಮಾರ್, ಆ್ಯಮಿ ಜಾಕ್ಸನ್ ಪ್ರಮುಖವಾದ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹೈ ಬಜೆಟ್ ಚಿತ್ರ ಇದಾಗಿದ್ದು ಸುಮಾರು 500 ಕೋಟಿ ವೆಚ್ಚದಲ್ಲಿ ಚಿತ್ರ ನಿರ್ಮಿಸಲಾಗಿದೆ. ಶಂಕರ್ ರವರು ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಇದೇ ತಿಂಗಳ 29 ರಂದು ಈ ಚಿತ್ರ ರಾಷ್ಟ್ರದ್ಯಂತ ತೆರೆ ಕಾಣಲಿದೆ.
ಚಿತ್ರದ ಟ್ರೇಲರ್ ಝಲಕ್ ಇಲ್ಲಿದೆ ನೋಡಿ
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Nov 3, 2018, 1:42 PM IST