ರಾಧಿಕಾ ಕುಮಾರಸ್ವಾಮಿ ಇನ್ಮುಂದೆ ದಮಯಂತಿ | ’ಸ್ವೀಟಿ’ ಆಗಿದ್ದಾರೆ ದಮಯಂತಿ | ದಮಯಂತಿ ಟೀಸರ್ ರಿಲೀಸ್ | 

ಬೆಂಗಳೂರು (ನ. 11): ನಟಿ ರಾಧಿಕಾ ಕುಮಾರಸ್ವಾಮಿ ದಮಯಂತಿಯಾಗಿ ತೆರೆ ಮೇಲೆ ಬರಲಿದ್ದಾರೆ. ಅವರ ಮುಂಬರುವ ಚಿತ್ರ ದಮಯಂತಿಗೆ ಮುಹೂರ್ತ ಫಿಕ್ಸ್ ಆಗಿದೆ. ರಾಧಿಕಾ ಹುಟ್ಟುಹಬ್ಬ ನವೆಂಬರ್ 12 ರಂದು ಚಿತ್ರದ ಮುಹೂರ್ತ ನಡೆಯಲಿದೆ. 

ರಾಧಿಕಾ ಕುಮಾರಸ್ವಾಮಿ ಈ ಫೋಟೋಗಳನ್ನು ನೋಡಿದ್ರೆ ಎದೆಯಲ್ಲಿ ತಕಧಿಮಿತ ಶುರು!

ಚಿತ್ರವನ್ನ ನವರಸನ್ ನಿರ್ದೇಶನ‌ ಮಾಡುವುದರ‌ ಜೊತೆಯಲ್ಲಿ ನಿರ್ಮಾಣವನ್ನು ಮಾಡುತ್ತಿದ್ದಾರೆ. ಇದೊಂದು‌ ಹಾರರ್ ಸಿನಿಮಾವಾಗಿದ್ದು ಚಿತ್ರದಲ್ಲಿ ಅದ್ದೂರಿ ತಾರಾ ಬಳಗವಿದೆ.

ದಮಯಂತಿ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ರಾಧಿಕಾ ಕುಮಾರಸ್ವಾಮಿ ಡಿಫರೆಂಟಾಗಿ ಕಾಣಿಸಿಕೊಂಡಿದ್ದಾರೆ.