ಅಪ್ಪು ಹುಟ್ಟುಹಬ್ಬದಂದು ಶಿವಣ್ಣ ಕೊಟ್ರು ಗುಡ್’ನ್ಯೂಸ್!

First Published 17, Mar 2018, 11:55 AM IST
Puneeth Rajkumar and Shiva Rajkumar Are making film together
Highlights

ಇಂದು ಪುನೀತ್ ರಾಜ್‍ಕುಮಾರ್ ಹುಟ್ಟುಹಬ್ಬ. ತಮ್ಮನ   ಹುಟ್ಟುಹಬ್ಬಕ್ಕೆ  ಶಿವರಾಜ್ ಕುಮಾರ್  ಶುಭ ಹಾರೈಸಿದ್ದಾರೆ.

ಬೆಂಗಳೂರು (ಮಾ. 17): ಇಂದು ಪುನೀತ್ ರಾಜ್‍ಕುಮಾರ್ ಹುಟ್ಟುಹಬ್ಬ. ತಮ್ಮನ   ಹುಟ್ಟುಹಬ್ಬಕ್ಕೆ  ಶಿವರಾಜ್ ಕುಮಾರ್  ಶುಭ ಹಾರೈಸಿದ್ದಾರೆ.

ಪುನೀತ್ ಬಹು ನಿರೀಕ್ಷಿತ ಚಿತ್ರ  ನಟಸಾರ್ವಭೌಮ ಸಿನಿಮಾ ಸದ್ಯದಲ್ಲೇ ಸೆಟ್ಟೇರಲಿದೆ.  ಇದೇ ಸಂದರ್ಭದಲ್ಲಿ  ಶಿವಣ್ಣ ಸಿಹಿ ಸುದ್ಧಿಯೊಂದನ್ನು  ನೀಡಿದ್ದಾರೆ.  ಶಿವರಾಜ್ ಕುಮಾರ್ ಹಾಗೂ ಪುನೀತ್ ರಾಜ್‍ಕುಮಾರ್ ಒಟ್ಟಿಗೆ ಸಿನಿಮಾ ಮಾಡ್ತಾರಂತೆ!  ಶಿವಣ್ಣ  ಬರ್ತ್ ಡೇ ದಿನವೇ ಈ ಸ್ಟಾರ್ ನಟರ ಸಿನಿಮಾ ಸೆಟ್ಟೇರುವ ಸಾಧ್ಯತೆ ಇದೆಯಂತೆ! ಚಿತ್ರದ ಹೆಸರು ಇನ್ನೂ ನಿರ್ಧಾರವಾಗಿಲ್ಲ. 

loader